• search

ವಿಜ್ಞಾನ ಕುರಿತು ಮಾಹಿತಿ ಬೇಕಿದ್ದರೆ ಓಪನ್ ಡೇ ಗೆ ಬನ್ನಿ!

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ಮಾರ್ಚ್ 03: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ವಿಜ್ಞಾನದ ಬಗ್ಗೆ ಮಾಹಿತಿ ಕಾರ್ಯಾಗಾರ, ವಿಜ್ಞಾನ ಪ್ರದರ್ಶನಗಳನ್ನೊಳಗೊಂಡ ಓಪನ್ ಡೇ ಎನ್ನುವ ವಿಶಿಷ್ಟ ಕಾರ್ಯಕ್ರಮವನ್ನು ಮಾರ್ಚ್ 10 ರಂದು ಆಯೋಜಿಸಿದೆ.

  ನಿಮಗಾಗಿ ಕಾಯುತ್ತಿದ್ದಾರೆ ವಿದ್ಯಾರ್ಥಿಗಳು ಸರ್‌, ಎಂದು ಬರುತ್ತೀರಿ?

  ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಬೆಳಗ್ಗೆ 9 ರಿಂದ ಸಂಜೆ 5ರ ವರೆಗೆ ಕಾರ್ಯಾಗಾರ ನಡೆಯಲಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಅಫ್ ಸೈನ್ಸ್ ನಡೆದು ಬಂದ ಹಾದಿ ಕುರಿತು ಐಐಎಸ್ ಸಿ ಮುಖ್ಯ ಕಟ್ಟಡದಲ್ಲಿ ಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಅದರಲ್ಲಿ ಐಐಎಸ್ಸಿ ಕಾರ್ಯಕ್ರಮಗಳು, ಹಿಂದಿನ ಕಟ್ಟಡಗಳ ಚಿತ್ರವನ್ನು ನೋಡಬಹುದಾಗಿದೆ. ಜತೆಗೆ ಮಕ್ಕಳಿಗಾಗಿ ಕಿಡ್ಸ್ ಜೋನ್ ಓಪನ್ ಪ್ಲೇ ಕಾರ್ಯಕ್ರಮವನ್ನು ಕೂಡ ಅಧೇ ದಿನ ಓಲ್ಡ್ ಏರೋಸ್ಪೇಸ್ ಬಿಲ್ಡಿಂಗ್ ನಲ್ಲಿ ಹಮ್ಮಿಕೊಳ್ಳಲಾಗಿದೆ.

  ಫೆ.28ರಂದು ಮಾತ್ರವಲ್ಲ ಅನುದಿನವೂ ವಿಜ್ಞಾನದ ದಿನವೇ

  Exploring Science: Open Day in IISC

  ಏರೋಸ್ಪೇಸ್ ಎಂಜಿನಿಯರಿಂಗ್, ಲ್ಯಾಬೊರೇಟರೀಸ್ ಫಾರ್ ಹೈಪರ್ ಸೋನಿಕ್ಸ್ ಅಂಡ್ ಶಾಕ್ ವೇವ್ ರಸರ್ಚ್, ಬಯೋ ಕೆಮಿಸ್ಟ್ರಿ, ಜಿಯೋಟೆಕ್ನಿಕಲ್ ಎಂಜಿನಿಯರಿಂಗ್ ಕುರಿತು ಕಾರ್ಯಾಗಾರ ಮತ್ತು ರಸ ಪ್ರಶ್ನೆ ಕಾರ್ಯಕ್ರಮವಿರುತ್ತದೆ. ನ್ಯೂರೋ ಸೈನ್ಸ್, ಸಸ್ಟೈನೇಬಲ್ ಟೆಕ್ನಾಲಜೀಸ್, ಕೆಮಿಕಲ್ ಎಂಜಿನಯರಿಂಗ್, ಎಲೆಕ್ಟ್ರಿಕಲ್ ಕಮ್ಯುನಿಕೇಷನ್ ಎಂಜಿಯರಿಂಗ್ ಇನ್ನು ಮುಂತಾದ ವಿಷಯಗಳ ಮೇಲೆ ನುರಿತ ತಜ್ಞರು ಬೆಳಕು ಚೆಲ್ಲಲಿದ್ದಾರೆ.

  ಐಐಎಸ್ಸಿ ಅಧ್ಯಯನ ತೆರೆದಿಟ್ಟ ಬೆಂಗಳೂರು ಪ್ರವಾಹದ ಹಿಂದಿನ ಕಾರಣಗಳು

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Indian Institute Of Science is organising Open day on March 10 from 9am to 5pm which includes seminars and exhibition on various kinds of science and research.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more