ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜನವರಿ 1ರಂದು ಮಧ್ಯರಾತ್ರಿ 1.30ರವರೆಗೆ ಮೆಟ್ರೋ ಸಂಚಾರ

|
Google Oneindia Kannada News

ಬೆಂಗಳೂರು, ಡಿಸೆಂಬರ್ 27: ಹೊಸ ವರ್ಷ ಆಗಮನಕ್ಕೆ ಇನ್ನೇನು ನಾಲ್ಕು ದಿನಗಳು ಬಾಕಿ ಇದೆ. ಜನವರಿ 1 ರಂದು ಮಧ್ಯರಾತ್ರಿ 1.30ರವರೆಗೆ ನಮ್ಮ ಮೆಟ್ರೋ ಸಂಚರಿಸಲಿದೆ ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ.

ಒಂದೊಮ್ಮೆ ಮೆಟ್ರೋ ಸ್ಮಾರ್ಟ್ ಕಾರ್ಡ್ ಹೊಂದಿರದಿದ್ದರೆ 50 ರೂ ನೀಡಿ ಟಿಕೆಟ್ ಖರೀದಿಸಬೇಕಾಗುತ್ತದೆ. ರಾತ್ರಿ 11 ಗಂಟೆಯ ಬಳಿಕ ಮೆಟ್ರೋದಲ್ಲಿ ಸಂಚಾರ ಮಾಡಿದರೆ ಟೋಕನ್ ನೀಡಲಾಗುವುದಿಲ್ಲ ಎಂದ ನಿಗಮ ಸ್ಪಷ್ಟಪಡಿಸಿದೆ.

ನಾಳೆಯಿಂದ ಮೂರು ದಿನಗಳ ಕಾಲ ನೇರಳೆ ಮೆಟ್ರೋ ಬಂದ್ನಾಳೆಯಿಂದ ಮೂರು ದಿನಗಳ ಕಾಲ ನೇರಳೆ ಮೆಟ್ರೋ ಬಂದ್

ಸ್ಮಾರ್ಟ್ ಕಾರ್ಡ್ ಹೊಂದಿರುವವರು ಪ್ರಯಾಣದ ಶುಲ್ಕವನ್ನಷ್ಟೇ ನೀಡಬೇಕಾಗುತ್ತದೆ. ಪ್ರತಿ 15 ನಿಮಿಷಕ್ಕೊಂದು ಮೆಟ್ರೋ ಸಂಚರಿಸುತ್ತದೆ.

Metro to run till 1:30 am on New Years Eve

ಡಿಸೆಂಬರ್ 30ರೊಳಗೆ ಟ್ರಿನಿಟಿ ವೃತ್ತ ಮೆಟ್ರೋ ನಿಲ್ದಾಣದ ದುರಸ್ತಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಡಿಸೆಂಬರ್ 31ರಿಂದ ಎಂದಿನಂತೆ ಮೆಟ್ರೋ ಸಂಚರಿಸಲಿದೆ ಎಂದು ಮೆಟ್ರೋ ನಿಗಮ ತಿಳಿಸಿದೆ. ಡಿಸೆಂಬರ್ 28-30ರ ವರೆಗೆ ಎಂಜಿ ರಸ್ತೆಯಿಂದ ಇಂದಿರಾನಗರದವರೆಗೆ ಮೆಟ್ರೋ ಸಂಚಾರ ಸ್ಥಗಿತಗೊಳ್ಳಲಿದೆ.

English summary
Namma Metro will operate till 1.30 am on January 1 to cater to the new year crowd. The last trains in all four directions will leave Kempegowda Metro Station at 2 am.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X