• search

ಕೆಂಪೇಗೌಡ ಏರ್‌ಪೋರ್ಟ್ ಬಳಕೆದಾರರ ಶುಲ್ಕ ಸೆ.16ರಿಂದ ಕಡಿತ

By Nayana
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಬೆಂಗಳೂರು, ಸೆಪ್ಟೆಂಬರ್ 3: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಕೆದಾರರ ಶುಲ್ಕ ಸೆಪ್ಟೆಂಬರ್ 16ರಿಂದ ಕಡಿತಗೊಳ್ಳಲಿದೆ. ಸೆ.16ರಿಂದ ಪರಿಷ್ಕೃತ ಶುಲ್ಕ ಜಾರಿಗೆ ಬರಲಿದೆ.

    ಇದೀಗ ದೇಶಿ ಬಳಕೆದಾರರಿಗೆ 306 ರೂ. ಸಂಗ್ರಹಿಸುತ್ತಿದ್ದು, ಹೊಸ ಶುಲ್ಕ 139 ರೂ. ಆಗಲಿದೆ, ವಿದೇಶಿ ಬಳಕೆದಾರರ ಶುಲ್ಕ 1226ರಿಂದ 558ರೂ.ಗೆ ಇಳಕೆಯಾಗಲಿದೆ. ಇದೀಗ ಶುಲ್ಕ ಅರ್ಧದಷ್ಟು ಕಡಿಮೆಯಾಗಿರುವುದರಿಂದ ಏರ್‌ಪೋರ್ಟ್‌ ಬಳಕೆದಾರರಿಗೆ ಸಂತಸ ಉಂಟು ಮಾಡಿದೆ.

    ಕೆಐಎಎಲ್: ಎರಡನೇ ಟರ್ಮಿನಲ್ ವಿಶಾಲ ಸ್ಥಳಾವಕಾಶ

    ಬಳಕೆದಾರರ ಶುಲ್ಕದ ವಿಚಾರವಾಗಿ ಭಾರತೀಯ ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ ಆದೇಶ ಹೊರಡಿಸಿದೆ. ಇದರ ಅನ್ವಯ ದರ ಇನ್ನೆರೆಡು ವಾರಗಳಲ್ಲಿ ಅಧಿಕೃತವಾಗಿ ಅನುಷ್ಠಾನಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

    AERA relaxes KIA users cess from Sep.16

    ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಕೆಲಸ ಖಾಲಿ ಇದೆ: ಸಂದರ್ಶನಕ್ಕೆ ಹಾಜರಾಗಿ

    ಈ ಸಾಲಿಗೆ ಶುಲ್ಕ ಇಳಿಸಿರುವಂತೆ 2019ರ ಏ.1ರಿಂದ ದೇಶಿ ಹಾಗೂ ವಿದೇಶಿ ಬಳಕೆದಾರರ ಶುಲ್ಕ ಕ್ರಮವಾಗಿ 179 ರೂ ಹಾಗೂ 716ರೂ. ನಿಗದಿಯಾಗಿದೆ.

    ಜಗತ್ತಿನ ವೇಗದ ಅಭಿವೃದ್ಧಿಯ ಏರ್‌ಪೋರ್ಟ್‌ಗಳಲ್ಲಿ ಕೆಐಎಗೆ ದ್ವಿತೀಯ ಸ್ಥಾನ

    ಇತ್ತೀಚೆಗೆ ನಡೆದಿದ್ದ ಏರ್‌ಲೈನ್ಸ್ ಬಳಕೆದಾರರ ಸಲಹಾ ಸಮಿತಿ ಸಭೆಯಲ್ಲಿ ಬಳಕೆದಾರ ಶುಲ್ಕ ಕಡಿತದ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. 2020ರ ಏಪ್ರಿಲ್ 1ರಿಂದ ದೇಶಿ ಬಳಕೆದಾರರ ಶುಲ್ಕ 100ರೂ. ಹಾಗೂ ವಿದೇಶಿ ಬಳಖೆದಾರರ ಶುಲ್ಕ 400 ಆಗಲಿದೆ ಎಂದು ತಿಳಿದುಬಂದಿದೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Airports Economic Regulatory Authority has issued an order relaxing domestic and foreign commuters cess from September 16.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more