ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅತ್ಯಾಚಾರ ಎಸಗಿದ ತಂದೆಗೆ ಮಕ್ಕಳ ನೋಡಲು ಅವಕಾಶ ನೀಡಿದ್ದು ಸರಿಯೇ?

By Vanitha
|
Google Oneindia Kannada News

ಬೆಂಗಳೂರು, ಡಿಸೆಂಬರ್, 23: ಕೆಲವು ವರ್ಷಗಳ ಹಿಂದೆ ಸ್ವಂತ ಮಗಳ ಮೇಲೆ ಅತ್ಯಾಚಾರ ಎಸಗಿದ ಆಕೆಯ ಅಪ್ಪನಿಗೆ ಮಗಳ ಮುಖ ನೋಡುವ ಅವಕಾಶವನ್ನು ಕೋರ್ಟ್ ಯಾಕೆ ನೀಡಬೇಕು ಎಂದು ತಾಯಿಯೊಬ್ಬಳು ಕೋರ್ಟ್ ತೀರ್ಪನ್ನು ಬಹಿರಂಗವಾಗಿ ಪ್ರಶ್ನಿಸಿ ಗಂಡನ ಹೀನ ಕೃತ್ಯ ಖಂಡಿಸಿದ್ದಾಳೆ.

ಸುಜಾ ಜೋನ್ಸ್ ಮತ್ತು ಪಾಸ್ಕಲ್ ಮಜೂರ್ ಅವರು ಮದುವೆಯಾಗಿದ್ದರು. ಇವರಿಗೆ ಎರಡು ಗಂಡು ಮತ್ತು ಒಂದು ಹೆಣ್ಣು ಮಗುವಿತ್ತು. ಈತ ತನ್ನ ಮಗಳ ಮೇಲೆ ಅತ್ಯಾಚಾರ ಎಸಗಿ ಐಪಿಸಿ ಸೆಕ್ಷನ್ 376 ಕಾಯ್ದೆಯಡಿ ಬಂಧನಕ್ಕೆ ಒಳಗಾಗಿದ್ದನು. [ಅತ್ಯಾಚಾರದ ವಿಡಿಯೋ ಮಾಡಿದ ಪಕ್ಕದ್ಮನೆ ಪುಂಗವ]

Rape

ಮಗಳು ಮೂರು ವರ್ಷದವಳಿದ್ದಾಗ ಆಕೆಯ ಅಪ್ಪ ಪಾಸ್ಕಲ್ ಮಜೂರ್ ಅತ್ಯಾಚಾರ ಎಸಗಿದ್ದನು. ಆಗ ಆಕೆಗೆ 4 ವರ್ಷದವಳಿದ್ದು, ಇದೀಗ ಏಳು ವರ್ಷ. ಈತ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಗಂಡು ಮಕ್ಕಳೊಂದಿಗೆ ಮೂರು ದಿನಗಳ ಕಾಲ, ಹೆಣ್ಣು ಮಗುವಿನೊಂದಿಗೆ ಒಂದು ದಿನ ಸಮಯ ಕಳೆಯಲು ಅವಕಾಶ ಕಲ್ಪಿಸಬೇಕು ಎಂದು ಕೋರಿ ಪಾಸ್ಕಲ್ ಮಜೂರ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದನು.[ಆತ್ಮರಕ್ಷಕ ಕೈಗಡಿಯಾರ, ಇನ್ಮುಂದೆ ನಿಮ್ಮ ಮಕ್ಕಳು ಸೇಫ್]

ಈತನ ಮನವಿಗೆ ಮಾನ್ಯತೆ ನೀಡಿದ ಕೋರ್ಟ್ ಒಂದು ಗಂಟೆ ಮಾತ್ರ ಮಕ್ಕಳೊಂದಿಗೆ ಸಮಯ ಕಳೆಯಲು ಅವಕಾಶ ನೀಡಿದೆ. ಇದನ್ನು ವಿರೋಧಿಸಿದ ಪತ್ನಿ ಸುಜಾ ಜೋನ್ಸ್ ಈತ ತನ್ನ ಮಗಳ ಮೇಲೆ ಅತ್ಯಾಚಾರ ಮಾಡಿದ ಈತನಿಗೆ ನನ್ನ ಮಕ್ಕಳನ್ನು ನೋಡುವುದಕ್ಕೆ ಅವಕಾಶ ನೀಡಬಾರದೆಂದು ಎಂದು ಕೋರ್ಟ್ ನಿರ್ಣಯವನ್ನು ಖಂಡಿಸಿದ್ದಾಳೆ.

English summary
The court has allowed the accused Pascal Mazurier to meet his daughter, whom he allegedly sexually assaulted. But his wife Suja jones angree with the court decision. Some years ago he is raped her own daughter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X