ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಕೆಂಪೇಗೌಡ ಏರ್‌ಪೋರ್ಟ್‌ಗೆ ಬಾಂಬ್ ಬೆದರಿಕೆ ಕರೆ

By Manjunatha
|
Google Oneindia Kannada News

Recommended Video

ಮತ್ತೊಮ್ಮೆ ಕೇಳಿ ಬಂತು ಬಾಂಬ್ ಬೆದರಿಕೆ..! | Oneindia Kannada

ಬೆಂಗಳೂರು, ಆಗಸ್ಟ್ 21: ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಿನ್ನೆ ತಡರಾತ್ರಿ ಬಾಂಬ್ ಬೆದರಿಕೆ ಕರೆ ಬಂದು ಆತಂಕ ಸೃಷ್ಠಿಯಾಗಿತ್ತು.

ವಿಮಾನ ನಿಲ್ದಾಣದ ಟರ್ಮಿನಲ್ ರೂಮ್‌ಗೆ ಕರೆ ಮಾಡಿದ್ದ ದುಷ್ಕರ್ಮಿಗಳು ಮಧ್ಯ ರಾತ್ರಿ 12 ಗಂಟೆಗೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟವಾಗುವುದಾಗಿ ಬೆದರಿಕೆ ಒಡ್ಡಿದ್ದರು.

ಬೆಂಗಳೂರಿಗೆ ವಾಜಪೇಯಿ ಕೊಟ್ಟಿದ್ದಾರೆ ದೊಡ್ಡ ಕೊಡುಗೆ..!

ಕೂಡಲೇ ಟರ್ಮಿನಲ್ ಸಿಬ್ಬಂದಿ ವಿಮಾನ ನಿಲ್ದಾಣ ಪೊಲೀಸರಿಗೆ ಮಾಹಿತಿ ತಿಳಿಸಿದರು. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ನಿಲ್ದಾಣದ ತಪಾಸಣೆ ನಡೆಸಿದರು. ಪ್ರಯಾಣಿಕರ ತಪಾಸಣೆಯನ್ನೂ ಮಾಡಲಾಯಿತು.

ಬೆಂಗಳೂರು ಏರ್ ಪೋರ್ಟ್: 3 ತಿಂಗಳಲ್ಲಿ 80 ಲಕ್ಷ ಮಂದಿ ಪ್ರಯಾಣಬೆಂಗಳೂರು ಏರ್ ಪೋರ್ಟ್: 3 ತಿಂಗಳಲ್ಲಿ 80 ಲಕ್ಷ ಮಂದಿ ಪ್ರಯಾಣ

Bengaluru international airport gets fake bomb call

ಇದೀಗ ಪೊಲೀಸರು ಕರೆ ಮಾಡಿದ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಮುಂಚೆ ಸಹ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆಗಳು ಸಾಕಷ್ಟು ಬಂದಿದ್ದವು.

English summary
Bengaluru's Kempe gowda international airport gets fake bomb call yesterday. Airport police investigating about the caller.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X