ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೋಷನ್ ಬೇಗ ವಿವಾದಾತ್ಮಕ ಹೇಳಿಕೆ: ಸೂಲಿಬೆಲೆ ಟ್ವಿಟ್ಟರ್ ನಲ್ಲೇನಿದೆ?

|
Google Oneindia Kannada News

ಬೆಂಗಳೂರು, ಅಕ್ಟೋಬರ್ 14: ಪ್ರಧಾನಿ ಮೋದಿಯವರ ಕುರಿತು ಕಾಂಗ್ರೆಸ್ ಮುಖಂಡ ರೋಷನ್ ಬೇಗ್ ನೀಡಿದ ಹೇಳಿಕೆ ಇದೀಗ ವಿವಾದ ಸೃಷ್ಟಿಸಿದೆ.

ಅಷ್ಟಕ್ಕೂ ಮೋದಿಯವರ ಬಗ್ಗೆ ರೋಷನ್ ಬೇಗ್ ಹೇಳಿದ್ದೇನು? ಅಷ್ಟಕ್ಕೂ ಮೋದಿಯವರ ಬಗ್ಗೆ ರೋಷನ್ ಬೇಗ್ ಹೇಳಿದ್ದೇನು?

ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲೂ ಸಾಕಷ್ಟು ಚರ್ಚೆ ನಡೆಯುತ್ತಿದ್ದು, ಪ್ರಖರ ವಾಗ್ಮಿ ಚಕ್ರವರ್ತಿ ಸೂಲೆಬೆಲೆಯವರು ಟ್ವಿಟ್ಟರ್ ನಲ್ಲಿIamModi ಹ್ಯಾಶ್ ಟ್ಯಾಗ್ ನಲ್ಲಿ ರೋಷನ್ ಬೇಗ್ ವಿರುದ್ಧ ಅಭಿಯಾನವನ್ನೇ ಆರಂಭಿಸಿದ್ದಾರೆ.

Chakravarty Sulibele's IamModi hashtag is ternding now

ಇತ್ತೀಚೆಗೆ ಪುಲಕೇಶಿನಗರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ರೋಷನ್ ಬೇಗ್, ಪ್ರಧಾನಿ ಮೋದಿಯವರನ್ನು ಸೂ.... ಮಗ, ಬೋ... ಮಗ ಎಂದೆಲ್ಲ ನಿಂದಿಸಿದ ವಿಡಿಯೋವನ್ನು ಬಿಜೆಪಿ ಬಿಡುಗಡೆ ಮಾಡಿತ್ತು.

1000, 500 ರೂ.ಗಳ ನೋಟುಗಳನ್ನು ನಿಷೇಧಿಸಿದ ಮೋದಿಯವರ ನಡೆಯಿಂದ ಯಾರಿಗೆ ಉಪಕಾರವಾಯ್ತು? ಅವರ ಅಭಿಮಾನಿಗಳೇ ಎಷ್ಟೋ ಜನ ಇದನ್ನು ವಿರೋಧಿಸಲಿಲ್ಲವೇ? ಮೋದಿ ಸೂ... ಮಗ ಎಂದಿದ್ದರು.

ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರೊಬ್ಬರು ದೇಶದ ಪ್ರಧಾನಿಯ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆ, ಅವಾಚ್ಯ ಪದಪ್ರಯೋಗದ ಕುರಿತು ಮೋದಿ ಅಭಿಮಾನಿಗಳು ರೋಷನ್ ಬೇಗ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಕುರಿತು ಚಕ್ರವರ್ತಿ ಸೂಲಿಬೆಲೆಯವರು ಟ್ವಿಟ್ಟರ್ ಅಭಿಯಾನ ಆರಂಭಿಸಿದ್ದು, ನಾವೆಲ್ಲರೂ ಮೋದಿಯೇ, ನಮ್ಮನ್ನೂ ಹಾಗೆಯೇ ಕರೆಯಿರಿ ನೋಡೋಣ ಎಂದು ರೋಷನ್ ಬೇಗ್ ಅವರಿಗೆ ಸವಾಲು ಹಾಕಿದ್ದಾರೆ.

ರೋಷನ್ ಬೇಗ್ ಕುರಿತು ಸಾಲು ಸಾಲು ಟ್ವೀಟ್ ಮಾಡಿರುವ ಚಕ್ರವರ್ತಿ ಸೂಲಿಬೆಲೆಯವರ ಟ್ವೀಟ್ ನಲ್ಲೇನಿದೆ..? ಮುಂದೆ ಓದಿ.

English summary
Congress leader and Karnataka minister for infrastructure Roshan Baig blames PM Narendra Modi in indecent words. Well known scholar Chakravarty Sulibele has started a twitter campaign to oppose Roshan Baig's words under IamModi hashtag.The hashtag is trending in twitter now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X