ರವಿ ಹೆಗಡೆ, ದೇವರಾಜ್ ಸೇರಿ ಹಲವರಿಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನ

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಏ. 12: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಾಡಪ್ರಭು ಕೆಂಪೇಗೌಡ ಅವರ ಜನ್ಮದಿನಾಚರಣೆ ಅಂಗವಾಗಿ ಪ್ರತಿವರ್ಷ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡುತ್ತಿದೆ. 2017ನೇ ಸಾಲಿನ ಪ್ರಶಸ್ತಿಯನ್ನು ಬಿಬಿಎಂಪಿ. ಕಚೇರಿ ಆವರಣದಲ್ಲಿರುವ ಗಾಜಿನ ಮನೆಯ ಡಾ.ರಾಜ್ ಕುಮಾರ್ ಸಭಾಂಗಣದಲ್ಲಿ ಮಂಗಳವಾರ ಮಾಡಲಾಯಿತು.

ಮುಖ್ಯಮಂತ್ರಿ ಸಿದ್ಧರಾಮಯ್ಯ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಬಿಬಿಎಂಪಿ ಮೇಯರ್ ಪದ್ಮಾವತಿಯವರು ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು ಫಲಕ, ಸನ್ಮಾನ ಪತ್ರ ಮತ್ತು 25,000 ಗೌರವಧನವನ್ನು ಒಳಗೊಂಡಿದೆ.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಲವರಿಗೆ ಈ ಬಾರಿ ಕೆಂಪೇಗೌಡ ಪ್ರಶಸ್ತಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿಯನ್ನು ಪಡೆದವರ ವಿವರ ಇಂತಿದೆ.

Kempegowda award distributed to awardees

ಮಾಧ್ಯಮ ಕ್ಷೇತ್ರ
ರವಿ ಹೆಗಡೆ, ಎಂ.ಆರ್ ಸುರೇಶ್, ಸುಧೀಂದ್ರ ಕುಮಾರ್, ಮುನೀರ್ ಅಹಮದ್ ಆಜಾದ್, ಎನ್, ಜಾಹಿರ್ ಅನ್ಸರ್, ಎ.ಪಿ.ಸಿದ್ದರಾಜು, ಶ್ಯಾಮ್. ಇ.ಜಿ.ವಿಜಯಕುಮಾರ್, ರಾ.ಸೋಮನಾಥ್, ಗಂಗಾಧರ ಕುಷ್ಠಗಿ, ತ್ಯಾಗರಾಜ, ಎಂ.ವಜ್ರಮೂರ್ತಿ, ಆರ್.ಶ್ರೀನಾಥ್, ಕೆ.ಎಸ್. ನಾಗರಾಜ್, ಶಿವಣ್ಣ, ಎಚ್.ಮೋಹನ್ ಕುಮಾರ್, ಹಮೀದ್ ಪಾಳ್ಯ, ಅಬ್ಬೂರು ರಾಜಶೇಖರ್, ರಕ್ಷಾ.

Kempegowda award distributed to awardees

ಸಂಗೀತ
ಸಂಗೀತ ನಿರ್ದೇಶಕ ಗುರುಕಿರಣ್. ಗಾಯಕ ಮುದ್ದು ಮೋಹನ್, ಪಂಡಿತ್ ದೇವೇಂದ್ರ ಪತ್ತಾರ್, ಪಿ. ರಾಮಯ್ಯ, ಪದ್ಮಿನಿ. ಗುರುರಾಜ್ ಹೊಸಕೋಟೆ, ಇಂದಿರಾಕೃಷ್ಣ. ಎಸ್, ಬಿ.ಆರ್. ಗೀತಾ, ನಾಗೇಂದ್ರ, ಕ್ಲಾರಿಯೊನೆಟ್, ಚಿಂತಪಲ್ಲಿ ಕೆ. ರಮೇಶ್, ಎನ್. ಜನಾರ್ದನ್.

Kempegowda award distributed to awardees

ಶಿಕ್ಷಣ
ಸುಬಾನ್ ಷರೀಫ್, ವಿ.ಪ್ರೇಮರಾಜ್ ಜೈನ್, ಡಾ. ಬಿ.ವಿ.ನರಹರಿರಾವ್, ಎನ್.ನಾಗರತ್ನಮ್ಮ, ಎನ್.ಲೀಲಾವತಿ, ದೀಕ್ಷಿತ್, ಟಿ.ಬಾಲಕೃಷ್ಣ, ಎಸ್.ಆರ್.ಮೈಲಾರಯ್ಯ, ಡಾ.ಎಸ್.ಮಂಜುನಾಥ್.

ಸಮಾಜಸೇವೆ
ರಾಜಯೋಗಿನಿ ಬಿ.ಕೆ. ಪದ್ಮಾ, ಬೈರಪ್ಪ, ಲಲಿತಾ ಮೇರಿ, ಸಮರ್ಥನಂ ಮಹಾಂತೇಶ್, ಹರ್ಷದ್ ಕುಮಾರ್ ಷಾ, ಶಂಕರಪ್ಪ, ಎಚ್.ಪಿ.ರಾಜಗೋಪಾಲರೆಡ್ಡಿ, ಮೊಹಮದ್ ಹನೀಫ್ ಹಜರತ್, ವಿಷ್ಣುಭರತ್, ವೆಂಕಟರಮಣಪ್ಪ, ಡಾ.ಎಚ್.ಸಿ. ಸತ್ಯನ್, ಇಂದಿರಾ. ಎಸ್.ಎಸ್, ಚೂಡಾಮಣಿ. ಬಿ, ಎಂ.ನಾಗರಾಜಯ್ಯ, ಎ. ಪದ್ಮನಾಭ, ಬಿ. ನಂಜುಂಡಪ್ಪ, ಜಯರಾಮಯ್ಯ, ಎಸ್.ಪಿ.ಶ್ರೀಧರ್, ಸಿ.ನಾರಾಯಣಗೌಡ, ವೈ. ರಾಜಾರೆಡ್ಡಿ, ಶಿವರಾಮೇಗೌಡ, ಬಿ.ಎನ್. ಜಗದೀಶ್, ಚೇತನ್. ಆರ್.ಪಿ, ಅಹಮದ್, ಮುನಿರಾಜಗೌಡ, ಕೃಷ್ಣೇಗೌಡ, ದ್ವಾರಕಾನಾಥ್, ಕೇಶವಲು ನಾಯ್ಡು, ರೇವಣ್ಣ, ಹೊ.ಬೊ.ಪುಟ್ಟೇಗೌಡ, ಎ.ನರಸಿಂಹನ್, ಅರ್ಷದ್, ಸಲ್ಮಾ ತಾಜ್, ಸಿ. ರಾಮು, ಎಂ.ಶ್ರೀನಿವಾಸ್, ವನಿತಾ ಅಶೋಕ್, ಸಲ್ಮಾತಾಜ್, ಎಚ್.ಎಂ. ಕೃಷ್ಣಮೂರ್ತಿ, ಗಣೇಶ್ ಆಚಾರ್, ರೀತಾ ರಾಣಿ.

Kempegowda award distributed to awardees

ಸರ್ಕಾರಿ ಸೇವೆ
ಕಲ್ಲಪ್ಪ ಖರಾತ (ಪೊಲೀಸ್ ಇನ್ ಸ್ಪೆಕ್ಟರ್), ಎಚ್.ಎ.ಮಂಜು (ಪಿಎಸ್ ಐ), ಎಚ್. ಮೀನಾಕ್ಷಿ (ಪೊಲೀಸ್ ಇನ್ ಸ್ಪೆಕ್ಟರ್), ಶಾರದ ಸಿದ್ದಿ (ಎ.ಎಸ್.ಐ),

ಸಾಂಸ್ಕೃತಿಕ
ಬ್ರಹ್ಮತೇಜ ವೆಂಕಟರಾಮಯ್ಯ, ಕೆ. ಜಯರಾಮ್, ಜಿ. ಶೋಭಾನಾಯ್ಡು, ಎಂ. ರಾಮಾಂಜನೇಯಲು, ಲಲಿತಮ್ಮ.

ಸಾಹಿತ್ಯ
ಪ್ರೊ. ಎಂ.ಎಚ್. ಕೃಷ್ಣಯ್ಯ, ಡಾ.ವಸುಂಧರ ಭೂಪತಿ, ಕೆ.ವಿ.ರಾಜೇಶ್ವರಿ, ಬಿ. ಸತ್ಯನಾರಾಯಣಾಚಾರ್, ಮಾಹಿರ್ ಮನ್ಸೂರ್, ಡಿ. ರಾಮಯ್ಯ.

Kempegowda award distributed to awardees

ರಂಗಭೂಮಿ
ವಾಸು ಬೇಗೂರು, ಸುಲೋಚನ ರೈ, ಬಿ.ಆರ್.ಕವಿತಾ ಶೆಟ್ಟಿ, ಆನಂದ್ ಡಿ. ಕಳಸ, ಶಶಿಕಾಂತಯಡಳ್ಳಿ, ಮಲ್ಲಿಕಾರ್ಜುನ ಸಾವಳಗಿ, ವಿ. ನಾಗರಾಜ, ಜೂನಿಯರ್ ನರಸಿಂಹರಾಜು, ಸಿ.ರಾಮಚಂದ್ರಪ್ಪ, ಚ.ತ್ಯಾಗರಾಜು, ಎಂ.ಕೃಷ್ಣಪ್ಪ, ಕಾಳಾಚಾರ್ ಎನ್. ವೆಂಕಟರಾವ್, ಶಿವಣ್ಣ, ಡಾ. ಮುನಿನಾರಾಯಣ.

ಕ್ರೀಡೆ
ಎಂ.ಎಸ್. ನಾಗರಾಜ್, ಜೆ. ಅರುಣ್‌ಕುಮಾರ್, ನಿತ್ಯಾ ರಮೇಶ್ ಕುಮಾರ್, ಅಯ್ಯಪ್ಪ. ಎಂ.ಬಿ, ಎ.ಎಸ್.ರಾಜಶೇಖರ್, ಲಿಖಿತ್. ಎಸ್,ಜಿ.ಹೈಮಾವತಿ, ವಿಶ್ವಾಸ್, ಕೆ.ಎಸ್,. ಎಚ್.ಎನ್. ಕೃಷ್ಣಮೂರ್ತಿ, ಚಾರ್ಲ್ಸ್, ಎ.ಎನ್. ಸೋಮಯ್ಯ, ಕೆ.ಎಂ.ಮೀನಾ, ರಮಿತ್ ಆರ್ ಸಿಂಧಿಯಾ, ಸ್ವಾಮಿನಾಥನ್, ಮಯೂರ್. ಡಿ.ಬಾನು, ಪ್ರಜ್ವಲ್ ಬೋಪಾಲ್, ಎಚ್.ಎಸ್. ಆನಂದೇಗೌಡ, ಎಚ್.ಎಲ್. ಶಾಮಣ್ಣಗೌಡ, ಡಿ ನಿಶ್ಚಿಲ್, ಎಂ.ಪ್ರದೀಪ್ ಕುಮಾರ್, ಕೆ.ಶಿವಲಿಂಗಯ್ಯ, ಕೆ.ಆರ್. ಅಶೋಕ್ ಕುಮಾರ್, ಅರ್ಚನ ಪೈ, ಜಗದೀಶ್, ಎಸ್. ಹರೀಶ್, ವಿನೋದ್ ಕುಮಾರ್, ದಾಮಿನಿ ಕೆ. ಗೌಡ, ಸುಜನ್ ಆರ್. ಭಾರದ್ವಾಜ್.

ಯೋಗ
ಬಿ.ಜಿ. ವಿಜಯ್ ರಘುನಾಥ್, ಲಕ್ಷ್ಮೀಕಾಂತಮ್ಮ, ಯೋಗಶ್ರೀ ವರ್ಧಮಾನ ಕಳಸೂರು, ಯೋಗಾಚಾರ್ಯ ಶಿವಬಸವಯ್ಯ.

ಚಲನಚಿತ್ರ
ಬಿ.ಕೆ.ಪ್ರಕಾಶ್, ಎ.ಚಿನ್ನೇಗೌಡ, ಆರ್.ದೇವರಾಜು, ಆದಿತ್ಯ ಚಿಕ್ಕಣ್ಣ, ಸಿ.ಚಂದ್ರಶೇಖರ್, ಕೆ.ಎಸ್.ರವೀಂದ್ರನಾಥ್.

ವೈದ್ಯಕೀಯ
ಡಾ.ಕೆ.ಪಿ.ಆರ್. ಪ್ರಮೋದ್, ಡಾ.ಎಚ್.ಎಸ್. ನಾಗರಾಜ್ ಶೆಟ್ಟಿ, ಡಾ.ಅಂಬುಜಾಕ್ಷಿ ಕುಂಬಾರ್.

ನೃತ್ಯ
ಅಸ್ಮಿತಾ ಗಣೇಶ್, ಕಾವ್ಯಶ್ರೀ ನಾಗರಾಜ್, ಟಿ.ಜೆ.ನಿವೇದಿತಾ, ಬಿ.ಕೆ.ದಿನಕರ, ನಾಗಭೂಷಣ್, ಓ.ಎಲ್.ಚಿರಂಜೀವಿ, ರೂಪಾ ರಾಜೇಶ್, ಪದ್ಮಜಾ ಜಯರಾಂ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kempegowda award distributed to awardees by CM Siddaramaiah and others on Tuesday. This award given on the occasion of Kempegowda birthday by BBMP.
Please Wait while comments are loading...