#BoycottAmazon ಏಕೆ? ಹಿಂದೂ ದೇವರ ಅವಹೇಳನ ಹೇಗಾಯ್ತು?

Posted By:
Subscribe to Oneindia Kannada

ಬೆಂಗಳೂರು, ಜೂನ್ 05: ಪ್ರಮುಖ ಆನ್ ಲೈನ್ ಶಾಪಿಂಗ್ ತಾಣ ಅಮೆಜಾನ್.ಕಾಂ ಈಗ ತೊಂದರೆಯಲ್ಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಮೆಜಾನ್ ವಿರುದ್ಧ ಅಭಿಯಾನ ಶುರುವಾಗಿದೆ. ಹಿಂದೂ ದೇವತೆಗಳ ಚಿತ್ರಗಳು ಡೋರ್ ಮ್ಯಾಟ್ ಮೇಲೆ ಚಿತ್ರಿಸಿ, ಮಾರಾಟ ಮಾಡುತ್ತಿರುವ ಆರೋಪ ವೆಬ್ ತಾಣದ ಮೇಲಿದೆ.

ಲಕ್ಷ್ಮಿ, ಗಣಪ, ಶಿವ, ಪಾರ್ವತಿ, ಕೃಷ್ಣ ಹೀಗೆ ಹಿಂದೂ ದೇವತೆಗಳ ಚಿತ್ರಗಳಿರುವ ನೆಲಹಾಸು, ಡೋರ್ ಮ್ಯಾಟ್, ಫುಟ್ ರಗ್ ಗಳನ್ನು ಮಾರಾಟಕ್ಕಿಡಲಾಗಿದೆ. ಇದನ್ನು ಕಂಡು ರೊಚ್ಚಿಗೆದ್ದ ಸಾರ್ವಜನಿಕರು ಅಮೆಜಾನ್ ಸಂಸ್ಥೆ ಭಾರತದಿಂದ ಹೊರ ಹಾಕುವ ವಿರುದ್ಧ ಅಭಿಯಾನ ಆರಂಭಿಸಿದ್ದಾರೆ.

#BoycottAmazon Trends After Users Discover Doormats With Hindu Gods On It

ಅಮೆಜಾನ್ ಸಂಸ್ಥೆ ತನ್ನ ಪ್ರಮಾದ ಬಗ್ಗೆ ಏನೇ ಸ್ಪಷ್ಟನೆ ನೀಡಬಹುದು. ಈ ರೀತಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಪೋಸ್ಟ್ ಹಾಕಿದವರ ವಿರುದ್ಧ ಕ್ರಮಕ್ಕೆ ಮುಂದಾಗಬಹುದು.


ಆದರೆ, ಬಹಿರಂಗ ಕ್ಷಮೆಯಾಚನೆಯಿಂದ ನಾವು ತೃಪ್ತರಾಗುವುದಿಲ್ಲ. ಶಾಶ್ವತವಾಗಿ ನಿಷೇಧ ಹೇರಬೇಕು ಎಂದು ಆಗ್ರಹಿಸಲಾಗಿದೆ.
#BoycottAmazon ಟ್ರೆಂಡಿಂಗ್ ಆಗ್ತಿದೆ ಏಕೆ?

#BoycottAmazon ಟ್ರೆಂಡಿಂಗ್ ಆಗ್ತಿದೆ ಏಕೆ?

-
-
-
-
-
-
-

ಹಿಂದೂ ದೇವತೆಗಳ ಚಿತ್ರಗಳಷ್ಟೆ ಅಲ್ಲದೆ, ಖುರಾನ್ ಗ್ರಂಥ ಹಾಗೂ ಜೀಸಸ್ ಚಿತ್ರಗಳಿರುವ ಡೋರ್ ಮ್ಯಾಟ್ ಕೂಡಾ ಮಾರಾಟಕ್ಕಿಡಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
#BoycottAmazon Trends After Users Discover Doormats With Hindu Gods On It. Internet went berserk when they discovered Doormats on sale. People on Twitter, Facebook got outraged and started #BoycottAmazon
Please Wait while comments are loading...