ಆನಂದ ಗುರೂಜಿ ಮನೆಯೊಳಗೆ ಬಾಟಲ್, ಮಾಂಸದ ತುಂಡು ಎಸೆದ ದುಷ್ಕರ್ಮಿಗಳು

Posted By:
Subscribe to Oneindia Kannada
ಆನಂದ ಗುರೂಜಿ ಮನೆಯೊಳಗೆ ಬಾಟಲ್, ಮಾಂಸದ ತುಂಡು ಎಸೆದ ದುಷ್ಕರ್ಮಿಗಳು | Oneindia Kannada

ಬೆಂಗಳೂರು, ಸೆಪ್ಟೆಂಬರ್ 16 : ನಗರದ ಕಾಮಾಕ್ಯ ಚಿತ್ರಮಂದಿರ ಬಳಿ ಇರುವ ಜ್ಯೋತಿಷಿ ಆನಂದ ಗುರೂಜಿ ಅವರ ಮನೆಯೊಳಗೆ ಶುಕ್ರವಾರ ರಾತ್ರಿ ದುಷ್ಕರ್ಮಿಗಳು ಬಿಯರ್ ಬಾಟಲ್ ಮತ್ತು ಮಾಂಸದ ತುಂಡುಗಳನ್ನ ಎಸೆದಿದ್ದಾರೆ.

ನಿನ್ನೆ ರಾತ್ರಿ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಈ ಕೃತ್ಯವೆಸಗಿ ಪರಾರಿಯಾಗಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Miscreants pelted beer bottles and meat in astrologer Ananda Guruji's house in bengaluru

ಆನಂದ ಗುರೂಜಿ ಖಾಸಗಿ ಕಾರ್ಯಕ್ರಮದಲ್ಲಿ ಗೋ ಹತ್ಯೆ ಬಗ್ಗೆ ಪ್ರವಚನ ನೀಡಿದ್ದ ಹಿನ್ನೆಲೆಯಲ್ಲಿ‌ ಈ ಕೃತ್ಯವೆಸಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Miscreants pelted beer bottles in astrologer Ananda Guruji's house in Kamakya Layout, Bangaluru on Sept 15th night. Astrologer had previously given discourse on BeefBan.
Please Wait while comments are loading...