ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಸ ವಿಲೇವಾರಿ ಅಸಡ್ಡೆ: ಬಿಬಿಎಂಪಿಗೆ ಹೈಕೋರ್ಟ್ ತಪರಾಕಿ

By Manjunatha
|
Google Oneindia Kannada News

ಬೆಂಗಳೂರು, ಜೂನ್ 29: ಕಸ ವಿಲೇವಾರಿಯಲ್ಲಿ ಬಿಬಿಎಂಪಿಯ ಅಸಡ್ಡೆಯನ್ನು ಗಮನಿಸಿದ ಹೈಕೋರ್ಟ್‌ ಬಿಬಿಎಂಪಿ ಮಂಗಳಾರತಿ ಎತ್ತಿದೆ. 'ಬಿಬಿಎಂಪಿ ಕೆಲಸ ಮಾಡುತ್ತಿದೆಯಾ ಇಲ್ಲವಾ' ಎಂದು ಗರಂ ಆಗಿದೆ.

ಕಸ ವಿಲೇವಾರಿ ಟೆಂಡರ್‌ ಅನ್ನು ಬಿಬಿಎಂಪಿ ರದ್ದು ಮಾಡಿದ್ದನ್ನು ಪ್ರಶ್ನಿಸಿಮಾತಾ ಓವರ್‌ಸೀಸ್ ಸಂಸ್ಥೆ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಚಾರಣೆ ಮಾಡಿದ ನ್ಯಾಯಾಧೀಶರು ಬಿಬಿಎಂಪಿ ಪರ ವಕೀಲರ ಮುಖಾಂತರ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಿಬಿಎಂಪಿ ಆಯುಕ್ತರಾಗಿ ಮಂಜುನಾಥ್ ಪ್ರಸಾದ್ ಮರು ನೇಮಕಬಿಬಿಎಂಪಿ ಆಯುಕ್ತರಾಗಿ ಮಂಜುನಾಥ್ ಪ್ರಸಾದ್ ಮರು ನೇಮಕ

ಪಾಲಿಕೆಯ ಪ್ರಮುಖ ಆದ್ಯತೆ ಸ್ವಚ್ಛತೆ ಆಗಿರಬೇಕು, ಕಸ ವಿಲೇವಾರಿ ಮತ್ತು ನಿರ್ವಹಣೆ ಬಿಬಿಎಂಪಿಯ ಆದ್ಯ ಕರ್ತವ್ಯವಾಗಬೇಕು, ಆದರೆ ಬಿಬಿಎಂಪಿ ನಡವಳಿಕೆಗಳು ಕಸ ವಿಲೇವಾರಿ ಬಗ್ಗೆ ಅದರ ಅಸಡ್ಡೆಯನ್ನು ಎತ್ತಿ ತೋರುತ್ತಿವೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು.

High court lambaste BBMP for poor garbage maintenance

ಟೆಂಡರ್‌ಗೆ ಬ್ಯಾಂಕ್ ಭದ್ರತೆ ನೀಡಿಲ್ಲ ಎಂಬ ಕಾರಣಕ್ಕೆ ಬಿಬಿಎಂಪಿಯು ಕಸ ವಿಲೇವಾರಿ ಟೆಂಡರ್ ಅನ್ನು ರದ್ದು ಗೊಳಿಸಿತ್ತು. ಇದನ್ನು ಪ್ರಶ್ನಿಸಿ ಮಾತಾ ಓವರ್‌ಸೀಸ್ ಸಂಸ್ಥೆಯು ಕೋರ್ಟ್ ಮೆಟ್ಟಿರಿತ್ತು.

English summary
Today High Court slashes BBMP for poor maintenance of garbage in the city. Today high court trial RIT application of a private company against BBMP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X