ಮಲ್ಲೇಶ್ವರದಲ್ಲಿ ಫೆ.25ಕ್ಕೆ ಮಿಲೆನಿಯಮ್ ವೋಟರ್ಸ್ 5ಕೆ ರನ್

Posted By: Nayana
Subscribe to Oneindia Kannada

ಬೆಂಗಳೂರು, ಫೆಬ್ರವರಿ 09 : ಮುಂಬರುವ ಚುನಾವಣೆಯಲ್ಲಿ ಮೊದಲ ಬಾರಿಗೆ ಮತ ಚಲಾಯಿಸಲಿರುವ ಯು ಹಾಗೂ ಹೊಸ ಮತದಾರರನ್ನು ಉತ್ತೇಜಿಸುವ ದೃಷ್ಟಿಯಿಂದ ನಮ್ಮ ವೋಟ್ ಫೌಂಡೇಷನ್ ಹಾಗೂ ಮಲ್ಲೇಶ್ವರಂ 5 ಕೆ ರನ್ ಫೌಂಟೇಶನ್ ಮಿಲೆನಿಯಮ್ ವೋಟರ್ಸ್ 5 ಕೆ ರನ್ ಮಲ್ಲೇಶ್ವರಂ- 2018 ಎನ್ನುವ ವಿಶೇಷ ಓಟವನ್ನು ನ್ನು ಫೆಬ್ರವರಿ 25ರಂದು ಆಯೋಜಿಸಿದೆ.

ಮತದಾರರ ಚೀಟಿಯನ್ನು ಪಡೆಯುವುದು, ನೋಂದಣಿ ಮಾಡಿಸುವುದು ಉತ್ತಮವಾದ ಜನನಾಯಕನನ್ನು ಆರಿಸುವ ಕುರಿತು ಜಾಗೃತಿ ಮೂಡಿಸಲು ಓಟವನ್ನು ಇದಾಗಿದೆ. ಅಂದು ಸಂಜೆ 6.30ಕ್ಕೆ ಮಲ್ಲೇಶ್ವರ ಆಟದ ಮೈದಾನಂದಿಂದ ಓಟ ಪ್ರಾರಂಭವಾಗಲಿದ್ದು ಅಲ್ಲಿಯೇ ಕೊನೆಗೊಳ್ಳಲಿದೆ. ನೋಂದಣಿ ಉಚಿತವಾಗಿರುತ್ತದೆ.

Its time for elections: Run for millennium voters

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Namma vote foundation and Malleshwaram 5k Run Foundation have jointly organising 5k Run on February 25 to encourage new and first voters to deliver their duty to strengthen democracy.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ