ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
  • search

ಬೆಂಗಳೂರು ಮೇಯರ್ ಆಯ್ಕೆ ಹೇಗೆ ನಡೆಯುತ್ತೆ? ಇಲ್ಲಿದೆ ಮಾಹಿತಿ

Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಬೆಂಗಳೂರು, ಸೆ.27: ಬೃಹತ್ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಆಯ್ಕೆಗೆ ಸೆ.28ರಂದು ನಡೆಯಲಿರುವ ಚುನಾವಣೆಯು ಬಿಬಿಎಂಪಿ ವೆಬ್‌ಸೈಟ್ ನಲ್ಲಿ ನೇರಪ್ರಸಾರಗೊಳ್ಳಲಿದೆ.

    ಬೆಂಗಳೂರಿನ ನೂತನ ಮೇಯರ್ ಆಗಿ ಗಂಗಾಂಬಿಕೆ ಬಹುತೇಕ ಖಚಿತ

    ಬಿಬಿಎಂಪಿ ಪ್ರಾದೇಶಿಕ ಅಧಿಕಾರಿ ಶಿವಯೋಗಿ ಕಳಸದ ಅವರು ಮೇಯರ್, ಉಪ ಮೇಯರ್ ಚುನಾವಣೆ ಕುರಿತು ಹಲವು ಮಾಹಿತಿ ನೀಡಿದ್ದಾರೆ.12 ಸ್ಥಾಯಿ ಸಮಿತಿಯ ಅವಧಿ ಇನ್ನೂ ಮುಕ್ತಾಯವಾಗಿಲ್ಲ, ಹಾಗಾಗಿ ಆ ಸ್ಥಾನಗಳಿಗೆ ನಂತರದಲ್ಲಿ ಚುನಾವಣೆ ನಡೆಯುತ್ತದೆ, ಪ್ರತಿಯೊಬ್ಬರಿಗೂ ಪಾಸ್ ವ್ಯವಸ್ಥೆ ಇರುತ್ತದೆ, ಸಮಯಕ್ಕೆ ಸರಿಯಾಗಿ ಬಂದು ನಿಗದಿತ ಆಸನದಲ್ಲಿ ಕುಳಿತುಕೊಳ್ಬೇಕಾಗುತ್ತದೆ.

    ಬಿಬಿಎಂಪಿ ಮೇಯರ್‌ ಚುನಾವಣೆ: ಕಾಂಗ್ರೆಸ್‌ ಹಿರಿಯ ನಾಯಕರ ಮಧ್ಯೆ ಜಟಾಪಟಿ

    ಬಿಬಿಎಂಪಿಯಲ್ಲಿ ಪಕ್ಷಗಳ ಬಲಾಬಲವೇನು?: ಬಿಜೆಪಿಯಲ್ಲಿ ಕಾರ್ಪೊರೇಟರ್ ಗಳು 100, ಎಂಎಲ್ 11, ಎಂಎಲ್ ಸಿ 6, ಎಂಪಿ 3, ರಾಜಸಭಾ ಎಂಪಿ 2, ಸ್ವತಂತ್ರ 1 ಮತಗಳಿರುತ್ತದೆ. ಕಾಂಗ್ರೆಸ್ ನಲ್ಲಿ ಕಾರ್ಪೊರೇಟರ್ ಗಳು 75, ಎಂಎಲ್ಎ 15, ಎಂಎಲ್ ಸಿ8, ಎಂಪಿ 2, ರಾಜ್ಯಸಭಾ ಎಂಪಿ 6 ಒಟ್ಟು 106 ಮತಗಳಿರುತ್ತವೆ.

    BBMP mayor election process will be live streaming this time

    ಜೆಡಿಎಸ್ ನಲ್ಲಿ ಕಾರ್ಪೊರೇಟರ್ ಗಳು 15, ಎಂಎಲ್ 2, ಎಂಎಲ್ ಸಿ 4,ಎಂಪಿ ೦, ರಾಜ್ಯಸಭಾ ಎಂಪಿ 1 ಜೆಡಿಎಸ್ ಒಟ್ಟು 22 ಮತಗಳಿರುತ್ತವೆ.ಸ್ವತಂತ್ರ 8 ಒಟ್ಟು ಬಿಬಿಎಂಪಿಯಲ್ಲಿ 259 ಮತಗಳಿರಲಿದೆ ಎಂದು ಮಾಹಿತಿ ನೀಡಿದ್ದಾರೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Regional commissioner and BBMP mayor election officer Shivayogi Kalasad has said that election process which will be made live telecast on BBMP official website on September 28 .

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more