ಬೆಂಗಳೂರು ಉತ್ತರ: ಸದಾನಂದ ಗೌಡರಿಗೆ ಭರ್ಜರಿ ಜಯ
ಬೆಂಗಳೂರು, ಮೇ 16: ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ಭರ್ಜರಿಯಾಗಿ ಜಯ ಸಾಧಿಸಿದ್ದಾರೆ. ರಾಜ್ಯದಲ್ಲಿ ಅತೀ ಹೆಚ್ಚು (22,24, 847) ಮತದಾರರನ್ನು ಹೊಂದಿರುವ ಬೆಂಗಳೂರು ಉತ್ತರದಲ್ಲಿ ಶೇ. 56.47 ರಷ್ಟು ಮತದಾನ ನಡೆದಿತ್ತು. ಸದಾನಂದ ಗೌಡರು 7,18,326 ಮತ ಗಳಿಸಿದ್ದಾರೆ.
ಬಿಜೆಪಿಯ
ಸದಾನಂದ
ಗೌಡರಿಗೆ
ಕಾಂಗ್ರೆಸ್
ಪಕ್ಷದ
ವತಿಯಿಂದ
ನಾರಾಯಣಸ್ವಾಮಿ
(ಪಡೆದಿರುವ
ಮತ
4,88,562)
ಮತ್ತು
ಜೆಡಿಎಸ್ಸಿನ
ಅಬ್ದುಲ್
ಅಜೀಂ
(ಪಡೆದಿರುವ
ಮತ
92,681)
ಅವರಿಂದ
ಸ್ಪರ್ಧೆ
ಎದುರಿಸಿದ್ದರು.
ಎಎಪಿ
ವತಿಯಿಂದ
ಬಾಬು
ಮ್ಯಾಥ್ಯೂ
ಸಹ
ಸ್ಪರ್ಧಿಸಿದ್ದರು.
(ಸಮಯ
2.50)
(ಕ್ಷೇತ್ರ
ಪರಿಚಯ)
ಬೆಂಗಳೂರು ಉತ್ತರ | ಪಡೆದ ಸ್ಥಾನ | ಪಕ್ಷ | ಪಡೆದ ಮತಗಳು |
ಡಿ.ವಿ
ಸದಾನಂದ
ಗೌಡ | 1 | ಬಿಜೆಪಿ | 718326 |
ಸಿ.
ನಾರಾಯಣಸ್ವಾಮಿ | 2 | ಕಾಂಗ್ರೆಸ್ | 488562 |
ಅಬ್ದುಲ್ ಅಜೀಂ | 3 |
ಜೆಡಿಎಸ್ | 92681 |
ಬಾಬು ಮ್ಯಾಥ್ಯೂ | 4 | ಎಎಪಿ | 28,107 |