ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಸೆಂಬರ್ 29ರ ನಂತರ ಕೇಬಲ್ ಟಿವಿ ಆಫ್ ಆಗಲ್ಲ,ಮುಂದುವರೆಯುತ್ತೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 25: ಡಿಸೆಂಬರ್ 29ರ ನಂತರ ಕೇಬಲ್ ಟಿವಿ ಬಂದ್ ಆಗುವುದಿಲ್ಲ ಎಂದು ಟ್ರಾಯ್ ಅಧ್ಯಕ್ಷ ಆರ್‌ಎಸ್ ಶರ್ಮಾ ಸ್ಪಷ್ಟಪಡಿಸಿದ್ದಾರೆ.

ಚಾನೆಲ್‌ಗಳ ಪ್ರಸಾರ ಸ್ಥಗಿತಗೊಂಡರೆ ಯಾರಿಗೂ ಉಪಯೋಗವಿಲ್ಲ, ಆ ರೀತಿ ಏನೂ ಆಗದು, ಹೊಸ ವ್ಯವಸ್ಥೆಗೆ ಸುಗಮವಾಗಿ ವರ್ಗವಾಗುವುದಕ್ಕೆ 20 ದಿನಗಳ ಯೋಜನೆ ರೂಪಿಸಲಾಗಿದೆ. ಅದನ್ನು ಶೀಘ್ರ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದರು.

ಜನವರಿ 1ರಿಂದ ಕೇಬಲ್, ಡಿಟಿಎಚ್ ಮಾಸಿಕ ದರ ಬದಲಾಗಲಿದೆಜನವರಿ 1ರಿಂದ ಕೇಬಲ್, ಡಿಟಿಎಚ್ ಮಾಸಿಕ ದರ ಬದಲಾಗಲಿದೆ

ಟೀವಿ ವೀಕ್ಷಕರು ಇನ್ನುಮುಂದೆ ಹೆಚ್ಚು ಹಣಕೊಟ್ಟು ಬೇರೆ ಭಾಷೆಯ ವಾಹಿನಿಗಳನ್ನು ನೋಡುವುದಿಲ್ಲ, ಕನ್ನಡ ಚಾನೆಲ್ ಗಳನ್ನು ಮಾತ್ರ ವೀಕ್ಷಣೆ ಮಾಡುತ್ತೇವೆ ಎಂದಾದರೂ ಮಾಸಿಕವಾಗಿ ಕನಿಷ್ಠ 300 ರೂ ಕಟ್ಟಬೇಕಾಗುತ್ತದೆ.

Cable tv operators service will be on after December 29

ಹೊಸ ವ್ಯವಸ್ಥೆಯಿಂದಾಗಿ ಟಿವಿ ನೋಡಲು ಗ್ರಾಹಕರು ಪಾವತಿಸುತ್ತಿರುವ ಶುಲ್ಕ ಇಳಿಕೆಯಾಗಿದೆ. ಶೀಘ್ರದಲ್ಲೇ ಇಳಿಕೆಯಾಗುತ್ತಾ ಅಥವಾ ಸ್ವಲ್ಪ ದಿನ ತೆಗೆದುಕೊಳ್ಳುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ಗ್ರಾಹಕರಿಗೆ ಹೊರೆಯಾಗಲಿದೆಯೇ, ಕೇಬಲ್, ಡಿಟಿಎಚ್ ಹೊಸ ದರ? ಗ್ರಾಹಕರಿಗೆ ಹೊರೆಯಾಗಲಿದೆಯೇ, ಕೇಬಲ್, ಡಿಟಿಎಚ್ ಹೊಸ ದರ?

ಎಲ್ಲ ಚಾನೆಲ್ ನೋಡಬೇಕು ಎಂದು ಬಯಸುವವರಿಗೆ ಖಂಡಿತವಾಗಿಯೂ ಬೆಲೆ ಹೆಚ್ಚಳವಾಗಲಿದೆ.

English summary
Trai clarifies that there will be no harm to cable tv service providers. Cable service will be continue even after December 29.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X