ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಮಾಜಿಕ ಮಾಧ್ಯಮ ದಿನಕ್ಕೆ ಒನ್ಇಂಡಿಯಾ ಕೊಡುಗೆ

|
Google Oneindia Kannada News

ಬೆಂಗಳೂರು, ಜೂ. 30: ಹೆಚ್ಚುತ್ತಿರುವ ಸರಗಳ್ಳತನ, ದರೋಡೆ ಪ್ರಕರಣಗಳನ್ನು ನಿಭಾಯಿಸಲು ಬೆಂಗಳೂರು ಪೊಲೀಸರು ಸಾಕಷ್ಟು ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆದರೆ ವ್ಯವಸ್ಥೆ ಸುಧಾರಣೆ ಆಗಬೇಕಾದರೆ ಸಾರ್ವಜನಿಕರ ಸಹಕಾರವೂ ಅಷ್ಟೇ ಅಗತ್ಯವಾಗುತ್ತದೆ.

ಪೊಲೀಸ್ ಇಲಾಖೆಗೆ ಸಂಬಂಧಿಸಿದ ಸಹಾಯವಾಣಿ ಮತ್ತು ಸಾಮಾಜಿಕ ಜಾಲತಾಣಗಳ ಮಾಹಿತಿ ಕೈಯಲ್ಲಿರಬೇಕು. ದೂರು ಸಲ್ಲಿಸುವುದರೊಂದಿಗೆ ತಕ್ಷಣ ಮಾಹಿತಿ ನೀಡಲು ಸಾಧ್ಯವಾಗುತ್ತದೆ. ನಗರದ ಯಾವುದೇ ಮೂಲೆಯಿಂದಲೂ ದೂರು ಸಲ್ಲಿಕೆ ಮಾಡಿ ಶೀಘ್ರ ಪರಿಹಾರ ಪಡೆದುಕೊಳ್ಳಬಹುದು.

ಬೆಂಗಳೂರು ಪೊಲೀಸರು ಮತ್ತು ಟ್ರಾಫಿಕ್ ಪೊಲೀಸರು ನಾಗರಿಕರೊಂದಿಗೆ ನಿರಂತರ ಸಂಪರ್ಕ ಸಾಧಿಸಲು ಆನ್ ಲೈನ್ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ಟ್ವಿಟ್ಟರ್ ಮತ್ತು ಫೇಸ್ ಬುಕ್ ಮೂಲಕ ದೂರು ನೀಡುವ ವ್ಯವಸ್ಥೆಯನ್ನು ಮಾಡಿದ್ದಾರೆ. ಒಮ್ಮೆ ವೆಬ್ ತಾಣಕ್ಕೆ ಪ್ರವೇಶ ಮಾಡಿದರೆ ನಿಮಗೆ ಸಕಲ ಮಾಹಿತಿ ಲಭ್ಯವಾಗುತ್ತದೆ.

ಜೂನ್ 30 ಸಾಮಾಜಿಕ ಜಾಲತಾಣ ದಿನ, ಈ ಸಂದರ್ಭದಲ್ಲಿ ಬೆಂಗಳೂರು ಪೊಲೀಸರು ಜನರೊಂದಿಗೆ ಸಂಪರ್ಕ ಸಾಧಿಸಲು ಬಳಸಿಕೊಳ್ಳುತ್ತಿರುವ ಎಲ್ಲ ಸಾಮಾಜಿಕ ಜಾಲತಾಣಗಳ ಮಾಹಿತಿಯನ್ನು ಒನ್ ಇಂಡಿಯಾ ನಿಮ್ಮ ಮುಂದೆ ಇಡುತ್ತಿದೆ.

police

ಬೆಂಗಳೂರು ಪೊಲೀಸ್ ಇಲಾಖೆಗೆ ಸಂಬಂಧಿಸಿದ ಸಾಮಾಜಿಕ ತಾಣ ಮತ್ತು ಸಹಾಯವಾಣಿ ಮಾಹಿತಿ
* ಬೆಂಗಳೂರು ಸಿಟಿ ಪೊಲೀಸ್ ಫೇಸ್ ಬುಕ್ ಖಾತೆ
* ಪೊಲೀಸ್ ಕಮಿಷನರ್ ಟ್ವಿಟ್ಟರ್ ಖಾತೆ
* ಬೆಂಗಳೂರು ಪೊಲೀಸ್ ಟ್ವಿಟ್ಟರ್ ಖಾತೆ
* ಕರ್ನಾಟಕ ಮೊಬೈಲ್ ಒನ್ ತಾಣ
* ಬೆಂಗಳೂರು ಪೊಲೀಸ್ ವೆಬ್ ತಾಣ
* ಪೊಲೀಸ್ ಕಂಟ್ರೋಲ್ ರೂಂ: 100
* ಮಕ್ಕಳ ಸಹಾಯವಾಣಿ: 1098(ಟೋಲ್ ಫ್ರೀ) 080 22943224
* ಹಿರಿಯರ ಸಹಾಯವಾಣಿ: 1090 (ಟೋಲ್ ಫ್ರೀ), 080 22943226
* ವನಿತಾ ಸಹಾಯವಾಣಿ 1091 (ಟೋಲ್ ಫ್ರೀ), 080 22943225
* ಗೂಗಲ್ ಪ್ಲಸ್ ಮೂಲಕ ಸಂಪರ್ಕ ಸಾಧಿಸಿ
* ಬೆಂಗಳೂರು ಪೊಲೀಸ್ ಯೂ ಟ್ಯೂಬ್
* ಕಮ್ಯೂನಿಟಿ ಟ್ವಿಟ್ಟರ್
* ಕಮ್ಯೂನಿಟಿ ಫೇಸ್ ಬುಕ್
* ಲಾಸ್ಟ್ ರಿಪೋರ್ಟ್
* ಪಾಸ್ ಪೋರ್ಟ್ ವೆರಿಫಿಕೇಶನ್
* ಬೆಂಗಳೂರು ಟ್ರಾಫಿಕ್ ಪೊಲೀಸ್ ಫೇಸ್ ಬುಕ್
* ಬೆಂಗಳೂರು ಟ್ರಾಫಿಕ್ ಪೊಲೀಸ್ ಟ್ವಿಟ್ಟರ್
* ಬೆಂಗಳೂರು ಟ್ರಾಫಿಕ್ ಪೊಲೀಸ್ ಸಾರ್ವಜನಿಕ ಸೇವೆ
* ಬೆಂಗಳೂರು ಟ್ರಾಫಿಕ್ ಪೊಲೀಸ್ ವೆಬ್ ತಾಣ
* ಆಟೋ ರಿಕ್ಷಾ ಸಂಬಂಧಿತ ದೂರಿಗೆ: 080 22868444 ಮತ್ತು 080 22868550
* ಟ್ರಾಫಿಕ್ ಸಹಾಯವಾಣಿ : 103 ಕ್ಕೆ ಡಯಲ್ ಮಾಡಿ

English summary
Bengaluru police connects with Citizens through various social media accounts and Help line numbers. Comprehensive list of Digital platforms aggregated on Web Portal Oneindia Kannada. 30 June, Social Media Day. Bengaluru Special
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X