ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಗೀತ, ನೃತ್ಯದ ಮೈತ್ರಿಯಲ್ಲಿ 'ತರಂಗ ಉತ್ಸವ'

By Vanitha
|
Google Oneindia Kannada News

ಬೆಂಗಳೂರು, ಅಕ್ಟೋಬರ್, 29 : ನಗರದ ತರಂಗ ಕಲಾ ಅಕಾಡೆಮಿಯು 'ತರಂಗ ಉತ್ಸವ-2015' ಎಂಬ ಎರಡು ದಿನದ ಸಂಗೀತ ಮತ್ತು ನೃತ್ಯ ಹಬ್ಬವನ್ನು ಆಚರಿಸಲು ಮುಂದಾಗಿದ್ದು, ಕಲಾ ರಸಿಕರ ಮನಸ್ಸಿಗೆ ಮುದ ನೀಡಲು ತಯಾರಾಗಿದೆ.

ತರಂಗ ಉತ್ಸವ-2015 ನೃತ್ಯ ಸಮಾರಂಭವು ನಗರದ ಜೆ ಸಿ ರಸ್ತೆಯ ಎಡಿಎ ಕಲಾ ಮಂದಿರದಲ್ಲಿ ಅಕ್ಟೋಬರ್ 31ರ ಶನಿವಾರ ಮತ್ತು ನವೆಂಬರ್ 1ರ ಭಾನುವಾರದಂದು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭರತನಾಟ್ಯ, ಒಡಿಸ್ಸಿ ಹೀಗೆ ನಾನಾ ರಾಜ್ಯದ ನೃತ್ಯಗಳು ಒಂದೇ ವೇದಿಕೆಯಲ್ಲಿ ಸಿಗಲಿದೆ ಎಂದು ತರಂಗ ಕಲಾ ಅಕಾಡೆಮಿಯ ಮುಖ್ಯಸ್ಥರಾದ ಅಪರ್ಣಾ ವಿನೋದ್ ತಿಳಿಸಿದರು.[ಎಂ.ಎಸ್ ಸತ್ಯು ಸೇರಿ 40 ಮಂದಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ]

Bengaluru Tharang Academy of Arts organised Tharang Utsav on October 31 and November 01

ತರಂಗ ಉತ್ಸವ-2015 :

ಅಕ್ಟೋಬರ್ 31ರ ಶನಿವಾರ ನಡೆಯುವ ಕಾರ್ಯಕ್ರಮಗಳು :

ಸಂಜೆ - 4.30 ಕ್ಕೆ - ಭರತನಾಟ್ಯ
ಸಂಜೆ - 5 ಕ್ಕೆ - ಜನನಿ ಮುರಳಿ ಮತ್ತು ಪೂರ್ಣಿಮಾ ಕೌಶಿಕ್ (ಭರತನಾಟ್ಯ)
ಸಂಜೆ - 5.40 ಕ್ಕೆ - ನೃತ್ಯಾಂತರ (ಒಡಿಸ್ಸಿ ನೃತ್ಯ)
ಸಂಜೆ - 6.25 ಕ್ಕೆ - ಸಾಕೇತ್ ಮೊಘೆ ಮತ್ತು ಸಿದ್ಧಾರ್ಥ ಬೆಳ್ಮಣ್ಣು (ಹಿಂದೂಸ್ತಾನಿ ಸಂಗೀತ ಜುಗಲ್ ಬಂದಿ)
ಸಂಜೆ - 7.30 ಕ್ಕೆ - ಕರ್ನಾಟಕ ಕಲಾಶ್ರೀ ದೇಬೂರ್ ಶ್ರೀವತ್ಸ (ಕರ್ನಾಟಕ ಸಂಗೀತ)

ನವೆಂಬರ್ 1ರ ಭಾನುವಾರದ ಕಾರ್ಯಕ್ರಮಗಳು :

ಸಂಜೆ - 4.30 ಕ್ಕೆ - ವಿವೇಕ್ ಕೃಷ್ಣ ಮತ್ತು ಅರಣ್ಯ ನರೈನ್ (ಕೊಳಲು ನಾದಕ್ಕೆ ಹೆಜ್ಜೆ ಹಾಕಲಿದ್ದಾರೆ)
ಸಂಜೆ - 5.30 ಕ್ಕೆ - ರಾಧಿಕ ರಾಮಾನುಜಮ್ (ಭರತನಾಟ್ಯ)
ಸಂಜೆ - 6.15 ಕ್ಕೆ - ರಾಧಿಕ ಜೋಶಿ (ಹಿಂದೂಸ್ತಾನಿ ಸಂಗೀತ)
ಸಂಜೆ - 7.15 ಕ್ಕೆ - ಶಂಕರ್ ಕಂದಾಸ್ವಾಮಿ (ಭರತನಾಟ್ಯ)

English summary
Tharang Utsav 2015 organised by Tharang Academy of Arts under the direction of its Sounder-director and Bharatanatyam exponent, Aparna Vinod. The two day event On October 31, and November 1, will be held at ADA Rangamandira, J C Road, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X