ಏ. 22ರಂದು ಬೆಂಗಳೂರು, ಮೈಸೂರಲ್ಲಿ ಜಂಬೋ ಪಾಸ್ಪೋರ್ಟ್ ಮೇಳ

Subscribe to Oneindia Kannada

ಬೆಂಗಳೂರು, ಏಪ್ರಿಲ್ 12: ಬೆಂಗಳೂರಿನ ಎರಡು ಕೇಂದ್ರಗಳಲ್ಲಿ ಹಾಗೂ ಮೈಸೂರಿನಲ್ಲಿ 'ಜಂಬೋ ಪಾಸ್ಪೋರ್ಟ್ ಮೇಳ'ವನ್ನು ಬೆಂಗಳೂರು ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ಹಮ್ಮಿಕೊಂಡಿದೆ.

ಶನಿವಾರ ಏಪ್ರಿಲ್ 22ರಂದು ಬೆಂಗಳೂರಿನ ಮಾರತ್ ಹಳ್ಳಿ ಮತ್ತು ಲಾಲ್ ಬಾಗ್ ಪಾಸ್ಪೋರ್ಟ್ ಕೇಂದ್ರಗಳಲ್ಲಿ ಹಾಗೂ ಮೈಸೂರಿನ ಪೋಸ್ಟ್ ಆಫೀಸ್ ಪಾಸ್ಪೋರ್ಟ್ ಕೇಂದ್ರದಲ್ಲಿ ಜಂಬೋ ಪಾಸ್ಪೋರ್ಟ್ ಮೇಳ ನಡೆಯಲಿದೆ.[ಏಪ್ರಿಲ್ 15ಕ್ಕೆ ಫೀನಿಕ್ಸ್ ಮಾರ್ಕೆಟ್ ಸಿಟಿಯಲ್ಲಿ ಶರ್ವಿ ಯಾದವ್ ಸಂಗೀತ]

Jumbo passport mela in Bengaluru and Mysuru on April 22

ಐದು ದಿನಗಳ ಮೊದಲೇ ಈ ಪಾಸ್ಪೋರ್ಟ್ ಮೇಳದ ಅಪಾಯಿಂಟ್ಮೆಂಟ್ಗಳನ್ನು ಪಡೆದುಕೊಳ್ಳಬಹುದು. ಏಪ್ರಿಲ್ 17ರಿಂದ ಻ಅಪಾಯಿಂಟ್ ಮೆಂಟ್ಗಳನ್ನು ಪಡೆದುಕೊಂಡು ಏಪ್ರಿಲ್ 22ರಂದು ಮೇಳದಲ್ಲಿ ಪಾಲ್ಗೊಳ್ಳಬಹುದು.[ಮಹಿಳೆಯರೇ, ನಿಮ್ಮ ಸುರಕ್ಷೆಗಿರಲಿ ಸುರಕ್ಷಾ ಆಪ್!]

ಮಾಡಬೇಕಾಗಿದ್ದೇನು?

ಅಪಾಯಿಂಟ್ಮೆಂಟ್ ಪಡೆದುಕೊಳ್ಳಲು ವೆಬ್ಸೈಟಿಗೆ ಭೇಟಿ ನೀಡಬೇಕು. ಅಲ್ಲಿ 'ಪಾಸ್ಪೋರ್ಟ್ ಆಫೀಸಸ್' ಆಯ್ಕೆಯ ಕೆಳಗೆ 'ಬೆಂಗಳೂರು' ಆಯ್ಕೆ ಮಾಡಿಕೊಂಡು 'ಪಾಸ್ಪೋರ್ಟ್ ಮೇಳ ರೀಕ್ವಾಯರ್ ಮೆಂಟ್' ಕೆಳಗೆ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Regional Passport Office, Bengaluru will be holding a “Jumbo Passport Mela” on Saturaday, 22 April 2017 at the 2 Passport Seva Kendras in Bengaluru and Post Office Passport Seva Kendra, Mysuru.
Please Wait while comments are loading...