ಇಂದು ಬೆಂಗಳೂರಿಗೆ ಉಪರಾಷ್ಟ್ರಪತಿ: ಈ ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 9: ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಶುಕ್ರವಾರ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕೆಲವಾರು ರಸ್ತೆಗಳ ಎರಡೂ ಬದಿಗಳಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

ಈ ಬಗ್ಗೆ ಬೆಂಗಳೂರು ಟ್ರಾಫಿಕ್ ಪೋಲಿಸ್ ಪ್ರಕಟಣೆ ಹೊರಡಿಸಿದೆ. ಭದ್ರತೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸಂಜೆ 4ರಿಂದ ರಾತ್ರಿ 8ರವರೆಗೆ ಈ ಕೆಳಗಿನ ಮಾರ್ಗಗಳ ಎರಡೂ ಬದಿಗಳಲ್ಲಿ ವಾಹನ ನಿಲುಗಡೆ ನಿರೀಕ್ಷಿಸಲಾಗಿದೆ.

No parking on these roads as Vice-President's visit

ಸಂಜೆ 4ರಿಂದ 6 -ಎಚ್ ಎಎಲ್ ಏರ್ ಪೋರ್ಟ್- ಏರ್ ಪೋರ್ಟ್ ಅಂಬ್ರೆಲಾ - ವಿಮಾನ ನಿಲ್ದಾಣ ರಸ್ತೆ - ಇಸ್ರೋ - ಮಣಿಪಾಲ್ ಆಸ್ಪತ್ರೆ ಜಂಕ್ಷನ್ - ಇಂದಿರಾ ನಗರ 100 ಅಡಿ ರಸ್ತೆ ಜಂಕ್ಷನ್ - ದೊಮ್ಮಲೂರು - ಸಿಬಿ ರಸ್ತೆ ಜಂಕ್ಷನ್ - ಎಎಸ್ ಸಿ ಜಂಕ್ಷನ್ - ಟ್ರಿನಿಟಿ ಚರ್ಚ ಸರ್ಕಲ್ - ಎಂ.ಜಿ. ರಸ್ತೆ - ವೆಬ್ಸ್ ಜಂಕ್ಷನ್ - ಮಣಿಪಾಲ್ ಸೆಂಟರ್ - ಕಬ್ಬನ್ ರಸ್ತೆ - ಬಿಆರ್ ವಿ ಜಂಕ್ಷನ್ - ಸೆಂಟ್ರಲ್ ಸ್ಟ್ರೀಟ್ - ಅನಿಲ್ ಕುಂಬ್ಳೆ ಸರ್ಕಲ್ - ಎಂ.ಜಿ. ರಸ್ತೆ - ಕಸ್ತೂರ್ ಬಾ ರಸ್ತೆ - ಸಿದ್ಧಲಿಂಗಯ್ಯ ಸರ್ಕಲ್ - ಮಲ್ಯ ಆಸ್ಪತ್ರೆ ರಸ್ತೆ - ಆರ್ ಆರ್ ಎಂ ಆರ್ ರಸ್ತೆ

ಸಂಜೆ 5: 30ರಿಂದ 6: 30-ಮಲ್ಯ ಆಸ್ಪತ್ರೆ ರಸ್ತೆ - ಆರ್ ಆರ್ ಎಂ ಆರ್ ವೃತ್ತ - ಆರ್ ಆರ್ ಎಂ ಆರ್ ರಸ್ತೆ - ಹಡ್ಸನ್ ರಸ್ತೆ - ಕಸ್ತೂರ್ ಬಾ ರಸ್ತೆ - ಸಿದ್ದಲಿಂಗಯ್ಯ ಸರ್ಕಲ್ - ಕೆ.ಬಿ. ರಸ್ತೆ - ಕ್ವೀನ್ಸ್ ರಸ್ತೆ - ಸಿಟಿಒ ರಸ್ತೆ - ರಾಜಭವನ ರಸ್ತೆ - ಪೊಲೀಸ್ ತಿಮ್ಮಯ್ಯ ರಸ್ತೆಯಿಂದ ರಾಜಭವನದ ರಸ್ತೆ

ಸಂಜೆ 6: 30ರಿಂದ ರಾತ್ರಿ 8ರವರೆಗೆ -ರಾಜಭವನ - ಅಲಿ ಅಕ್ಸರ್ ರಸ್ತೆ ಜಂಕ್ಷನ್ - ಇನ್ ಫ್ಯಾಂಟ್ರಿ ರಸ್ತೆ - ಕಾಫೀ ಬೋರ್ಡ್ ರಸ್ತೆ - ಟ್ರಾಫಿಕ್ ಪೊಲೀಸ್ ಕೇಂದ್ರ ಕಚೇರಿ ಜಂಕ್ಷನ್ - ಬಲ ತಿರುವು - ಸಿಟಿಒ ರಸ್ತೆ - ಕಬ್ಬನ್ ರಸ್ತೆ - ಕೆ.ಆರ್. ರಸ್ತೆ ಹಾಗೂ ಕಬ್ಬನ್ ರಸ್ತೆ ಜಂಕ್ಷನ್ - ಮಣಿಪಾಲ್ ಸೆಂಟರ್ ಜಂಕ್ಷನ್ - ವೆಬ್ಸ್ ಜಂಕ್ಷನ್ - ಎಂ.ಜಿ. ರಸ್ತೆ - ಟ್ರಿನಿಟಿ ಚರ್ಚ್ ಸರ್ಕಲ್ - ಎಎಸ್ ಸಿ ಸೆಂಟರ್ - ಸಿಬಿ ರೋಡ್ ಜಂಕ್ಷನ್ - ದೊಮ್ಮಲೂರು - ಇಂದಿರಾ ನಗರ 100 ಅಡಿ ರಸ್ತೆ ಜಂಕ್ಷನ್ - ಮಣಿಪಾಲ್ ಆಸ್ಪತ್ರೆ - ಇಸ್ರೋ ಜಂಕ್ಷನ್ - ರಾಜೇಶ್ವರಿ ಥಿಯೇಟರ್ ಜಂಕ್ಷನ್ - ಏರ್ ಪೋರ್ಟ್ ಅಂಬ್ರೆಲಾ - 30 ಗೇಟ್ ಹಾಗೂ ಎಚ್ ಎ ಎಲ್ ಏರ್ ಪೋರ್ಟ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru traffic police will ban parking of vehicles on the following routes and dates in view of Vice President Hamid Ansari’s visit to the city on Friday.
Please Wait while comments are loading...