ಬೆಂಗಳೂರು: ಇದು ಪರಿಸರ ಪ್ರೇಮಿಗಳ ಅಪಾರ್ಟ್ ಮೆಂಟ್

Subscribe to Oneindia Kannada

ಬೆಂಗಳೂರು, ಮಾರ್ಚ್, 19: ನಿಮ್ಮ ಮನೆಯೊಂದಿಗೆ ಅತ್ಯಂತ ಹೆಚ್ಚು ವಿಶಾಲವಾದ ಹಚ್ಚ ಹಸಿರಿನ ಗಾರ್ಡನ್ ಅನ್ನು ಹೊಂದಬೇಕೆಂದು ನೀವು ಬಯಸುತ್ತಿದ್ದೀರಾ? ಅದಕ್ಕಾಗಿ ಹುಡುಕೀ ಹುಡುಕಿ ಸುಸ್ತಾಗಿದ್ದೀರಾ? ಅದೂ ಕೂಡ ಸೂಕ್ತ ಭದ್ರತೆ ಹೊಂದಿದ ಸ್ವತಂತ್ರ ಅಪಾರ್ಟ್ ಮೆಂಟ್ ಹೊಂದುವ ಆಸೆ ನಿಮ್ಮದೆ? ಹಾಗಾದರೆ ನಿಮ್ಮ ಬಹುವರ್ಷಗಳ ಕನಸನ್ನು ವೈಷ್ಣವಿ ಟೆರೇಸಸ್ ಈಡೇರಿಸಲಿದೆ.

ಬೆಂಗಳೂರಿನ ಜೆಪಿ ನಗರದ ಡಾಲರ್ಸ್ ಕಾಲೋನಿಯಲ್ಲಿ 300 ಚದರಡಿಯಿಂದ 500 ಚದರಡಿ ವಿಸ್ತೀರ್ಣದ ವಿಶಾಲವಾದ ಟೆರೇಸ್ ಹೊಂದಿರುವ ಅಪಾರ್ಟ್ ಮೆಂಟ್ ಗಳನ್ನು ವೈಷ್ಣವಿ ಗ್ರೂಪ್ ನಿರ್ಮಿಸಿದೆ. ಪರಿಸರ ಪ್ರೇಮದ ಜತೆಗೆ ನಿಮ್ಮ ಅನಕೂಲತೆಯನ್ನು ಇಲ್ಲಿ ಮಾನದಂಡವಾಗಿ ಬಳಸಿಕೊಳ್ಳಲಾಗಿದೆ.[ಬೆಂಗಳೂರಿಗರೆ..ಒಂದೇ ಕ್ಲಿಕ್ ನಲ್ಲಿ ನಿಮ್ಮ ವಸತಿ ಸಮಸ್ಯೆ ಮುಕ್ತಿ]

bengaluru

4 ಟವರ್ ಹೊಂದಿರುವ ಅಪಾರ್ಟ್ ಮೆಂಟ್ ನಲ್ಲಿ 26 ಅಂತಸ್ತುಗಳಿವೆ. 251 ಯುನಿಟ್ ಹೊಂದಿದ್ದು 3 ಮತ್ತು 4 ಬೆಡ್ ರೂಂ ಮನೆಗಳು ಲಭ್ಯವಿದೆ ಎಂದು ವೈಷ್ಣವಿ ಗ್ರೂಪ್ ಡೈರೆಕ್ಟರ್ ದರ್ಶನ್ ಗೋವಿಂದರಾಜು ತಿಳಿಸಿದ್ದಾರೆ.

ಅಪಾರ್ಟ್ ಮೆಂಟ್ ವಿಶೇಷತೆಗಳು?
*ಪರಿಸರ ಸ್ನೇಹಿ ವಾತಾವರಣ
* ಕಲಾತ್ಮಕ ವಿನ್ಯಾಸ
* ಸೂಕ್ತ ಭದ್ರತಾ ವ್ಯವಸ್ಥೆ
* ಸುಸಜ್ಜಿತ ಒಳಚರಂಡಿ ವ್ಯವಸ್ಥೆ
* ಮಳೆನೀರು ಕೊಯ್ಲು [ಗೃಹಸಾಲ ಮತ್ತು ಪ್ರಾಪರ್ಟಿ ಸಾಲದ ನಡುವಿನ ವ್ಯತ್ಯಾಸಗಳೇನು?]
* ಶುದ್ಧ ನೀರಿನ ಸೌಲಭ್ಯ
* ಅನಿಲ ಸೋರಿಕೆಯನ್ನು ಪತ್ತೆ ಮಾಡುವ ಸೆನ್ಸಾರ್
* ಸಿಸಿ ಕ್ಯಾಮರಾ ಕಾವಲು
* ಅವಘಡ ಸಂದರ್ಭದಲ್ಲಿ ಸುರಕ್ಷತೆಗೆ ಹೆಲಿಪ್ಯಾಡ್
* ಬಹು ಉಪಯೋಗಿ ಸಭಾಂಗಣ, ಟಿವಿ, ರೀಡಿಂಗ್ ರೂಂಗಳು, ಕ್ರೀಡಾಂಗಣ, ಒಳಾಂಗಣ ಕ್ರೀಡಾಂಗಣ

bengaluru

ಅನುಕೂಲತೆಗಳೇನು?: ಬೆಂಗಳೂರಿನಲ್ಲಿ ಅತ್ಯಂತ ಜನಪ್ರಿಯವಾಗಿರುವ ಜೆಪಿ ನಗರ 4 ನೇ ಹಂತದಲ್ಲಿರುವ ಡಾಲರ್ಸ್ ಕಾಲೋನಿಯಲ್ಲಿ ಈ ವೈಷ್ಣವಿ ಟೆರೇಸಸ್ ನಿರ್ಮಾಣವಾಗಿದೆ. 1990 ರ ದಶಕದಲ್ಲಿ ಈ ಡಾಲರ್ಸ್ ಕಾಲೋನಿ ಆರಂಭವಾದ ದಿನದಿಂದ ಇಲ್ಲಿವರೆಗೆ ಈ ಪ್ರದೇಶ ದಕ್ಷಿಣ ಬೆಂಗಳೂರಿನಲ್ಲಿರುವ ಶ್ರೀಮಂತ ವರ್ಗದವರು ವಾಸಿಸುವ ಪ್ರದೇಶವೆಂದೇ ಖ್ಯಾತಿ ಪಡೆದಿದೆ. ಜಯನಗರ, ಬನಶಂಕರಿ, ಬನ್ನೇರುಘಟ್ಟ ಮತ್ತು ಬಿಟಿಎಂ ಲೇಔಟ್‍ಗಳು ಈ ಪ್ರದೇಶದ ಸುತ್ತಮುತ್ತ ಇರುವುದರಿಂದ ಯಾವ ಮೂಲ ಸೌಕರ್ಯಕ್ಕೂ ಕೊರತೆ ಆಗುವುದಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru: Vaishnavi Infrastructure Pvt Ltd has giving a opportunity to buy a Eco-love apartment in JP Nagar Bengaluru. This multi-storeyed Vaishnavi Terrace have 250 houses and modern facilities.
Please Wait while comments are loading...