ಐಎಎಸ್, ಐಪಿಎಸ್ ಅಧಿಕಾರಿಗಳ ವರ್ಗಾವಣೆ ಪಟ್ಟಿ

Posted By:
Subscribe to Oneindia Kannada

ಬೆಂಗಳೂರು, ಜನವರಿ 01: ಹಲವು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ವಿವಿಧ ಇಲಾಖೆಗಳಿಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಡಿಸೆಂಬರ್ 31ರಂದು ಆದೇಶ ಹೊರಡಿಸಿದೆ.

11 ಐಎಎಸ್ ಅಧಿಕಾರಿಗಳು ಹಾಗೂ 28 ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.

ದಿಟ್ಟ ಅಧಿಕಾರಿ ಡಿ.ರೂಪಾ ಅವರಿಗೆ ಮತ್ತೆ ವರ್ಗಾವಣೆ ಭಾಗ್ಯ

ಐಎಎಸ್ ಅಧಿಕಾರಿಗಳು
1. ಎನ್.ಮಂಜುಳ, ಆಯುಕ್ತೆ ಕಾಲೇಜು ಶಿಕ್ಷಣ ಇಲಾಖೆ. 2.ಗುರುದತ್ತ ಹೆಗಡೆ, ಸಿಇಒ, ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್. 3. ನಳಿನ್ ಅತುಲ್, ಜಂಟಿ ವ್ಯವಸ್ಥಾಪಕ ನಿರ್ದೇಶಕ, ಕೆಯುಐಡಿಎಫ್‍ಸಿ 4. ಪ್ರಶಾಂತ್‍ಕುಮಾರ್ ಮಿಶ್ರಾ, ಸಿಇಒ, ಕೊಡಗು ಜಿ.ಪಂ. 5. ಪಲ್ಲವಿ ಅಕ್ಕುರಾತಿ, ಜಂಟಿ ಕಾರ್ಯದರ್ಶಿ, ಡಿಪಿಎಆರ್ (ವಿಜಿಲೆನ್ಸಿ) 6. ಶಮ್ಲಾ ಇಕ್ಬಾಲ್, ಯೋಜನಾ ನಿರ್ದೇಶಕರು, ಏಡ್ಸ್ ನಿಯಂತ್ರಣಾ ಸೊಸೈಟಿ 7.ಗಾರ್ಗಿಜೈನ್, ಸಹಾಯಕ ಆಯುಕ್ತರು, ಕಲಬುರಗಿ ಉಪವಿಭಾಗ 8.ರಘುನಂದನ್ ಮೂರ್ತಿ, ಆಯುಕ್ತರು,ಕಲಬುರಗಿ ಮಹಾನಗರ ಪಾಲಿಕೆ 9. ಸಿ.ಟಿ.ಶಿಲ್ಪಾನಾಥ್, ಸಿಇಒ, ಹಾವೇರಿ ಜಿ.ಪಂ. 10.ಜಿ.ಆರ್.ಜೆ ದಿವ್ಯ ಪ್ರಭಾ, ಆಯುಕ್ತರು, ಬಳ್ಳಾರಿ ನಗರಸಭಾ 11. ಬಿ.ಸುಶೀಲಾ, ಸಹಾಯಕ ಆಯುಕ್ತರು, ಕಲಬುರಗಿ ಉಪವಿಭಾಗ

Govt transferred IAS and IPS officers

ಐಪಿಎಸ್ ಅಧಿಕಾರಿಗಳು

1. ಕೆ.ಎಸ್.ಆರ್.ಚರಣ್ ರೆಡ್ಡಿ, ಎಡಿಜಿಪಿ, ಪೊಲೀಸ್ ತರಬೇತಿ, ಬೆಂಗಳೂರು. 2. ರಾಮಚಂದ್ರರಾವ್, ಎಡಿಜಿಪಿ, ಕುಂದುಕೊರತೆ ಮತ್ತು ಮಾನವ ಹಕ್ಕುಗಳ ವಿಭಾಗ, ಬೆಂಗಳೂರು. 3. ಮಾಲಿನಿ ಕೃಷ್ಣಮೂರ್ತಿ, ಎಡಿಜಿಪಿ ಸಂವಹನ ಸರಕು ಮತ್ತು ಆಧುನೀಕರಣ ವಿಭಾಗ, ಬೆಂಗಳೂರು. 4. ಅಲೋಕ್ ಕುಮಾರ್, ಐಜಿಪಿ, ಉತ್ತರವಲಯ, ಬೆಳಗಾವಿ 5. ಬಿಜಯ್‍ಕುಮಾರ್‍ಸಿಂಗ್, ಐಜಿ ಮತ್ತು ಎಸಿಪಿ, ಬೆಂಗಳೂರು ಪಶ್ಚಿಮ ವಲಯ. 6. ಎಸ್.ಮುರುಗನ್, ಐಜಿಪಿ, ಈಶಾನ್ಯ ವಲಯ, ಕಲಬುರಗಿ. 7. ಕೆ.ವಿ.ಶರತ್ಚಂದ್ರ, ಐಜಿಪಿ, ಪೂರ್ವವಲಯ, ದಾವಣಗೆರೆ. 8. ಸೋಮೇಂದ್ರ ಮುಖರ್ಜಿ, ಐಜಿಪಿ, ಲೋಕಾಯುಕ್ತ. 9. ಎನ್.ಶಿವಪ್ರಸಾದ್, ಐಜಿಪಿ, ಬಳ್ಳಾರಿ ವಲಯ. 10. ಸಂದೀಪ್ ಪಾಟೀಲ್, ಡಿಐಜಿ, ರಾಜ್ಯ ಮೀಸಲು ಪಡೆ, ಬೆಂಗಳೂರು. 11. ಡಾ.ಪಿ.ಎಸ್.ಹರ್ಷ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ವಿಭಾಗದ ಕಮೀಷನರ್, ಬೆಂಗಳೂರು. 12. ವಿಕಾಸ್ ಕುಮಾರ್ ವಿಕಾಸ್, ಸಮಾಜಕಲ್ಯಾಣ ವಿಭಾಗದ ಕಮೀಷನರ್, ಬೆಂಗಳೂರು. 13. ಟಿ.ಡಿ.ಪವಾರ್, ಭ್ರಷ್ಟಾಚಾರ ನಿಗ್ರಹದಳ, ಡಿಐಜಿ, ಬೆಂಗಳೂರು. 14. ಅಣ್ಣೆಗೆರೆ ಮಂಜುನಾಥ್, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ವಿಭಾಗದ ಡಿಐಜಿ, ಬೆಂಗಳೂರು. 15. ರವಿಕುಮಾರ್ ಎಚ್.ನಾಯಕ್, ವಿಚಕ್ಷಣ ವಿಭಾಗದ ಡಿಐಜಿ, 16. ಆರ್.ರಮೇಶ್, ಗೃಹರಕ್ಷಕ ಮತ್ತು ನಾಗರಿಕ ರಕ್ಷಣಾ ಅಕಾಡೆಮಿ ಕಮಾಂಡೆಂಟ್, ಬೆಂಗಳೂರು. 17.ಭೂಷಣ್ ಜಿ.ಬೊರಾಸೆ, ಎಸ್‍ಪಿ, ಭ್ರಷ್ಟಾಚಾರ ನಿಗ್ರಹದಳ 18. ವರ್ತಿಕ್ ಕಟಿಯಾರ್, ಡಿಸಿಪಿ, ನಗರ ಸಶಸ್ತ್ರ ಮೀಸಲು ಪಡೆ, ಬೆಂಗಳೂರು. 19.ಕುಲದೀಪ್‍ಕುಮಾರ್ ಆರ್.ಜೈನ್, ಎಸ್‍ಪಿ, ಜಾಗೃತದಳ, ಬೆಂಗಳೂರು. 20.ಹರೀಶ್‍ಪಾಂಡೆ, ಗೃಹರಕ್ಷಕ ಮತ್ತು ನಾಗರಿಕ ರಕ್ಷಣಾ ಅಕಾಡೆಮಿ, ಡೆಪ್ಯೂಟಿ ಕಮಾಂಡೆಂಟ್ ಜನರಲ್, ಬೆಂಗಳೂರು. 21. ನಿಶಾ ಜೇಮ್ಸ್, ಕಮಾಂಡೆಂಟ್ ಇಂಡಿಯಾ ರಿಸರ್ವಡ್ ಬೆಟಾಲಿಯನ್, ಮುನಿರಾಬಾದ್. 22. ಕೋನಾ ವಂಶಿಕೃಷ್ಣ, ಉಪನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ. 23. ಲಕ್ಷ್ಮಣ ನಿಂಬರಗಿ, ಎಸ್‍ಪಿ, ಉಡುಪಿ 24. ಶಿವಪ್ರಕಾಶ್ ದೇವರಾಜ್, ಸಹಾಯಕ ಐಜಿಪಿ, ಬೆಂಗಳೂರು ಮುಖ್ಯ ಕಚೇರಿ. 25. ಬಿ.ಎಸ್.ಲಕ್ಷ್ಮಿ ಪ್ರಸಾದ್, ಎಸ್‍ಪಿ, ವಿಜಯಪುರ. 26. ಕೆ.ಅರುಣ್, ವಿಶೇಷ ತನಿಖಾ ತಂಡ, ಲೋಕಾಯುಕ್ತ. 27.ಎಂ.ಎಸ್.ಮೊಹಮ್ಮದ್ ಸುಜಿತಾ, ಎಸ್‍ಪಿ, ವಿಶೇಷ ತನಿಖಾ ತಂಡ, ಲೋಕಾಯುಕ್ತ. 28. ಸಂಜೀವ್ ಎಂ.ಪಾಟೀಲ್, ಡಿಸಿಪಿ, ಆಡಳಿತ , ಬೆಂಗಳೂರು ನಗರ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Govt transferred 11 IAS and 28 IPS officers to different departments on December 31st.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ