ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿ: ಐಪಿಎಲ್ ಪಂದ್ಯದ ದಿನ ಹೆಚ್ಚುವರಿ ಬಸ್ ಸೇವೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 13: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯ ಇರುವ ದಿನ ಬಿಎಂಟಿಸಿ 11 ಹೆಚ್ಚುವರಿ ಬಸ್ ಗಳನ್ನು ಕಾರ್ಯಾಚರಣೆಗೊಳಿಸಲಿದೆ.

ಏ.13, 15,25,29 ಹಾಗೂ ಮೇ 1,12 ಮತ್ತು 17ರಂದು ಪಂದ್ಯ ವೀಕ್ಷಿಸಲು ಕ್ರೀಡಾಂಗಣಕ್ಕೆ ಆಗಮಿಸುವವರಿಗೆ ಮತ್ತು ಪಂದ್ಯ ಮುಗಿದ ನಂತರ ಹಿಂದಿರುಗಲು ಅನುಕೂಲವಾಗುವಂತೆ ಹೆಚ್ಚುವರಿ ಬಸ್ ವ್ಯವಸ್ಥೆ ಇರಲಿದೆ. ಪ್ರಯಾಣಿಕರ ದಟ್ಟಣೆಗೆ ಅನುಕುಣವಾಗಿ ಚಿನ್ನಸ್ವಾಮಿ ಕ್ರೀಡಾಂಗಣದಿಂದಲೇ ಬಸ್ ಕಾರ್ಯಾಚರಣೆಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ನಿಗಮ ತಿಳಿಸಿದೆ.

ಐಪಿಎಲ್ ದಿನ ಮೆಟ್ರೋ ಅವಧಿ ವಿಸ್ತರಣೆ: ಪ್ರಯಾಣ ದುಬಾರಿಐಪಿಎಲ್ ದಿನ ಮೆಟ್ರೋ ಅವಧಿ ವಿಸ್ತರಣೆ: ಪ್ರಯಾಣ ದುಬಾರಿ

BMTC provides 11 extra route service on the days of IPL matches
ಮಾರ್ಗ ಸಂಖ್ಯೆ ಎಲ್ಲಿಂದ, ಎಲ್ಲಿಗೆ? ಮಾರ್ಗ
ಎಸ್‌ಬಿಎಸ್-1ಕೆ ಶಿವಾಜಿನಗರದಿಂದ ಕಾಡುಗುಡಿ ಟ್ರಿನಿಟಿ, ದೊಮ್ಮಲೂರು, ಎಚ್‌ಎಎಲ್, ಮಾರತ್ತಹಳ್ಳಿ
ಜಿ-2 ಮೇಯೋಹಾಲ್‌ನಿಂದ ಸರ್ಜಾಪುರ ವಿವೇಕನಗರ, ಕೋರಮಮಗಲ, ಅಗರ
ಜಿ-3 ಬ್ರಿಗೇಡ್ ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿ ಆಡುಗೋಡಿ, ಮಡಿವಾಳ, ಬೊಮ್ಮನಹಳ್ಳಿ
ಜಿ-4 ಬ್ರೀಗೇಡ್ ರಸ್ತೆಯಿಂದ ಬನ್ನೇರುಘಟ್ಟ
ಆಡುಗೋಡಿ, ಜಯದೇವ, ಹುಳಿಮಾವು ಗೇಟ್
ಜಿ-6 ಶಾಂತಿನಗರ ಬಸ್ ನಿಲ್ದಾಣದಿಂದ ಕೆಂಗೇರಿ
ಮೈಸೂರು ರಸ್ತೆ, ನಾಯಂಡಹಳ್ಳಿ, ಕೆಂಗೇರಿ
ಜಿ-7 ಮೆಜೆಸ್ಟಿಕ್‌ನಿಂದ ಜನಪ್ರಿಯ ಟೌನ್‌ಶಿಪ್ ಮಾಗಡಿ ರಸ್ತೆ, ಸುಂಕದಕಟ್ಟೆ
ಜಿ-8 ಎಂ.ಜಿ ರಸ್ತೆ ಮೆಟ್ರೋ ದಿಂದ ನೆಲಮಂಗಲ ಶಿವಾಜಿನಗರ, ಮೇಖ್ರಿ ವೃತ್ತ, ಯಶವಂತಪುರ
ಜಿ-9 ಎಂಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ಯಲಹಂಕ
ಶಿವಾಜಿನಗರ, ಮೇಖ್ರಿ ವೃತ್ತ, ಹೆಬ್ಬಾಳ
ಜಿ-10 ಕೆಆರ್ ಮಾರುಕಟಗಟ್ಟೆಯಿಂದ ಆರ್ ಕೆ ಹೆಗಡೆನಗರ ಶಿವಾಜಿನಗರ, ಟ್ಯಾನರಿ ರಸ್ತೆ, ನಾಗವಾರ
ಜಿ-11 ಎಂಜಿ ರಸ್ತೆ ಮೆಟ್ರೋದಿಂದ ಬಾಗಲೂರು
ಶಿವಾಜಿನಗರ, ಲಿಂಗರಾಜಪುರ, ಹೆಣ್ಣೂರು ಕ್ರಾಸ್
ಜಿ-12 ಎಚ್ ಕೆ ಕೆಂಪೇಗೌಡ ಬಸ್ ನಿಲ್ದಾಣದಿಂದ ಹೊಸಕೋಟೆ
ಟಿನ್ ಫ್ಯಾಕ್ಟರಿ, ಕೆಆರ್ ಪುರ
English summary
To clear the rush, BMTC is providing extra services in 11 routes from Chinnaswamy stadium to various areas in the city during days of IPL matches in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X