ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಚ್ಚಾ ವೆಂಕಟ್‌ಗೆ ಚುನಾವಣಾ ಆಯೋಗ ಕೊಟ್ಟಿರುವ ಚಿಹ್ನೆ ಇದು

|
Google Oneindia Kannada News

Recommended Video

Karnataka Elections 2018 : ಹುಚ್ಚ ವೆಂಕಟ್ ಎಕ್ಕಡ ಗುರುತಿಗೆ ನಿಮ್ಮ ಮತ ಕೊಡಿ | Oneindia Kannada

ಬೆಂಗಳೂರು, ಏಪ್ರಿಲ್ 27: ನನ್‌ ಎಕ್ಕಡ, ನನ್‌ ಎಕ್ಕಡ ಅಂತಿದ್ದ ಹುಚ್ಚಾ ವೆಂಕಟ್‌ಗೆ ಚುನಾವಣಾ ಆಯೋಗ ಎಕ್ಕಡವನ್ನೇ ನೀಡಿದೆ.

ಹೌದು, ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಹುಚ್ಚಾ ವೆಂಕಟ್‌ಗೆ ಆಯೋಗವು ಚುನಾವಣಾ ನಿಹ್ನೆಯಾಗಿ ಚಪ್ಪಲಿಯನ್ನು ದಯಪಾಲಿಸಿದೆ. ಹುಚ್ಚಾ ವೆಂಕಟ್‌ಗೆ ಮತ ಹಾಕುವವರು ಎಕ್ಕಡದ ಗುರುತಿಗೆ ಮತ ಹಾಕಬೇಕು.

ರಾರಾನಗರದಲ್ಲಿ ಸ್ಪರ್ಧೆಗಿಳಿದಿರುವ 'ಹುಚ್ಚ' ವೆಂಕಟ್ ಆಸ್ತಿಯೆಷ್ಟು?ರಾರಾನಗರದಲ್ಲಿ ಸ್ಪರ್ಧೆಗಿಳಿದಿರುವ 'ಹುಚ್ಚ' ವೆಂಕಟ್ ಆಸ್ತಿಯೆಷ್ಟು?

ಹುಚ್ಚಾ ವೆಂಕಟ್‌ ಅವರು ರಾಜರಾಜೇಶ್ವರಿ ನಗರ ಮತಕ್ಷೇತ್ರದಿಂದ ಪಕ್ಷೇತರವಾಗಿ ಚುನಾವಣೆಗೆ ನಿಂತಿದ್ದಾರೆ ಅವರ ಅಸಲಿ ಹೆಸರು ಎಲ್.ವೆಂಕಟರಾಮ್‌. ಅಲ್ಲಿನ ಹಾಲಿ ಶಾಸಕ ಕಾಂಗ್ರೆಸ್‌ನ ಮುನಿರತ್ನ ಅವರನ್ನು ಸೋಲಿಸುವ ಗುರಿಯೊಂದಿಗೆ ಚುನಾವಣಾ ಕಣಕ್ಕೆ ಇಳಿದಿದ್ದಾರಂತೆ.

Hucha Venkat gets slipper as election symbol

ಚುನಾವಣಾ ನಾಮಪತ್ರ ಸಲ್ಲಿಸಿದ ಮೇಲೆ ಮಾತನಾಡಿದ್ದ ಹುಚ್ಚಾ ವೆಂಕಟ್‌ 'ನಾನು ಯಾರನ್ನೂ ಮತ ಕೇಳಲ್ಲ, ನಾನು ಶಾಸಕ ಆಗಬೇಕು ಅನ್ನೋ ಆಸೆ ಇದ್ರೆ ನೀವೆ ಮತ ಹಾಕಿ' ಅಂತ ತನ್ನದೇ ಸ್ಟೈಲ್‌ನಲ್ಲಿ ವಾರ್ನಿಂಗ್ ಕೂಡ ಮಾಡಿದ್ದರು.

ನನ್ಮಗಂದ್, ಓಟು ಕೇಳಲ್ಲ. ಶಾಸಕನಾಗಬೇಕಿದ್ರೆ ಓಟ್ ಹಾಕಿ ಗೆಲ್ಸಿ ಅಷ್ಟೆ! ನನ್ಮಗಂದ್, ಓಟು ಕೇಳಲ್ಲ. ಶಾಸಕನಾಗಬೇಕಿದ್ರೆ ಓಟ್ ಹಾಕಿ ಗೆಲ್ಸಿ ಅಷ್ಟೆ!

ಬೈಯಲು ನನ್ ಎಕ್ಕಡ ಎನ್ನುತ್ತಿದ್ದ ಹುಚ್ಚಾ ವೆಂಕಟ್‌ ನಾಳೆಯಿಂದ ನನ್ ಎಕ್ಕಡಕ್ಕೆ ವೋಟ್ ಹಾಕಿ ಎನ್ನುತ್ತಾರೇನೋ ನೋಡಬೇಕು.

English summary
Hucha Venkat who is contesting to Karnataka assembly elections from Rajarajeshwari Nagar gets Slipper as his voting symbol. He is contesting as independent candidate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X