ಅಶ್ಲೀಲ ಚಿತ್ರ ತೋರಿಸಿ ಮದುವೆಗೆ ಪೀಡಿಸುತ್ತಿದ್ದ ಟೆಕ್ಕಿ ಬಂಧನ

Posted By:
Subscribe to Oneindia Kannada


ಬೆಂಗಳೂರು, ನೆವೆಂಬರ್ 23: ಬೆಂಗಳೂರಿನಲ್ಲಿ ವಾಸವಾಗಿದ್ದ ಯುವತಿಗೆ ಆಕೆಯ ಅಶ್ಲೀಲ
ಚಿತ್ರಗಳನ್ನು ತೋರಿಸಿ ಮದುವೆಯಾಗುವಂತೆ ಪೀಡಿಸುತ್ತಿದ್ದ ಹೈದ್ರಾಬಾದಿನ ಟೆಕ್ಕಿಯೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ.

ಈತನ ಹೆಸರು ರಾಜು ಬೋರಂಟಿ. ಕಾಲೇಜಿನಲ್ಲಿ ಆಕೆಯ ಸ್ನೇಹಿತನಾಗಿದ್ದ, ಸ್ನೇಹದಿಂದಲೇ
ಆಕೆಯನ್ನು ಮದುವೆಗೆ ಒತ್ತಾಯಿಸಿದ್ದ ಆದರೆ ಆಕೆ ಆತನನ್ನು ನಿರಾಕರಿಸಿದ್ದಳು.[ಹುಬ್ಬಳ್ಳಿಯಲ್ಲಿ ಹುಡುಗಿಗಾಗಿ ಚಾಕು ಇರಿತ, ಇನ್ನಿತರ ಕ್ರೈಂ ಸುದ್ದಿಗಳು]

Hyderabad techie maltreat to his classmate for marriage

ಆದರೆ ಆವನು ಪ್ರೀತಿಸಲು ಒಲ್ಲೆ ಎಂದಿದ್ದಕ್ಕೆ. ಆಕೆ ಕಂಪ್ಯೂಟರ್ ನಲ್ಲಿ ಅನೇಕ
ಚಿತ್ರಗಳನ್ನು ಕದ್ದು ಅದನ್ನು ಅಶ್ಲೀಲವಾಗಿ ಚಿತ್ರಿಸಿ ಆಕೆಗೆ ಎಂಎಂಎಸ್ ಮಾಡುತ್ತಿದ್ದ,
ಸುಮಾರು 7 ಸಿಮ್ ಗಳ ಮೂಲಕ ಆಕೆಗೆ ತನ್ನನ್ನು ವಿವಾಹವಾಗುವುದಾಗಿ ಪೀದ್ದ,
ಪ್ರೀತಿಸಿದಿದ್ದರೆ ಅಶ್ಲೀಲ ಚಿತ್ರಗಳನ್ನು ಆಕೆಯ ಪೋಷಕರಿಗೆ ರವಾನಿಡಿಸುತ್ತಿಸುವುದಾಗಿ
ಹೆದರಿಸಿದ್ದ. ಆದರೆ ಅದು ರಾಜು ಎಂಬುದು ಆಕೆ ತಿಳಿದಿರಲಿಲ್ಲ.

ಆಕೆಗೆ ಕೆಲವು ತಿಂಗಳ ಹಿಂದೆ ವಿವಾಹ ನಿಶ್ಚಯವಾಗಿತ್ತು. ಈ ವಿಷಯ ತಿಳಿದ ಬೋರಂಟಿ ಆಕೆಯ
ಪೋಷಕರಿಗೆ ಅಶ್ಲೀಲ ಚಿತ್ರಗಳನ್ನು ರವಾನಿಸಿದ್ದ. ಇದರಿಮದ ಹೆದರಿದ ಪೋಷಕರು ಬೆಂಗಳೂರಿನ
ಎಚ್ ಎಎಲ್ ಪೊಲೀಸ್‌ ಠಾಣೆಯಲ್ಲಿ ನಡೆದ ವಿಷಯವನ್ನೆಲ್ಲಾ ಹೇಳಿ ಕೇಸು ದಾಖಲಿಸಿದರು.

ನಂತರ ಪೊಲೀಸರು ಇನ್ವೆಸ್ಟಿಕೇಶನ್ ಬ್ಯೂರೋ ದೊಂದಿಗೆ ಜೊತೆಯಾಗಿ ಕಾಲ್ ಮಾಡುತ್ತಿದ್ದ
ನಂಬರ್ ನಿಂದ ಆತ ಎಲ್ಲಿದ್ದಾನೆ ಎಂದು ಟ್ರೇಸ್ ಮಾಡಿದ್ದಾರೆ. ರಾಜು
ಹೈದ್ರಾಬಾದಿನಲ್ಲಿರುವುದು ಪತ್ತೆಯಾಗಿದೆ. ನಂತರ ಹೈದ್ರಾಬಾದಿನ ಪೊಲೀಸರೊಂದಿಗೆ
ಜೊತೆಗೂಡಿ ಕಾರ್ಯಾಚರಣೆ ನಡೆಸಿ ಬೋರಂಟಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆಕೆಗೆ ಸ್ನೇಹಿತನೇ ತನಗೆ ಕಾಲ್ ಮಾಡಿ ಹೆದರಿಸಿದ್ದ ಎಂಬ ವಿಷಯ ತಿಳಿದ ಮೇಲೆ ನೊಂದುಕೊಂಡಿದ್ದಾಳೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hydrabad tekki maltreat to his class met for marriage. If you don't marry I show your porn photo for your parents.She is complaint to police. Police found the tekki and arrest that.
Please Wait while comments are loading...