ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಮಾರ್ಟ್ ಸಿಟಿ ಯೋಜನೆ: ಬೆಂಗಳೂರಿನ ಬೀದಿಗಳಲ್ಲಿ ಶೀಘ್ರ ಎಲ್‌ಇಡಿ ಬೆಳಕು

|
Google Oneindia Kannada News

ಬೆಂಗಳೂರು, ಡಿಸೆಂಬರ್ 18: ಬೆಂಗಳೂರಿನ ಬೀದಿಗಳಲ್ಲಿ ಇನ್ನು ಎಲ್‌ಇಡಿ ದೀಪಗಳು ಬೆಳಗಲಿವೆ, ಸ್ಮಾರ್ಟ್ ಸಿಟಿ ಯೋಜನೆಯಡಿ 4.7 ಲಕ್ಷ ಸ್ಟ್ರೀಟ್‌ಲೈಟ್‌ಳ ಜಾಗದಲ್ಲಿ ಎಲ್‌ಇಡಿ ದೀಪಗಳನ್ನು ಅಳವಡಿಸಲಾಗುತ್ತಿದೆ.

ಹಸಿ ಕಸ ನಿರ್ವಹಣೆ ಉತ್ತೇಜನಕ್ಕೆ ತೆರಿಗೆ ವಿನಾಯ್ತಿಗಾಗಿ ಅಭಿಯಾನ ಹಸಿ ಕಸ ನಿರ್ವಹಣೆ ಉತ್ತೇಜನಕ್ಕೆ ತೆರಿಗೆ ವಿನಾಯ್ತಿಗಾಗಿ ಅಭಿಯಾನ

ಟೆಂಡರ್ ಪ್ರಕ್ರಿಯೆ ಶೀಘ್ರ ಮುಕ್ತಾಯಗೊಳ್ಳಲಿದ್ದು ಯೋಜನೆ ಆರಂಭವಾಗಲಿದೆ. ಬಿಬಿಎಂಪಿಯು ತಿಂಗಳ ವಿದ್ಯುತ್ ವೆಚ್ಚವಾಗಿ 12 ಕೋಟಿ ಅಥವಾ ವಾರ್ಷಿಕ ವೆಚ್ಚವಾಗಿ 140 ಕೋಟಿಯನ್ನು ಭರಿಸುತ್ತಿದೆ.

ಎಲ್ಲೆಂದರಲ್ಲಿ ಕಸ ಹಾಕೋರಿಗೆ ಪಾಠ ಕಲಿಸಲು ಈತ ಮಾಡಿದ ಉಪಾಯಕ್ಕೆ ಸಿಕ್ಕಿತು ಫಲ ಎಲ್ಲೆಂದರಲ್ಲಿ ಕಸ ಹಾಕೋರಿಗೆ ಪಾಠ ಕಲಿಸಲು ಈತ ಮಾಡಿದ ಉಪಾಯಕ್ಕೆ ಸಿಕ್ಕಿತು ಫಲ

ಬೀದಿದೀಪಗಳ ಕುರಿತು ಬಿಬಿಎಂಪಿ ಹಾಗೂ ಇಂಟರ್‌ನ್ಯಾಷನಲ್ ಫೈನಾನ್ಸ್ ಕಾರ್ಪೊರೇಷನ್ ಜಂಟಿಯಾಗಿ ಸಮೀಕ್ಷೆ ನಡೆಸಿದ್ದು, ಈ ಎಲ್‌ಇಡಿ ದೀಪಗಳನ್ನು ಅಳವಡಿಸುವುದರಿಂದ ಪ್ರತಿ ತಿಂಗಳು 3.2 ಕೋಟಿ ರೂಗಳನ್ನು ಉಳಸಬಹುದು ಎಂದು ಅಂದಾಜಿಸಲಾಗಿದೆ.

ತ್ಯಾಜ್ಯ ಸುಡುವುದರಿಂದ ಈ 22 ಕಾಯಿಲೆಗಳು ಬರಬಹುದು ಹುಷಾರ್! ತ್ಯಾಜ್ಯ ಸುಡುವುದರಿಂದ ಈ 22 ಕಾಯಿಲೆಗಳು ಬರಬಹುದು ಹುಷಾರ್!

LED bulbs are ready to light up Bengaluru streets

ಒಂದೊಮ್ಮೆ ಈ ಯೋಜನೆ ಜಾರಿಯಾದಲ್ಲಿ ಬಿಬಿಎಂಪಿಯು ಒಂದೇ ಒಂದು ಪೈಸೆ ಬಂಡವಾಳವನ್ನು ಕೂಡ ನೀಡುವ ಅಗತ್ಯವಿರುವುದಿಲ್ಲ, ಹಾಗೆಯೇ 7 ವರ್ಷಗಳ ಕಾಲ ನಿರ್ವಹಣೆ ಮಾಡುವ ಹೊಣೆಯೂ ಬಿಬಿಎಂಪಿ ಮೇಲಿರುವುದಿಲ್ಲ. ಈಗಾಗಲೇ ಈ ಯೋಜನೆಗೆ ಕರ್ನಾಟಕ ಸರ್ಕಾರ ಅನುಮತಿ ನೀಡಿದೆ.

English summary
The ambitious project announced by the BBMP last year to replace all street lights emitting diode bulbs will soon be a reality as government is set to issue work orders to the winning bidder after tenders were finalised.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X