• search

ಮಿರ್ಲೆ ವರದರಾಜ್ ನಬೆ ಮೇಲೆ ಸಿಸಿಬಿ ರೇಡ್: ಲೋಡ್‌ಗಟ್ಟಲೆ ದಾಖಲೆ ಜಪ್ತಿ

Subscribe to Oneindia Kannada
For bangalore Updates
Allow Notification
For Daily Alerts
Keep youself updated with latest
bangalore News

    ಬೆಂಗಳೂರು ಡಿಸೆಂಬರ್ 6: ಬಹುಕೋಟಿ ಮೌಲ್ಯದ ಭೂ ಅಕ್ರಮ ಚಟುವಟಿಕೆ ಹಾಗೂ ಮೋಸ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಮಿರ್ಲೆ ವರದರಾಜ್ ಹಾಗೂ ಆತನ ಸಹಚರರ ಮೇಲೆ ಸಿಸಿಬಿ ಭಾರಿ ಪ್ರಮಾಣದ ದಾಳಿ ನಡೆಸಿದೆ.

    ಗುರುವಾರ ಬೆಳಗ್ಗೆ ಕೆಂಗೇರಿ ಸ್ಯಾಟಲೈಟ್ ಟೌನ್ ಪ್ರದೇಶದಲ್ಲಿರುವ ಮಿರ್ಲೆ ವರದರಾಜ್ ನಿವಾಸದ ಮೇಲೆ ಸಿಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಕೋಟ್ಯಂತರ ಮೌಲ್ಯದ ಜಮೀನಿನ ದಾಖಲೆಗಳನ್ನು ಪತ್ತೆ ಮಾಡಿದೆ. ಸಿಸಿಬಿ ಅಧಿಕಾರಿಗಳೇ ಅಧಿಕಾರಿಗಳು ಹೇಳುವ ಪ್ರಕಾರ ಲಾರಿಗಳಲ್ಲಿ ತುಂಬಬಹುದಾದಷ್ಟು ಭಾರಿ ಪ್ರಮಾಣದಲ್ಲಿ ದಾಖಲೆಗಳು ಪತ್ತೆಯಾಗಿವೆ.

    CCB raids on fraud Mirle Varadaraj and associates

    ಬೆಂಗಳೂರಿನ ಕ್ರೈಂ ಇತಿಹಾಸದಲ್ಲೇ ಸಿಸಿಬಿಯಿಂದ ಬೃಹತ್ ದಾಳಿ

    ಮಿರ್ಲೆ ವರದರಾಜ್ ಮಾತ್ರವಲ್ಲದೆ ಆತನ ಸಹಚರರಾದ ಲಕ್ಷ್ಮಣ್ ಹಾಗೂ ಡಿಪೋ ನಾಗರಾಜ್ ಆಸ್ತಿಗಳ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸತತ ಎಂಟು ತಾಸುಗಳಿಂದ ದಾಳಿ ಮುಂದುವರೆದಿದ್ದು ಸಾರ್ವಜನಿಕರನ್ನು ಹೆಸರಿಸಿ, ಬೆದರಿಸಿ ಇಲ್ಲವೇ ಮೋಸವೆಸಗಿ ಜಮೀನುಗಳನ್ನು ವಶಕ್ಕೆ ತೆಗೆದುಕೊಳ್ಳುತ್ತಿದ್ದ ಮಿರ್ಲೆ ವರದರಾಜ್ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿದ್ದವು.

    CCB raids on fraud Mirle Varadaraj and associates

    ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ: ಸಿಸಿಬಿಗೆ ವಾಪಸ್ ಆದ ಸಿಂಗಂ

    ಕಳೆದ ಕೆಲವು ದಿನಗಳಿಂದ ಮಿರ್ಲೆ ವರದರಾಜ್ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿದ್ದರೂ ಪೊಲೀಸರು ಕ್ರಮ ತೆಗೆದುಕೊಂಡಿರಲಿಲ್ಲ, ಇದೀಗ ಹಠಾತ್ ದಾಳಿ ನಡೆಸಿರುವ ಸಿಸಿಬಿ ಅಧಿಕಾರಿಗಳು ಮೆರ್ಲೆ ವರದರಾಜ್ ವಿರುದ್ಧದ ಎಲ್ಲಾ ಪ್ರಕರಣಗಳ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಇದರಿಂದ ಬೆಂಗಳೂರಿನಲ್ಲಿ ಬಡ್ಡಿ ಮಾಫಿಯಾ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಅಧಿಕಾರಿಗಳು ಇದೀಗ ಭೂಮಾಫಿಯಾ ವಿರುದ್ಧವೂ ಹೂಂಕರಿಸಿದ್ದಾರೆ. ದಾಳಿ ಕುರಿತಾದ ಇನ್ನಷ್ಟು ಪ್ರಕರಣಗಳು ಇನ್ನು ಮೇಲಷ್ಟೇ ಬೆಳಕಿಗೆ ಬೆರಬೇಕಿದೆ.

    ಇನ್ನಷ್ಟು ಬೆಂಗಳೂರು ಸುದ್ದಿಗಳುView All

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    CCB police have raided on fraudulent Mirley Varadaraj residence at Kengeri satellite town and his associates who were involved in land grabbing cases on Thursday morning.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more