ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರತಿಷ್ಠಿತ ಒಲಿಂಪಿಯಾಡ್ ಗೆ ಬೆಂಗಳೂರು ಹುಡುಗ ಅಮಿತ್

|
Google Oneindia Kannada News

ಬೆಂಗಳೂರು, ಜೂ. 08: ಬೆಂಗಳೂರಿನ ಯುವ ವಿದ್ಯಾರ್ಥಿ ಅಮಿತ್ ದೇಶಪಾಂಡೆ ಸಾಧನೆ ಮಾಡಿದ್ದಾರೆ. ಎಇಸಿಎಸ್ ಮಾರುತಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಅಮಿತ್ (17) ಅಂತಾರಾಷ್ಟ್ರೀಯ ಕೆಮೆಸ್ಟ್ರಿ ಒಲಿಂಪಿಯಾಡ್ (ಐಸಿಒ) ಗೆ ಆಯ್ಕೆಯಾಗಿದ್ದಾರೆ.

ಸ್ಲೊವೊಕಿಯಾದಲ್ಲಿ ನಡೆಯಲಿರುವ ಸ್ಫರ್ಧೆಯಲ್ಲಿ ಅಮಿತ್ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಭಾರತದ ಒಟ್ಟು 30 ವಿದ್ಯಾರ್ಥಿಗಳು ಸ್ಫರ್ಧೆಯಲ್ಲಿ ಭಾಗವಹಿಸಿದ್ದರು. ಅದರಲ್ಲಿ ನಾಲ್ಕು ಜನ ಆಯ್ಕೆಯಾಗಿದ್ದು ಅಮಿತ್ ಸಹ ಸ್ಥಾನ ಪಡೆದುಕೊಂಡಿದ್ದಾರೆ.[ಸ್ಪೆಲಿಂಗ್ ಬೀ ಸ್ಪರ್ಧೆ ಗೆದ್ದ ಮೈಸೂರು ಮೂಲದ ಬಾಲಕಿ]

science

ಅಮಿತ್ ಉತ್ತಮ ಫುಟ್ ಬಾಲ್ ಆಟಗಾರ ಕೂಡಾ. ಒಲಿಂಪಿಯಾಡ್ ಸ್ಪರ್ಧೆ ಒಟ್ಟು 2 ಹಂತದಲ್ಲಿ ನಡೆಯಲಿದೆ. 5 ಗಂಟೆಗಳ ಕಾಲ ಸ್ಪರ್ಧೆ ನಡೆಯಲಿದ್ದು ವಿಜೇತರಿಗೆ ವಿಶೇಷ ಬಹುಮಾನನೀಡಲಾಗುವುದು.

ನನಗೆ ರಸಾಯನಶಾಸ್ತ್ರ ಬಹಳ ಇಷ್ಟವಾದ ವಿಷಯ. ಆದರೆ ಇದು ನನ್ನ ವ್ಯಕ್ತಿತ್ವ ಬೆಳವಣಿಗೆಯಲ್ಲಿ ಹೊಸ ಚೈತನ್ಯ ಮತ್ತು ಅವಕಾಶಕ್ಕೆ ಕಾರಣವಾಗುತ್ತದೆ ಎಂದು ಅಂದುಕೊಂಡಿರಲಿಲ್ಲ. ನನ್ನ ಶಿಕ್ಷಕರ ಮತ್ತು ಪಾಲಕರ ಮಾರ್ಗದರ್ಶನ ಇಂಥ ಸಾಧನೆಗೆ ಕಾರಣವಾಯಿತು ಎಂದು ಅಮಿತ್ ಹೇಳುತ್ತಾರೆ.

English summary
Ameet Deshpande, a 17-year-old student from AECS Maruti Public School, has been selected for the International Chemistry Olympiad (ICO) to be held in Bratislava, Slovakia. Of the 30 students who participated from India, four students were selected for the International Olympiad and Ameet is one of them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X