ಮಳೆ ಅವಾಂತರ, ಬಿಬಿಎಂಪಿ ನಿಯಂತ್ರಣ ಕೊಠಡಿ ಸಂಖ್ಯೆಗಳು

Written By:
Subscribe to Oneindia Kannada

ಬೆಂಗಳೂರು, ಜುಲೈ, 29: ಬೆಂಗಳೂರಲ್ಲಿ ಇನ್ನು ಎರಡು ದಿನ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಸಹಾಯವಾಣಿಯನ್ನು ತೆರೆಯಲಾಗಿದೆ.

ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎಲ್ಲ ವಲಯಗಳಿಗೆ ಸಂಬಂಧಿಸಿ ನಿಯಂತ್ರಣ ಕೊಠಡಿ ತೆರೆದಿದೆ. ಮಳೆ ಅಥವಾ ಅದಕ್ಕೆ ಸಂಬಂಧಿಸಿದ ದೂರುಗಳು ಇದ್ದಲ್ಲಿ ನಾಗರಿಕರು ಕರೆ ಮಾಡಿ ತಿಳಿಸಬಹುದು.[ಕೊಳಚೆ ನೀರಿನ ಕೆರೆಯಾದ ಬೆಂಗಳೂರು]

ಬಿಬಿಎಂಪಿ ವೆಬ್ ತಾಣ

bbmp
Photo Credit:

ಪಾಲಿಕೆ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆಗಳು (080 ಬೆಂಗಳೂರು ಕೋಡ್)
* ಐಪಿಪಿ ಕೇಂದ್ರ-22660000[ಬೆಳ್ಳಂದೂರು ಕೆರೆ ಮತ್ತೆ ನೊರೆ ಉಗುಳಲು ಯಾರು ಕಾರಣ?]
* ಕೇಂದ್ರ ಕಚೇರಿ-22221188, 22975595
* ದಕ್ಷಿಣ ವಲಯ-26566362
* ಪೂರ್ವ ವಲಯ-22975803
* ಪಶ್ಚಿಮ ವಲಯ-23561692
* ದಾಸರಹಳ್ಳಿ ವಲಯ-28393688, 22975904
* ಯಲಹಂಕ ವಲಯ-22975936
* ಬೊಮ್ಮನಹಳ್ಳಿ ವಲಯ-25732447, 25735642
* ಮಹದೇವಪುರ ವಲಯ-28512300, 28512301
* ರಾಜರಾಜೇಶ್ವರಿ ವಲಯ-28601851, 28600954

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Just a day's shower has inundated Bengaluru. That is the condition of the infrastructure facilities here. But what is more worrying for Bengalurians is that the rains will continue to lash the city for 2 more days. Bruhat Bengaluru Mahanagara Palike opens control room. Here is the contact numbers.
Please Wait while comments are loading...