ಇಂದಿರಾನಗರದಲ್ಲಿ ಗಾಯಕ ಮಿಕಾ ಸಿಂಗ್ ರಸ ಸಂಜೆ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 02: ಇಂದಿರಾನಗರ ಕ್ಲಬ್ಬಿಗೆ ಬಾಲಿವುಡ್ ನ ಜನಪ್ರಿಯ ಗಾಯಕ ಮಿಕಾ ಸಿಂಗರ್ ಬರುತ್ತಿದ್ದಾರೆ. ಮಕ್ಕಳ ಕಲ್ಯಾಣ ನಿಧಿ ಸಂಗ್ರಹಕ್ಕಾಗಿ ರಸಸಂಜೆ ಕಾರ್ಯಕ್ರಮ ನಡೆಸಿಕೊಡಲಿದ್ದು, ಭಾನುವಾರ (ಫೆಬ್ರವರಿ 05) ದಂದು ಸಂಗೀತ ಪ್ರೇಮಿಗಳು ಈ ಲೈವ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆನಂದಿಸಬಹುದು.

ಹರ್ಮಾನಿ ತಂಡ ಆಯೋಜನೆಯ ಸಂಗೀತ ಕಾರ್ಯಕ್ರಮಗಳು ಸಾಮಾಜಕ ಕಳಕಳಿಯನ್ನು ಹೊಂದಿರುತ್ತದೆ. ಕಾರ್ಯಕ್ರಮದಿಂದ ಸಂಗ್ರಹವಾಗುವ ಮೊತ್ತವನ್ನು ನಿರ್ಗತಿಕ ಮಕ್ಕಳ ಶಿಕ್ಷಣ, ವಯೋವೃದ್ಧರ ನೆರವಿಗೆ ಬಳಸಲಾಗುತ್ತದೆ.

Mika Singh Live in Concert in Bengaluru

ಸಿಂಗ್ ಇಸ್ ಕಿಂಗ್ ಚಿತ್ರದ ಬಸ್ ಎಕ್ ಕಿಂಗ್ ಹಾಡು, ಜಬ್ ವೀ ಮೆಟ್ ಚಿತ್ರದ ಮೌಜಾ ಹಿ ಮೌಜಾ.. ಇಷ್ಕಿಯಾ ಚಿತ್ರದ ಇಬ್ನ್ ಇ ಬಟುಟಾ, ಹೌಸ್ ಫುಲ್ ಚಿತ್ರದ ಧನ್ನೋ ಹೀಗೆ ಜನಪ್ರಿಯ ಹಾಡುಗಳನ್ನು ಕೇಳಿ ಆನಂದಿಸಬಹುದು.

ಮಿಕಾ ಲೈವ್ ಕಾರ್ಯಕ್ರಮ
* ಭಾನುವಾರ 5, 2017
* ಇಂದಿರಾನಗರ ಕ್ಲಬ್, ಬೆಂಗಳೂರು

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: talkofthetown.in or call 80959 04455
(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Harmony's much awaited live concert to support child-based charity is happening on 5th February 2017, Indiranagar Club, with none other than Mika Singh. All the events organized by Harmony have been well received and appreciated by the audiences, who look forward for their events.
Please Wait while comments are loading...