ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಡ್‌ರೂಂನಲ್ಲಿ ಅಡಗಿ ಕುಳಿತು ದರೋಡೆ ಪ್ರಕರಣ: ನಿಜವಾಗಿಯೂ ನಡೆದಿದ್ದೇನು?

|
Google Oneindia Kannada News

ಬೆಂಗಳೂರು, ಡಿಸೆಂಬರ್ 15: ಮುಸುಕುಧಾರಿಯೊಬ್ಬ ಬೆಡ್‌ರೂಂನಲ್ಲಿ ಅಡಗಿ ಕುಳಿತು ಮಹಿಳೆಯಿಂದ ಚಿನ್ನಾಭರಣ ದೋಚಿದ್ದ ಪ್ರಕರಣಕ್ಕೆ ಹೊಸ ತಿರುವು ದೊರೆತಿದೆ.

ದರೋಡೆ ಮಾಡಲು ಆತ ಬೆಡ್‌ರೂಂನಲ್ಲೇ ಅಡಗಿ ಕುಳಿತಿದ್ದ ದರೋಡೆ ಮಾಡಲು ಆತ ಬೆಡ್‌ರೂಂನಲ್ಲೇ ಅಡಗಿ ಕುಳಿತಿದ್ದ

ಮಲಗುವ ಕೋಣೆಯಲ್ಲಿ ಅವಿತಿದ್ದ ದುಷ್ಕರ್ಮಿಯೊಬ್ಬ 25 ವರ್ಷದ ಒಂಟಿ ಮಹಿಳೆಯನ್ನು ಚಾಕುವಿನಿಂದ ಬೆದರಿಸಿ ಅವರ ಮೈಮೇಲಿದ್ದ ಒಡವೆಗಳನ್ನು ದರೋಡೆ ಮಾಡಿದ್ದ ಎನ್ನುವ ಪ್ರಕರಣದ ನಿಗೂಢವನ್ನು ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಬೇಧಿಸಿದ್ದು, ಬೆಡ್‌ರೂಂಗೆ ಯಾವ ದುಷ್ಕರ್ಮಿಯೂ ಬಂದಿರಲಿಲ್ಲ. ಗಂಡ ಮನೆಗೆ ಬೇಗ ಬರುತ್ತಿಲ್ಲ ಎಂದು ಬೇಸರವಾಗಿ ಮಹಿಳೆಯೇ ಹೆಣೆದಿರುವ ಕತೆ ಇದು ಎಂದು ತಿಳಿಸುಬಂದಿದೆ.

It was just an attempt to keep hubby at home

ಮನೆಗೆ ಸ್ವಲ್ಪ ತಡವಾಗಿ ಬಂದೆ, ನನ್ನ ಪತ್ನಿ ಮಲಗುವ ಕೋಣೆಗೆ ಹೋದಾಗ ಆಗಂತುಕನೊಬ್ಬ ಚಾಕು ತೋರಿಸಿ ಹಲ್ಲೆ ಮಾಡಿ ಮೈಮೇಲಿದ್ದ ಒಡವೆಗಳು ಮತ್ತು ಬೀರುವಿನಲ್ಲಿದ್ದ ಆಭರಣಗಳನ್ನು ದೋಚಿಕೊಂಡು ಹೋಗಿದ್ದ ಎಂದು ಮಹಿಳೆ ಪತಿ ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಡಿಸಿಪಿ ಅಣ್ಣಾಮಲೈ ತನಿಖೆ ನಡೆಸಿದಾಗ, ಪತಿ ಮನೆಗೆ ಬಾರದಿದ್ದರಿಂದ ಬೇಸರಗೊಂಡು ಮಹಿಳೆ ನಾಟಕವಾಡಿದ್ದರು ಎನ್ನುವುದು ತಿಳಿದುಬಂದಿದೆ.

English summary
Police, investigation into the case of stranger gaining entry into a woman's bedroom, stealing jewellery worth Rs 1.5 L and threatening het at knife point, have come to a conclusion that it was all a hoax.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X