• search

ಬೆಂಗಳೂರಿನ ಅರ್ಧಭಾಗದಲ್ಲಿ ನಾಲ್ಕುದಿನ ಕರೆಂಟ್ ಇರಲ್ಲ

Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಬೆಂಗಳೂರು, ಫೆಬ್ರವರಿ 24 : ಮಾನ್ಯತಾ ವಿದ್ಯುತ್ ಉಪಕೇಂದ್ರದಲ್ಲಿ ವಿದ್ಯುತ್ ನಿರ್ವಹಣಾ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಫೆ.25 ರಿಂದ28 ರವರೆಗೆ ನಗರದ ಹಲವು ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

    ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ಅಡಚಣೆ ಉಂಟಾಗುತ್ತಿದೆ.

    ಎಲ್ಲೆಲ್ಲಿ ವ್ಯತ್ಯಯ: ಟೀಚರ್ಸ್ ಕಾಲೊನಿ, ಎಚ್‌ಎಸ್‌ಆರ್ ಲೇಔಟ್1 ನೇ ಸೆಕ್ಟರ್ ನಿಂದ 7 ನೇ ಸೆಕ್ಟರ್, ವೆಂಕಟಾಪುರ, ಎಂಎಲ್ಎ ಬಡಾವಣೆ, ಸೋಮಸುಂದರ ಪಾಳ್ಯ, ಹರಳೂರಿ ಹರಳೂರು ರಸ್ತೆ, ಲೇಕ್ ಡೀವ್ ರೆಸಿಡೆನ್ಸಿ, ರಿಲಯಬಲ್ ಬಡಾವಣೆ, ರಾಯಲ್ ಪ್ಲೇಸಿಡ್, ಸತೀಶ್ ಕುಮಾರ್ ಬಡಾವಣೆ, ರೆಡ್ ವುಡ್ ಪಾರ್ಕ್ ಈಸ್ಟ್‌, ಎಂ.ಎಂ ಪಾಳ್ಯ, ಯಲ್ಲುಕುಂಟೆ, ಬಾನು ನರ್ಸಿಂಗ್ ಹೋಂ ರಸ್ತೆ, ವೈಶ್ಯ ಬ್ಯಾಂಕ್ ರಸ್ತೆ, ಕೂಡ್ಲು, ಕೆಎಸ್ಆರ್ ಪಿ 9ನೇ ಬೆಟಾಲಿಯನ್, ಟ್ರೋಪಿಕಲ್ ಪ್ಯಾರಡೈಸ್, ವಾಸ್ತು ಬಡಾವಣೆ, ಮಾರುತಿ ಬಡಾವಣೆಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

    More than 100 areas in Bengaluru to be hit by Power cut

    ದೇವರಬೀಸನಹಳ್ಳಿ: ಎಸ್‌ಜೆಆರ್ ವರೈಟಿ, ಹಾಲನಾಯಕನಹಳ್ಳಿ, ಸೆಂಟ್ರಲ್ ಮಾಲ್, ಅಂಬಲಿಪುರ, ಗ್ರೀನ್ ಹುಡ್ ರೀಜೆನ್ಸಿ, ಬೆಳ್ಳಂದೂರು ಗ್ರಾಮ, ಕೈಕೊಂಡ್ರಹಳ್ಳಿ, ಕಸವನಹಳ್ಳಿ, ಕೆಪಿಸಿ ಬಡಾವಣೆ, ಅಮೃತ ಕಾಲೇಜ್, ಲೇಕ್‍ಶೋರ್ ಹೋಮ್ಸ್, , ಚೊಲ್ ಕೆರೆ, ಆದರ್ಶ ಅಪಾರ್ಟ್ ಮೆಂಟ್ ಸಮುಚ್ಚಯ, ದಿವ್ಯಶ್ರೀ ಇಲೆನ್ ಅಪಾರ್ಟ್‍ಮೆಂಟ್, ವಿಪ್ರೊ, ಆರ್‌ಎಂಜೆಡ್ ಇಕೊ ಸ್ಪೇಸ್, ಕರಿಯಮ್ಮನ ಅಗ್ರಹಾರ, ಸಾಕ್ರಾ ಆಸ್ಪತ್ರೆ, ಎಂಬಸಿ ಟೆಕ್ ಪಾರ್ಕ್ ಬ್ಲಾಕ್ ಎ ಮತ್ತು ಬಿ, ಸುಪ್ರೀಂ ಬಿಲ್ಡ್ ಕ್ಯಾಪ್, ಪ್ರಿ-ಟೆಕ್ ಪಾರ್ಕ್.

    ಶೋಭಾ ಅಪಾರ್ಟ್ ಮೆಂಟ್ ಸಮುಚ್ಚಯ: ಆಕ್‍ಮೇ ಅಪಾರ್ಟ್ ಮೆಂಟ್ ಸಮುಚ್ಚಯ, ಟೋಟಲ್ ಮಾಲ್, ಸರ್ಜಾಪುರ ಮುಖ್ಯ ರಸ್ತೆ, ಜುನ್ನಸಂದ್ರ ಗೇಟ್, ಗ್ರೀನ್ ಗ್ಲೆನ್ ಬಡಾವಣೆ, ಪ್ರೈಮ್ ರೋಜ್ ಅಪಾರ್ಟ್ ಮೆಂಟ್ ಸಮುಚ್ಚಯ, ಪ್ರಗತಿ ಪ್ರಿಂಟರ್ಸ್, ಇಬ್ಬಲೂರು, ಸನ್ ಸಿಟಿ, ಅಂಬಲಿಪುರ ರೆಸಿಡೆನ್ಸಿ, ಸೆಸ್ನಾ ಗಾರ್ಡನ್‌, ಎಕ್ಸೋರ ಬ್ಯುಸಿನೆಸ್ ಪಾರ್ಕ್, ತಕ್ಷಶಿಲಾ ಹೇಲ್ತ್ ಕೇರ್, ವಿಕಾಸ್ ಟೆಲಿಕಾಂ, ಐಬಿಸ್ ಹೋಟೆಲ್, ಮಂತ್ರಿ ಅಪಾರ್ಟ್ ಮೆಂಟ್ ಸಮುಚ್ಚಯ.

    ಆಡುಗೋಡಿ: ಮೈಕೋ, ಬಿಟಿಎಂ ಮೊದಲನೇ ಹಂತ, ಕುದುರೆಮುಖ ಕಾಲೋನಿ, ಎಸ್ಸೆ ಟೆರಾಕೊ, ಗುರಪ್ಪನಪಾಳ್ಯ, ಕಾರ್ಮಿಕರ ಭವನ, ಬಿಜಿ ರಸ್ತೆ ಪ್ರದೇಶ, ಸೆಂಟ್ ಜಾನ್ ಆಸ್ಪತ್ರೆ, 7 ಮತ್ತು 8ನೇ ಬ್ಲಾಕ್, ಜ್ಯೋತಿನಿವಾಸ ಕಾಲೇಜ್, ಕಲ್ಯಾಣ ಮಂಟಪ, ಇಂಡಸ್ಟ್ರಿಯಲ್ ಏರಿಯಾ,

    ಸೇಂಟ್‍ಜಾನ್‍ವುಡ್: ತಾವರೆಕೆರೆ ಮುಖ್ಯ ರಸ್ತೆ, ಸುದ್ದಗುಂಟೆ ಪಾಳ್ಯ, ಗುರಪ್ಪನ ಬಡಾವಣೆ, ವೆಂಕಟೇಶ್ವರ ಬಡಾವಣೆ, ಹೊಸೂರು ಮುಖ್ಯರಸ್ತೆ, ಕ್ಯಾಷಿಯರ್ ಬಡಾವಣೆ, ಬಿಟಿಎಮ್ ಬಡಾವಣೆ, ಬಾಲಾಜಿನಗರ, ಕೃಷ್ಣನಗರ ಬಡಾವಣೆ, ಭುವನಪ್ಪ ಬಡಾವಣೆ, ಬಿಸ್ಮಿಲ್ಲಾ ನಗರ.

    ಕೋರಮಂಗಲ: ಎನ್‍ಜಿವಿ ಆವರಣ, ಕಪಿಲ ಬ್ಲಾಕ್, 3,4,5,6 ಹಾಗೂ ರಾಜೇಂದ್ರನಗರ, ಅಂಬೇಡ್ಕರ್ ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Due to the maintenance work taken by the BESCOM power supply will be interrupted in the most of places in Bengaluru on February 25 to February 28.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more