ಮಾರ್ಚ್ 20 ರಂದು ಎಸ್ ಎಂ ಕೃಷ್ಣ ಬಿಜೆಪಿಗೆ?

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 16: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಬಿಜೆಪಿಗೆ ಸೇರುವುದು ಯಾವಾಗ? ಮಾರ್ಚ್ 20ಕ್ಕೆ ಎನ್ನುತ್ತಿವೆ ಮೂಲಗಳು.[ಕಾಂಗ್ರೆಸ್ಸಿನಲ್ಲಿ ನಾಯಕತ್ವ ಎಂಬುದು ಅನುವಂಶೀಯ: ಎಸ್ಎಂ ಕೃಷ್ಣ]

ಮಾರ್ಚ್ 15, ಬುಧವಾರದಂದು ಕೃಷ್ಣಾ ಅವರನ್ನು ಬಿಜೆಪಿಗೆ ಸ್ವಾಗತಿಸಲು ದೆಹಲಿಯಲ್ಲಿ ಕಾರ್ಯಕ್ರಮ ಏರ್ಪಾಟಾಗಿತ್ತು. ಅವರೂ ಬೆಂಗಳೂರಿನಿಂದ ದೆಹಲಿಗೆ ತೆರಳಿ ಬಿಜೆಪಿ ಸೇರಲು ಅಣಿಯಾಗಿದ್ದರು. ಆದರೆ ಮಾರ್ಚ್ 14ರಂದು ಕೃಷ್ಣಾ ಅವರ ಸಹೋದರಿ ಸುನಿತಾ ತೀರಿಹೋಗಿದ್ದರಿಂದ ಅವರು ಬುಧವಾರ ಬೆಳಗ್ಗೆ ದೆಹಲಿಯಿಂದ ವಾಪಾಸಾಗಬೇಕಾಯಿತು. ಆದ್ದರಿಂದ ಅವರು ಬಿಜೆಪಿ ಸೇರುವ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು.[ಎಸ್ಸೆಂ ಕೃಷ್ಣ ಅವರ ಬಿಜೆಪಿ ಸೇರ್ಪಡೆ ಮುಂದೂಡಿಕೆ]

Former CM S.M.Krishna will join BJP on 20th March, sources said

ಇದೀಗ ಅವರು ಮಾರ್ಚ್ 20 ರಂದು ಬಿಜೆಪಿ ಸೇರುತ್ತಾರೆ ಎಂದು ಮೂಲಗಳು ತಿಳಿಸಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former CM S.M.Krishna will join BJP on 20th March, sources said. He was the Congress leader and quit Congress on January 28th.
Please Wait while comments are loading...