ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಲ್ ಬಾಗ್ ನ ಹೂವಿನ ಗಡಿಯಾರಕ್ಕೆ ಹೊಸ ವಿನ್ಯಾಸ

|
Google Oneindia Kannada News

ಬೆಂಗಳೂರು. ಜನವರಿ 18 : ಎಚ್.ಎಂ.ಟಿ. ಕಂಪನಿಯವರು ಸುಮಾರು 35 ವರ್ಷಗಳ ಹಿಂದೆ ಲಾಲ್ ಬಾಗ್ ಗೆ ಕೊಡುಗೆಯಾಗಿ ನೀಡಿದ್ದ ಬೃಹತ್ ಹೂವಿನ ಗಡಿಯಾರ ಕೆಲ ದಿನ ತಾಂತ್ರಿಕ ಸಮಸ್ಯೆಯನ್ನು ಎದುರಿಸುತ್ತಿತ್ತು.

ಲಾಲ್ ಬಾಗ್ ನಲ್ಲೂ ನಡೆಯಲಿದೆ ಬಾಹುಬಲಿ ಮಸ್ತಕಾಭಿಷೇಕಲಾಲ್ ಬಾಗ್ ನಲ್ಲೂ ನಡೆಯಲಿದೆ ಬಾಹುಬಲಿ ಮಸ್ತಕಾಭಿಷೇಕ

ರಾಜ್ಯ ತೋಟಗಾರಿಕೆ ಇಲಾಖೆಯು ಅದನ್ನು ಸುಮಾರು2.5 ಲಕ್ಷ ರೂ ಖರ್ಚು ಮಾಡಿ ಹೊಸ ರೂಪ ನೀಡಿದ್ದು, ಟಿಕ್ ಟಿಕ್ ಎಂದು ಪ್ರವಾಸಿಗರನ್ನು ಸ್ವಾಗತಿಸಲು ಸಿದ್ಧವಾಗಿದೆ. ನವೆಂಬರ್ ತಿಂಗಳಿನಲ್ಲಿ ಬೆಂಗಳೂರಲ್ಲಿ ಸುರಿದ ಭಾರಿ ಮೆಯಿಂದಾಗಿ ವಾಚ್ ನ ತಳಭಾಗದಲ್ಲಿ ನೀರು ಜಿನುಗುತ್ತಿತ್ತು. ಹೀಗಾಗಿ ಆನ್ ಮಾಡಿದರೆ ಗ್ರೌಂಡಿಂಗ್ ಆಗುತ್ತಿತ್ತು. ಇದನ್ನು ಮನಗಂಡ ಲಾಲ್ ಬಾಗ್ ಅಧಿಕಾರಿಗಳು ದುರಸ್ತಿ ಪಡಿಸಿದ್ದಾರೆ.

Floral clock tick tick again

ಸುಮಾರು 12 ವರ್ಷಗಳಿಂದ ಫ್ಲೋರಲ್ ಕ್ಲಾಕ್ ಆಗಾಗ ರಿಪೇರಿಯಾಗುತ್ತಿತ್ತು. ಇದೀಗ ಹೊಸ ಬ್ಯಾಟರಿ ಮತ್ತು ಯುಪಿಎಸ್ ಅಳವಡಿಸಿದ್ದೇವೆ. ಹೊಸದಾಗಿ ಸಣ್ಣ ಮುಳ್ಳು ಹಾಕಿ, ದೊಡ್ಡ ಮುಳ್ಳಿಗೆ ಬಣ್ಣ ಬಳಿಯಲಾಗಿದೆ. ಮಧ್ಯೆ ಆಕರ್ಷಕ ಹೂವಿನ ಗಿಡಗಳನ್ನು ಹಾಕಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಆರ್. ಚಂದ್ರಶೇಖರ್ ಮಾಹಿತಿ ನೀಡಿದ್ದಾರೆ.

English summary
A clock which made with flowers by Hindustan Machine Tools 35 year ago in Lalbagh has been operating again. The authorities have taken out a repair work of 2.50 lakhs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X