ಇದು ನಿಮ್ಮ ಮಕ್ಕಳ ಭವಿಷ್ಯ ಬದಲಾಯಿಸುವ ಸುದ್ದಿ

Written By:
Subscribe to Oneindia Kannada

ಬೆಂಗಳೂರು, ಮೇ 13: ಪಾಲಕರೇ, ಈ ಸುದ್ದಿ ನಿಮ್ಮ ಮಗುವಿನ ಬದುಕಲ್ಲಿ ಬದಲಾವಣೆ ತರಬಲ್ಲದು. ಕೇವಲ ವಿದ್ಯಾಭ್ಯಾಸದ ಸರ್ಟಿಫಿಕೇಟ್ ಇದ್ದರೆ ಇಂದು ಯಾವುದಕ್ಕೂ ಸಾಕಾಗಲ್ಲ. ಸಂವಹನ ಕಲೆ, ಕೌಶಲ್ಯ ಎಲ್ಲವೂ ಮುಖ್ಯವಾಗುತ್ತದೆ. ಬೇಸಿಗೆ ಶಿಬಿರಗಳಲ್ಲಿ ಹೆಚ್ಚಿನ ಕೌಶಲ್ಯ ವೃದ್ಧಿ ಮಾಡಿಕೊಳ್ಳಲು ಸಾಕಷ್ಟು ಅವಕಾಶಗಳು ನಮ್ಮ ಮುಂದೆ ಇವೆ.

ಬೆಂಗಳೂರಿನ ಪಾಲಕರು ಈ ಸುದ್ದಿಯನ್ನು ಗಮನವಿಟ್ಟು ಓದಲೇ ಬೇಕು. ಆಟ ಆಡುತ್ತಲೇ ಸಂವಹನ ಕಲೆ, ನಾಯಕತ್ವ, ಕೌಶಲ್ಯ ಅಭಿವೃದ್ಧಿ, ಜ್ಞಾನ, ಒತ್ತಡ ನಿರ್ವಹಣೆ ಬೆಳೆಸಿಕೊಳ್ಳಲು ಅಗತ್ಯ ಮಾರ್ಗದರ್ಶನ ಶಿಬಿರಕ್ಕೆ ನಿಮ್ಮ ಮಕ್ಕಳ ಹೆಸರನ್ನು ನೋಂದಾಯಿಸಿಕೊಳ್ಳಬಹುದು.[ಕನ್ನಡ ವಿಜ್ಞಾನ - ತಂತ್ರಜ್ಞಾನ ಸಮ್ಮೇಳನದಲ್ಲಿ ಏನಿತ್ತು?]

bengaluru

ವಾಣಿಜ್ಯ ಲೋಕದಲ್ಲಿ ಹೆಸರು ಮಾಡಿರುವ ಬಿಸಿನೆಸ್ ಗುರು ಪತ್ರಿಕೆ ಇಂಥದ್ದೊಂದು ಶಿಬಿರವನ್ನು ಬೆಂಗಳೂರಿನಲ್ಲಿ ಆಯೋಜಿಸಿದೆ. 12 ರಿಂದ 16 ವರ್ಷ ವಯೋಮಾನದ ಮಕ್ಕಳಿಗೆ ಇದೊಂದು ಸದಾವಕಾಶ ಒದಗಿ ಬಂದಿದೆ.[ಪ್ರಧಾನಿ ಮೋದಿಗೆ ಮಕ್ಕಳ ಪತ್ರ]

ಬಿಸಿನೆಸ್ ಗುರು ಕಾರ್ಯಾಗಾರ
ಎಲ್ಲಿ: ಎಸ್ ಎಲ್ ಆರ್ಕೇಡ್ , 2 ನೇ ಮಹಡಿ, ಪಂಚಮುಖಿ ಗಣಪತಿ ದೇವಾಲಯದ ಎದುರು, ಮಹಾಲಕ್ಷ್ಮೀ ಬಡಾವಣೆ, ಬೆಂಗಳೂರು
ದಿನಾಂಕ: 14 ಮತ್ತು 15ನೇ ಮೇ
ವಯೋಮಾನ: 12 ರಿಂದ 16 ವರ್ಷ
ಹೆಚ್ಚಿನ ಮಾಹಿತಿಗೆ : 9964337077 ಮತ್ತು 980104535 ನ್ನು ಸಂಪರ್ಕಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru: Kannada Financial Expert paper 'Business Guru' will conduct a skill development programme for children at Mahalaxmi Layout Bengaluru on 14 and 15th May. Who are interested please contact 9964337077 and 980104535.
Please Wait while comments are loading...