ಬೀದಿ ನಾಯಿ ದಾಳಿಗೆ ಬೆಂಗಳೂರಿನಲ್ಲಿ ಹಸುಗೂಸು ಬಲಿ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಏಪ್ರಿಲ್ 20: ಬೀದಿ ನಾಯಿ ದಾಳಿಗೆ ಎರಡು ವರ್ಷ ವಯಸ್ಸಿನ ಪುಟ್ಟ ಮಗುವೊಂದು ಬಲಿಯಾದ ಘಟನೆ ಬೆಂಗಳೂರು ನಗರ ಜಿಲ್ಲೆ, ಆನೇಕಲ್ ನಲ್ಲಿ ನಡೆದಿದೆ. ಇಲ್ಲಿನ ತಟ್ಟನಹಳ್ಳಿ ಗ್ರಾಮದ ಇಟ್ಟಿಗೆ ಕಾರ್ಖಾನೆ ಬಳಿ ನಡೆದ ಈ ಹೃದಯವಿದ್ರಾವಕ ಘಟನೆಯಲ್ಲಿ ಎರಡು ವರ್ಷದ ಅಂಜಲಿ ಅಸುನೀಗಿದ್ದಾಳೆ.

A 2 year girl dies by stary dog bite in Bengaluru

ದೇವಮ್ಮ ಮತ್ತು ಮಹೇಶ್ ಎಂಬುವವರ ಪುತ್ರಿಯಾಗಿದ್ದ ಅಂಜಲಿಯ ಸಾವಿನಿಂದ ಕುಟುಂಬದ ಆಕ್ರಂದನ ಮುಗಿಲುಮುಟ್ಟಿದೆ. ಆನೇಕಲ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ದೂರು ದಾಖಲಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a heart melting incident a two years girl dies by stray dogs bite. The incident took place in Anekal taluk in Bengaluru urban district. The girl who has died today is identifies as Anjali.
Please Wait while comments are loading...