ಟ್ವೀಟ್ಸ್ : ಸಾರಿಗೆ ಸಿಬ್ಬಂದಿ ಕಬಾಲಿ ನೋಡೋಕೆ ಹೋಗಿದ್ರಂತೆ

Posted By:
Subscribe to Oneindia Kannada

ಬೆಂಗಳೂರು, ಜುಲೈ 25: 10 ಕಿ,ಮೀ ದೂರಕ್ಕೆ 500 ರೂಪಾಯಿನಾ? @#Live : ಸರ್ಕಾರಿ ಬಸ್ ಸಂಚಾರ ಸ್ಥಗಿತ, ಜನರ ಪರದಾಟ]
ಕೋರಮಂಗಲ ಕಡೆ ಹೋಗಬೇಕಿದ್ದ ಟೆಕ್ಕಿಯೊಬ್ಬ ಬೆಂಗಳೂರಿನಲ್ಲಿ ಬೆಳಗ್ಗೆ ಸಿಟ್ಟಿನಿಂದ ಕೇಳಿದ ಪ್ರಶ್ನೆ ನಂತರ ಟ್ವೀಟ್ ರೂಪದಲ್ಲಿ ಸಾಮಾಜಿಕ ಜಾಲ ತಾಣ ಸೇರಿದೆ.ಮೆಜೆಸ್ಟಿಕ್ ನಿಂದ ನಿಮ್ಹಾನ್ಸ್ 350 ರು, ಖಾಸಗಿ ಬಸ್ ನಲ್ಲಿ 100 ರು ಇದೆ. ಜನರ ಸುಲಿಗೆಯಾಗುತ್ತಿದೆ.

ಬೈಕ್ ಪೂಲಿಂಗ್, ಬೈಕ್ ಟ್ಯಾಕ್ಸಿ, ಕಾರ್ ಪೂಲಿಂಗ್, ಕ್ಯಾಬ್ ಶೇರಿಂಗ್ ಏನೇ ಆಯ್ಕೆಯಿರಲಿ, ಆಟೋರಿಕ್ಷಾ ಜತೆ ಸಿಲಿಕಾನ್ ಸಿಟಿ ಜನರ ಪರದಾಟ ಪ್ರತಿ ಬಾರಿ ಮುಷ್ಕರ ನಡೆದಾಗಲೂ ಮುಂದುವರೆಯುತ್ತದೆ. [ಸಾರಿಗೆ ಮುಷ್ಕರ: ಪ್ರಯಾಣಿಕರಿಗೆ ಟ್ಯಾಕ್ಸಿ ನಂಬರ್ಸ್]

ಕೆಎಸ್ಸಾರ್ಟಿಸಿ, ಬಿಎಂಟಿಸಿ ಬಸ್ ಮುಷ್ಕರ ಹಿನ್ನೆಲೆಯಲ್ಲಿ ಟ್ವೀಟ್ ಲೋಕದಲ್ಲಿ ಬಂದಿರುವ ಸಂದೇಶ, ಸಲಹೆ, ಸೂಚನೆ, ಆದೇಶಗಳನ್ನು ಒಟ್ಟು ರಾಶಿ ಮಾಡಿ ಇಲ್ಲಿ ನೀಡುತ್ತಿದ್ದೇವೆ.[Live : ಸರ್ಕಾರಿ ಬಸ್ ಸಂಚಾರ ಸ್ಥಗಿತ, ಜನರ ಪರದಾಟ]

ಬೆಂಗಳೂರಿನಲ್ಲಿ ಕಚೇರಿಗೆ ಸರಿಯಾದ ಸಮಯಕ್ಕೆ ಹೋದವನೇ ಜಾಣ ಎನಿಸಿಕೊಂಡಿದ್ದಾರೆ. ಬಸ್ ಮುಷ್ಕರದ ಜೊತೆಗೆ ಟ್ರಾಫಿಕ್ ಸಮಸ್ಯೆ ಕೂಡಾ ಎದುರಾಗಿದೆ. ಈ ನಡುವೆ ಹೆಚ್ಚಿಗೆ ಹಣ ಪೀಕುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಕರ್ನಾಟಕ ಪೊಲೀಸ್ ಎಚ್ಚರಿಕೆ ನೀಡಿದ್ದಾರೆ. ಮುಷ್ಕರದ ಅನುಭವವನ್ನು ಯಾರು ಯಾರು ಹೇಗೆ ಹೇಗೆ ಅನುಭವಿಸಿದ್ದಾರೆ ಎಂಬುದನ್ನು ಮುಂದೆ ಕಾಣಿರಿ...[ಗ್ಯಾಲರಿ : ಬಸ್ ಇಲ್ಲದೆ ಜನರ ಪರದಾಟ]

ಕಚೇರಿಗೆ ಸರಿಯಾದ ಸಮಯಕ್ಕೆ ಹೋದವನೇ ಜಾಣ

ಕಚೇರಿಗೆ ಸರಿಯಾದ ಸಮಯಕ್ಕೆ ಹೋದವನೇ ಜಾಣ

ಬೆಂಗಳೂರಿನಲ್ಲಿ ಕಚೇರಿಗೆ ಸರಿಯಾದ ಸಮಯಕ್ಕೆ ಹೋದವನೇ ಜಾಣ ಎನಿಸಿಕೊಂಡಿದ್ದಾರೆ. ಬಸ್ ಮುಷ್ಕರದ ಜೊತೆಗೆ ಟ್ರಾಫಿಕ್ ಸಮಸ್ಯೆ ಕೂಡಾ ಎದುರಾಗಿದೆ. ಈ ನಡುವೆ ಹೆಚ್ಚಿಗೆ ಹಣ ಪೀಕುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಕರ್ನಾಟಕ ಪೊಲೀಸ್ ಎಚ್ಚರಿಕೆ ನೀಡಿದ್ದಾರೆ. ಮುಷ್ಕರದ ಅನುಭವವನ್ನು ಯಾರು ಯಾರು ಹೇಗೆ ಹೇಗೆ ಅನುಭವಿಸಿದ್ದಾರೆ ಎಂಬುದನ್ನು ಮುಂದೆ ಕಾಣಿರಿ....

ಸಾರಿಗೆ ಸಿಬ್ಬಂದಿ ಕಬಾಲಿ ನೋಡೋಕೆ ಹೋಗಿದ್ರಂತೆ

ಸಾರಿಗೆ ಸಿಬ್ಬಂದಿ ಕಬಾಲಿ ನೋಡೋಕೆ ಹೋಗಿದ್ರಂತೆ ಸೋಮವಾರ ಕೆಎಸ್ ಆರ್ ಟಿಸಿ, ಮಂಗಳವಾರ ಬಿಎಂಟಿಸಿ ಸಿಬ್ಬಂದಿ ಕಬಾಲಿ ನೋಡಿ ಸಾರಿಗೆ ಸಂಸ್ಥೆ ಮಾಜಿ ನೌಕರ ರಜನಿಕಾಂತ್ ಗೆ ನೆರವಾಗುತ್ತಿದ್ದಾರಂತೆ.

ಬಸ್ ಮುಷ್ಕರ: ಎಲ್ಲೆಲ್ಲಿ ಏನು ಆಗುತ್ತಿದೆ ಲೈವ್ ಅಪ್ಡೇಟ್ಸ್

ಬಸ್ ಮುಷ್ಕರ: ಎಲ್ಲೆಲ್ಲಿ ಏನು ಆಗುತ್ತಿದೆ ಲೈವ್ ಅಪ್ಡೇಟ್ಸ್ ಟ್ವಿಟ್ಟರ್ ನಲ್ಲೇ ಸಿಗುತ್ತಿದೆ.

ಬೆಂಗಳೂರು ಟ್ರಾಫಿಕ್ ಹಾಗೂ ಮುಷ್ಕರ ಜತೆ ಜತೆಗೆ

ಬೆಂಗಳೂರು ಟ್ರಾಫಿಕ್ ಹಾಗೂ ಮುಷ್ಕರ ಜತೆ ಜತೆಗೆ ಸಾಗುತ್ತದೆ. ದೊಮ್ಮಲೂರು ಮೇಲ್ಸೇತುವೆಯಲ್ಲಿ ಟ್ರಾಫಿಕ್ ಜಾಮ್.

ಬೆಂಗಳೂರಿನ ಬಸ್ ರೂಟ್ ನಂ. 11

ಬೆಂಗಳೂರಿನ ಬಸ್ ರೂಟ್ ನಂ. 11 ಗಾಂಧಿಬಜಾರಿನಿಂದ ಮಲ್ಲೇಶ್ವರದ 18ನೇ ಕ್ರಾಸ್ ಆ ದಿನಗಳ ನೆನಪಿನ ಒಂದು ಲೇಖನ

10 ಕಿ.ಮೀ ಗೆ 500 ರು ಏನು ಅನ್ಯಾಯ?

ಆಟೋದಲ್ಲಿ 10 ಕಿ.ಮೀ ಗೆ 500 ರು ಏನು ಅನ್ಯಾಯ? ಎಂದು ಪ್ರಶ್ನಿಸಿದ ಸಾರ್ವಜನಿಕರು

4 ಕಿ.ಮೀ ಗೆ 350ರು ಎನ್ನುತ್ತಿರುವ ಮತ್ತೊಂದು ಟ್ವೀಟ್

4 ಕಿ.ಮೀ ಗೆ 350ರು ಎನ್ನುತ್ತಿರುವ ಮತ್ತೊಂದು ಟ್ವೀಟ್, ಆಟೋದವರ ಜತೆ ಜಗಳ ಏಕೆ ಎಂಬುದು ವಿವರಿಸಬೇಕಾಗಿಲ್ಲ.

ಕ್ರೈಸ್ಟ್ ವಿವಿ ರಜೆ ಇಲ್ಲ

ಕರ್ನಾಟಕದ ಎಲ್ಲೆಡೆ ರಜೆ ಇದ್ದರೂ ಕ್ರೈಸ್ಟ್ ವಿವಿ ರಜೆ ಇಲ್ಲ

ಅಬ್ಬಾ ಅಂತೂ ಕಚೇರಿಗೆ ತಲುಪಿದೆ

ಅಬ್ಬಾ ಅಂತೂ ದಾಖಲೆ ಸಮಯದಲ್ಲಿ ಕಚೇರಿಯನ್ನು ತಲುಪಿದೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
KSRTC BMTC Strike Twitter reaction: Auto drivers and private buses across the state saw an opportunity to make money by charging extra. Bengaluru Traffic Police warned Auto, Taxi and Private Bus operators not to take advantage of Bus strike.
Please Wait while comments are loading...