ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಕಥಕ್ ದಂತಕತೆ ಸಿತಾರಾದೇವಿಗೆ ಗೂಗಲ್‌ ಗೌರವ

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು-ನವೆಂಬರ್‌ 08: ಭಾರತೀಯ ಸುಪ್ರಸಿದ್ಧ ಕಥಕ್ ನೃತ್ಯ ಕಲಾವಿದೆ ಸಿತಾರಾ ದೇವಿಯವರ ಜನ್ಮ ದಿನ ಇಂದು. ಸಿತಾರಾ ಅವರು ತಮ್ಮ ನಾನಾ ನೃತ್ಯ ಪ್ರಕಾರಣಗಳಿಂದ ಜನರ ಮನಸ್ಸಿನೊಳಗೆ ಇಂದಿಗೂ ಹಾಸು ಹೊಕ್ಕಾಗಿದ್ದಾರೆ. ಈ ಬಾರಿಯ ವಿಶೇಷವೇನೆಂದರೆ ಅವರ ೯೭ನೇ ವರ್ಷದ ಜನ್ಮದಿನ ಅಂಗವಾಗಿ ಗೂಗಲ್‌ನಲ್ಲಿ ಸಿತಾರಾದೇವಿಯವರ ಡೂಗಲ್ ಹಾಕುವ ಮೂಲಕ ಗೌರವ ಸಲ್ಲಿಸಿದೆ.

  ಡಾ.ರಾಜ್ ಹುಟ್ಟುಹಬ್ಬ: ಡೂಡಲ್ ಮೂಲಕ ಅಣ್ಣಾವ್ರಿಗೆ ಗೂಗಲ್ ಗೌರವ

  ನವೆಂಬರ್‌ 8 1920ರಲ್ಲಿ ವಾರಣಾಸಿಯಲ್ಲಿ ಹುಟ್ಟಿದ ಅವರು ನಂತರದ ಜೀವನವನ್ನು ಕಲ್ಕತ್ತದಲ್ಲಿ ಮುಂದುವರೆಸಿದರು. ಕೇವಲ ಕಥಕ್ ನೃತ್ಯ ಮಾತ್ರವಲ್ಲದೆ ಭರತನಾಟ್ಯ, ಜನಪದ ನೃತ್ಯ, ರಷ್ಯನ್ ಬ್ಯಾಲೆ ಸೇರಿದಂತೆ ಇನ್ನತರೆ ನೃತ್ಯ ಪ್ರಕಾರವನ್ನು ಅರಿತಿದ್ದರು.

  Google has come with special Doogle in the memory of Dancer Sitara Devi

  ರಾಷ್ಟ್ರಕವಿ ರವೀಂದ್ರನಾಥ್ ಠಾಕೂರ್ ಅವರು ಸಿತಾರಾ ದೇವಿ ಅವರ ನೃತ್ಯವನ್ನು ನೋಡಿ ನೃತ್ಯ ಸಾಮ್ರಾಜ್ಞಿ ಎಂದು ವರ್ಣಿಸಿದ್ದರು. ಉಷಾ ಹರಣ್, ವತನ್, ಅಂಜಲಿ , ಮದರ್‌ ಇಂಡಿಯಾ, ಹೋಲಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ನೃತ್ಯ ಪ್ರದರ್ಶಿಸಿದ್ದರು. 2014 ನವೆಂಬರ್25ರಂದು ವಿಧಿವಶರಾದರು.

  ಸಿತಾರಾ ದೇವಿ ಅವರಿಗೆ ದೊರೆತ ಪ್ರಶಸ್ತಿಗಳು:
  ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ಕಾಳಿದಾಸ ಸಮ್ಮಾನ್, ನೃತ್ಯ ನಿಪುಣ ಪ್ರಶಸ್ತಿಗೆ ಭಾಜನಾರಿಗಿದ್ದ ಅವರು ಪದ್ಮ ಭೂಷಣ ಪ್ರಶಸ್ತಿಯನ್ನು ಕಾರಣಾಂತರಗಳಿಂದ ನಿರಾಕರಿಸಿದ್ದರು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Sitara Devi was born in 1920 as dhanno as the daughter of matsya kumari, who was from the royal family of Nepal and Sukhdev maharaj. a Vishnavite sanskrit scholar whose vocation was to teach and participate in kathak dance performances.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more