• search

ಬೆಂಗಳೂರು: ಪೊಲೀಸ್‌ ಸೋಗಿನಲ್ಲಿ ಬಂದು ಅಪ್ರಾಪ್ತೆ ಕಿಡ್ನ್ಯಾಪ್‌, ರೇಪ್‌

By Nayana
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ಜು.27: ಪೊಲೀಸ್‌ ಸೋಗಿನಲ್ಲಿ ಬಂದು ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರ ಮಾಡಿರುವ ಘಟನೆ ಯಲಹಂಕದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

  ಜು.23ರಂದು ಸೋಮವಾರ ಯಲಹಂಕ ನ್ಯೂಟೌನ್‌ನಲ್ಲಿರುವ ಕಾಲೇಜಿಗೆ ಪೊಲೀಸ್‌ ವಸ್ತ್ರದಲ್ಲಿ ತೆರಳಿ ಯಾವುದೋ ವಿಚಾರಣೆ ಮಾಡುವುದಾಗಿ ಕರೆದೊಯ್ದು ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

  ನೀನು ಇರೋ ಜಾಗ ನಂಗೆ ಗೊತ್ತಿದೆ ಹುಷಾರ್‌ ಎಂದಿದ್ದ ಓಲಾ ಡ್ರೈವರ್‌

  ಯಲಹಂಕ ನ್ಯೂ ಟೌನ್‌ ಪೊಲೀಸರು ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲು ಮಾಡಲಾಗಿದೆ. ಆರೋಪಿ ಶೋಧ ಕಾರ್ಯ ನಡೆಯುತ್ತಿದೆ.

  Miscreant in police dress kidnapped and raped minor in Yelahanka

  ಇಂತಹ ದುಷ್ಕರ್ಮಿಗಳು ಯಾವ ರೀತಿಯಲ್ಲಿ ಯಾವ ವೇಷದಲ್ಲಿ ಬಂದು ಜನರನ್ನು ಮರಳು ಮಾಡುತ್ತಾರೆ ಎಂದು ಹೇಳುವುದೇ ಕಷ್ಟವಾಗುತ್ತಿದೆ, ಬೆಂಗಳೂರಲ್ಲಿ ಕಳ್ಳತನ, ಅಪಹರಣ ಪ್ರಕರಣಗಳಲ್ಲಿ ವೇಷ ಬದಲಿಸಿಕೊಂಡು ಬಂದಿರುವ ಪ್ರಕರಣಗಳೇ ಹೆಚ್ಚಾಗಿದೆ.

  ಮಕ್ಕಳಿಗೆ ಚಾಕೊಲೇಟ್‌ ನೀಡುತ್ತೇನೆ ಎಂದು ಕರೆದೊಯ್ಯುವುದು ಅಥವಾ ನಿಮ್ಮ ಮನೆಯಲ್ಲಿ ಯಾರಿಗೋ ತೊಂದರೆಯಾಗಿದೆ ಎಂದು ಸುಳ್ಳು ಹೇಳಿ ಕರೆದೊಯ್ಯುವ ಪ್ರಕರಣಗಳು ಹೆಚ್ಚಾಗುತ್ತಿದೆ. ಆದರೆ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಬಳಿ ತಾನು ಪೊಲೀಸ್‌ ಎಂದು ಹೇಳಿಕೊಂಡು ಕರೆದೊಯ್ದು ಪೈಶಾಚಿಕ ಕೃತ್ಯ ಎಸಗಲಾಗಿದೆ. ಘಟನೆ ಬಳಿಕ ಪರಾರಿಯಾಗಿರುವ ಆರೋಪಿಯ ಶೋಧ ಕಾರ್ಯ ಮುಂದುವರೆದಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  A miscreant who was in police uniform was kidnapped and raped minor girl who was studying in Yelahanka college on July 23. Police have filed a case under POCSO against unknown person.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more