ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2021 ರ ವೇಳೆಗೆ ಬೆಂಗಳೂರು ಕೆರೆಗಳೆಲ್ಲಾ ಕ್ಲೀನ್‌: ಒಳಚರಂಡಿ ಮಂಡಳಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 30: ಬೆಂಗಳೂರು ಯುನೈಟೆಡ್‌ ಸಂಸ್ಥೆ ನೀಡಿದ್ದ ದೂರಿಗೆ ಉತ್ತರಿಸಿರುವ ಬೆಂಗಳೂರು ಜಲ ಹಾಗೂ ಒಳಚರಂಡಿ ಮಂಡಳಿ ಇನ್ನು ಮೂರು ವರ್ಷಗಳಲ್ಲಿ ಬೆಂಗಳೂರಿನ ಎಲ್ಲ ಕೆರೆಗಳನ್ನು ಸ್ವಚ್ಛಗೊಳಿಸಲಾಗುವುದು ಎಂದು ಭರವಸೆ ನೀಡಿದೆ.

ಲೋಕಾಯುಕ್ತ ಆದೇಶ: ಚಿಕ್ಕಬಾಣಾವರ ಕೆರೆ ಒತ್ತುವರಿ ಜಂಟಿ ಸಮೀಕ್ಷೆ ಲೋಕಾಯುಕ್ತ ಆದೇಶ: ಚಿಕ್ಕಬಾಣಾವರ ಕೆರೆ ಒತ್ತುವರಿ ಜಂಟಿ ಸಮೀಕ್ಷೆ

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಮೇಲೆ ಬೆಂಗಳೂರು ಯುನೈಟೆಡ್‌ ಸಂಸ್ಥೆ ನೀಡಿದ್ದ ದೂರಿಗೂ ಪ್ರತಿಕ್ರಿಯೆ ಬಂದಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿಯು ಮಾಲಿನ್ಯ ಹಾಗೂ ನೀರಿನ ಶುದ್ಧತೆ ಬಗ್ಗೆ ವರದಿಗಳನ್ನು ನೀಡಿದೆ.

ಹಲಸೂರು ಕೆರೆ ಸ್ವಚ್ಛ ಮಾಡಿದ ತಮಿಳುನಾಡಿನ ತಂಬಿಗಳು ಹಲಸೂರು ಕೆರೆ ಸ್ವಚ್ಛ ಮಾಡಿದ ತಮಿಳುನಾಡಿನ ತಂಬಿಗಳು

ವರದಿಗಳ ಪ್ರಕಾರ ಬಿಬಿಎಂಪಿ ವ್ಯಾಪ್ತಿಗೆ ಒಳಪಡುವ 110 ಹಳ್ಳಿಗಳಲ್ಲಿ ಸೂಕ್ತವಾದ ಮೂಲಸೌಕರ್ಯ ಈಗಲೂ ಇಲ್ಲ. ಈ ಹಳ್ಳಿಗಳಲ್ಲಿ ವೈಜ್ಞಾನಿಕ ಚರಂಡಿ ವ್ಯವಸ್ಥೆಯೂ ಇಲ್ಲ ಎಂಬುದು ವರದಿಯಲ್ಲಿದೆ.

ಇಂದಿರಾ ಕ್ಯಾಂಟೀನ್ ಊಟ ಬೇಡ್ವೇ ಬೇಡ ಎಂದ ಬಿಬಿಎಂಪಿ ಸದಸ್ಯರುಇಂದಿರಾ ಕ್ಯಾಂಟೀನ್ ಊಟ ಬೇಡ್ವೇ ಬೇಡ ಎಂದ ಬಿಬಿಎಂಪಿ ಸದಸ್ಯರು

BWSSB promises to give back clean lakes to Bengaluru by Sep 2021

ಲೋಕಾಯುಕ್ತಕ್ಕೆ ಬೆಂಗಳೂರು ಜಲ ಹಾಗೂ ಒಳಚರಂಡಿ ಮಂಡಳಿ ನೀಡಿರುವ ಹೇಳಿಕೆ ಪ್ರಕಾರ ಅವರು ಸೆಪ್ಟೆಂಬರ್ 2021ರ ವೇಳೆಗೆ ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸುತ್ತಾರೆ ಹಾಗೂ ಎಲ್ಲ ಕೆರೆಗಳ ಶುದ್ಧೀಕರಣ ಮಾಡುತ್ತಾರೆ.

English summary
Effectively all the lakes in Bengaluru will be pollution free only by Sep 2021 subject to BWSSB complete the project by the given deadline.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X