ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಿಳೆಯರಿಗೆ ಮೀಸಲಿರುವ ಮೆಟ್ರೋದ 2 ಬಾಗಿಲು ಪುರುಷರಿಂದ ಬಳಕೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 02: ಮಹಿಳಾ ಪ್ರಯಾಣಿಕರಿಗೆ ತೊಂದರೆಯಾಗುತ್ತಿರುವುದನ್ನು ತಿಳಿದ ಅಧಿಕಾರಿಗಳು ನಮ್ಮ ಮೆಟ್ರೋದಲ್ಲಿ ಎರಡು ಬಾಗಿಲನ್ನು ಮಹಿಳೆಯರಿಗಾಗಿಯೇ ಮೀಸಲಿರಿಸಿದ್ದಾರೆ.

 ಇಂದಿನಿಂದ ನಮ್ಮ ಮೆಟ್ರೋದ ಎರಡು ಬಾಗಿಲು ಮಹಿಳೆಯರಿಗಾಗಿ ಇಂದಿನಿಂದ ನಮ್ಮ ಮೆಟ್ರೋದ ಎರಡು ಬಾಗಿಲು ಮಹಿಳೆಯರಿಗಾಗಿ

ಆದರೆ ಮಹಿಳಾ ಪ್ರಯಾಣಿಕರಿಗಿಂತ ಪುರುಷರೇ ಇವುಗಳನ್ನು ಬಳಸುತ್ತಿದ್ದಾರೆ. ಸದ್ಯಕ್ಕೆ ಮಹಿಳೆಯರಿಗಾಗಿಯೇ ಕೋಚ್ ಮೀಸಲಿಟ್ಟಿಲ್ಲ, ಬದಲಾಗಿ ಎರಡು ಬಾಗಿಲನ್ನು ಮಾತ್ರ ಮೀಸಲಿಡಲಾಗಿದೆ. ಒಂದೊಮ್ಮೆ ಮಹಿಳಾ ಪ್ರಯಾಣಿಕರು ಕಡಿಮೆ ಇದ್ದಾಗ ಪುರುಷ ಪ್ರಯಾಣಿಕರು ಮಹಿಳೆಯರ ಒಪ್ಪಿಗೆ ಪಡೆದು ಕುಳಿತುಕೊಳ್ಳಬಹುದು ಎಂಬ ನಿಯಮವಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

Namma metro: Women only doors are not minitoring

ಹೆಚ್ಚು ದಟ್ಟಣೆ ಇರುವ ಸಮಯದಲ್ಲಿ ಮಾತ್ರ ಭದ್ರತಾ ಸಿಬ್ಬಂದಿ ಈ ನಿಯಮದ ಬಗ್ಗೆ ಪ್ರಯಾಣಿಕರಿಗೆ ನೆನಪಿಸುತ್ತಾರೆ. ಮೀಸಲಿಟ್ಟ ಬಾಗಿಲುಗಳಲ್ಲಿ ಪುರುಷರು ರೈಲು ಪ್ರವೇಶಿಸದಂತೆ ತಡೆಯುತ್ತಾರೆ. ಉಳಿದ ವೇಳೆ ಅವರೂ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ.ಆದರೆ ನಿಯಮ ಉಲ್ಲಂಘಿಸುವವರ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎನ್ನುವುದು ಸಿಬ್ಬಂದಿಗೆ ತಿಳಿದಿಲ್ಲ. ನಿಯಮ ಪಾಲಿಸುವಂತೆ ಪುರುಷತಿಗೆ ತಿಳಿ ಹೇಳುತ್ತಿದ್ದಾರೆ.

English summary
Namma metro provides special coaches for ladies. But it's not maintaining properly. Even men's are entering into this coaches.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X