ಶ್ರೀರಾಮ ಸೇವಾ ಮಂಡಳಿ ಸಂಗೀತೋತ್ಸವ ಏಪ್ರಿಲ್ 5ರಿಂದ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 18: ರಾಮನವಮಿ ಅಂಗವಾಗಿ ಬೆಂಗಳೂರಿನಲ್ಲಿ ಶ್ರೀರಾಮ ಸೇವಾ ಮಂಡಲಿಯಿಂದ ನಡೆಯುವ ರಾಮೋತ್ಸವ ಸಂಗೀತ ಕಾರ್ಯಕ್ರಮದ ಪೂರ್ಣ ವಿವರ ಇಲ್ಲಿದೆ. ಇದು 79ನೇ ವರ್ಷದ ಕಾರ್ಯಕ್ರಮವಾಗಿದ್ದು, ಚಾಮರಾಜಪೇಟೆಯಲ್ಲಿರುವ ಓಲ್ಡ್ ಫೋರ್ಟ್ ಹೈಸ್ಕೂಲ್ ಮೈದಾನದಲ್ಲಿ ಏಪ್ರಿಲ್ 5ರಿಂದ ಮೇ 5ರ ತನಕ ನಡೆಯಲಿದೆ.

ಸಂಗೀತ ಕಾರ್ಯಕ್ರಮದ ಪ್ರವೇಶಕ್ಕೆ ಟಿಕೆಟ್ ಗಳನ್ನು ಮಾರ್ಚ್ 28ರವರೆಗೆ #21/1, 4ನೇ ಮುಖ್ಯರಸ್ತೆ, 2ನೇ ಕ್ರಾಸ್, ಚಾಮರಾಜಪೇಟೆ ಬೆಂಗಳೂರು-ಇಲ್ಲಿ ಖರೀದಿಸಬಹುದು. ಮಾರ್ಚ್ 29ರಿಂದ ಕಾರ್ಯಕ್ರಮ ನಡೆಯುವ ಸ್ಥಳದಲ್ಲೇ ಖರೀದಿಸಬಹುದು. ಸ್ಥಳದಲ್ಲೇ ಟಿಕೆಟ್ ಖರೀದಿಸುವವರು ಪೇಟಿಎಂ ಮೂಲಕ ಕೂಡ ಹಣ ಪಾವತಿಸಬಹುದು.

79th Sree Ramanavami celebration 2017 from April 5th by SriRamaseva Mandali

ಈ ಕಾರ್ಯಕ್ರಮದಲ್ಲಿ ಜಾಹೀರಾತು ನೀಡಬಯಸುವವರು, ನೆರವಾಗಲು ಇಚ್ಛಿಸುವವರು ಮತ್ತಿತರ ವಿವರಗಳಿಗೆ ಎಸ್.ಎನ್.ವರದರಾಜ್ ಮೊಬೈಲ್ ಫೋನ್ ನಂಬರ್ 9448079079 ಸಂಪರ್ಕಿಸಬಹುದು.

ಏಪ್ರಿಲ್ 5ರಂದು ಬಾಂಬೆ ಜಯಶ್ರೀ ಅವರ ಸಂಗೀತ ಕಾರ್ಯಕ್ರಮ ಸಂಜೆ 6.45ರಿಂದ ರಾತ್ರಿ 9.45
6ನೇ ತಾರೀಕು ಗಣೇಶ್ ಮತ್ತು ಕುಮಾರೇಶ್ ಕಾರ್ಯಕ್ರಮ ಸಂಜೆ 6.30ರಿಂದ ರಾತ್ರಿ 9.30
7ನೇ ತಾರೀಕು ಶಶಾಂಕ್ ಸುಬ್ರಮಣ್ಯ ಕಾರ್ಯಕ್ರಮ ಸಂಜೆ 6.30ರಿಂದ ರಾತ್ರಿ 9.30
8ನೇ ತಾರೀಕು ಸುಧಾ ರಘುನಾಥನ್ ಸಂಜೆ 6.45ರಿಂದ ರಾತ್ರಿ 9.45
9ನೇ ತಾರೀಕು ಕೆಜೆ ಯೇಸುದಾಸ್ ಸಂಜೆ 6.30ರಿಂದ ರಾತ್ರಿ 9.30

79th Sree Ramanavami celebration 2017 from April 5th by SriRamaseva Mandali

10,11 ಹಾಗೂ 12ರಂದು ಎಸ್.ವಿ.ನಾರಾಯಣಸ್ವಾಮಿ ರಾವ್ ರಾಷ್ಟ್ರೀಯ ಯುವ ಸಂಗೀತ ಹಬ್ಬ
ಏಪ್ರಿಲ್ 10ರಂದು ಸಂಜೆ 5.15ರಿಂದ 7.15 ರಿತ್ವಿಕ್ ರಾಜಾ
10ರಂದು ರಾತ್ರಿ 7.30ರಿಂದ 9.30 ಭರತ್ ಸುಂದರ್
ಏಪ್ರಿಲ್ 11ರಂದು ಸಂಜೆ 5.15ರಿಂದ 7.15 ಶದಜ್ ಗೋಡ್ಖಿಂಡಿ
11ರಂದು ರಾತ್ರಿ 7.30ರಿಂದ 9.30 ವಿನಯ್ ಶರ್ವ
ಏಪ್ರಿಲ್ 12ರಂದು ಸಂಜೆ 5.15ರಿಂದ 7.15 ಮಾನಸಾ ಶಾಸ್ತ್ರಿ
12ರಂದು ರಾತ್ರಿ 7.30ರಿಂದ 9.30 ಎಸ್ ಐಶ್ವರ್ಯಾ

79th Sree Ramanavami celebration 2017 from April 5th by SriRamaseva Mandali

ಏಪ್ರಿಲ್ 13ನೇ ತಾರೀಕು ಸಿಕ್ಕಿಲ್ ಗುರುಚರಣ್ ಕಾರ್ಯಕ್ರಮ ಸಂಜೆ 6.30ರಿಂದ ರಾತ್ರಿ 9.30
14ನೇ ತಾರೀಕು ಮೈಸೂರು ನಾಗರಾಜ್ ಮತ್ತು ಡಾ.ಮೈಸೂರು ಮಂಜುನಾಥ್ ಕಾರ್ಯಕ್ರಮ ಸಂಜೆ 6.30ರಿಂದ ರಾತ್ರಿ 9.30
15ನೇ ತಾರೀಕು ಮಲ್ಲಾಡಿ ಸಹೋದರರ ಕಾರ್ಯಕ್ರಮ ಸಂಜೆ 6.30ರಿಂದ ರಾತ್ರಿ 9.30
16ನೇ ತಾರೀಕು ಬಾಲು ಮಾಸ್ತಿ ಕಾರ್ಯಕ್ರಮ ಸಂಜೆ 4ರಿಂದ 6
16ನೇ ತಾರೀಕು ವಿದ್ವಾನ್ ಟಿಎಂ ಕೃಷ್ಣ ಕಾರ್ಯಕ್ರಮ ಸಂಜೆ 6.30ರಿಂದ ರಾತ್ರಿ 9.30
17ನೇ ತಾರೀಕು ಎಂಎಸ್ ಶೀಲಾ ಕಾರ್ಯಕ್ರಮ ಸಂಜೆ 6.30ರಿಂದ ರಾತ್ರಿ 9.30
18ನೇ ತಾರೀಕು ಪಟ್ಟಾಭಿರಾಮ್ ಪಂಡಿತ್ ಕಾರ್ಯಕ್ರಮ ಸಂಜೆ 6.30ರಿಂದ ರಾತ್ರಿ 9.30
19ನೇ ತಾರೀಕು ರಾಮಕೃಷ್ಣ ಮೂರ್ತಿ ಕಾರ್ಯಕ್ರಮ ಸಂಜೆ 6.30ರಿಂದ ರಾತ್ರಿ 9.30

VidyaBhushana

20ನೇ ತಾರೀಕು ವಿದ್ಯಾಭೂಷಣ ಕಾರ್ಯಕ್ರಮ ಸಂಜೆ 6.30ರಿಂದ ರಾತ್ರಿ 9.30
21ನೇ ತಾರೀಕು ತಿರುಚೂರು ಸಹೋದರರ ಕಾರ್ಯಕ್ರಮ ಸಂಜೆ 6.30ರಿಂದ ರಾತ್ರಿ 9.30
22ನೇ ತಾರೀಕು ಅಭಿಷೇಕ್ ರಘುರಾಮ್ ಕಾರ್ಯಕ್ರಮ ಸಂಜೆ 6.30ರಿಂದ ರಾತ್ರಿ 9.30
23ನೇ ತಾರೀಕು ಪ್ರವೀಣ್ ಗೋಡ್ಖಿಂಡಿ ಬಾನ್ಸುರಿ, ಕಲಾ ರಘುನಾಥನ್ ವಯೋಲಿನ್ ಕಾರ್ಯಕ್ರಮ ಸಂಜೆ 6.30ರಿಂದ ರಾತ್ರಿ 9.30
79th Sree Ramanavami celebration 2017 from April 5th by SriRamaseva Mandali

24ನೇ ತಾರೀಕು ಎಚ್ ಕೆ ವೆಂಕಟರಾಮ್ ವಯೋಲಿನ್, ಉಸ್ತಾದ್ ಮುರಾದ್ ಅಲಿ ಖಾನ್ ಸಾರಂಗಿ ಕಾರ್ಯಕ್ರಮ ಸಂಜೆ 6.30ರಿಂದ ರಾತ್ರಿ 9.30
25ನೇ ತಾರೀಕು ಅನುರಾಧ ಎಂ. ಕಾರ್ಯಕ್ರಮ ಸಂಜೆ 6.30ರಿಂದ ರಾತ್ರಿ 9.30
26ನೇ ತಾರೀಕು ಸಂದೀಪ್ ನಾರಾಯಣನ್ ಕಾರ್ಯಕ್ರಮ ಸಂಜೆ 6.30ರಿಂದ ರಾತ್ರಿ 9.30
27ನೇ ತಾರೀಕು ವಿದ್ವಾನ್ ಡಿ ಶೇಷಾಚಾರಿ ಹಾಗೂ ವಿದ್ವಾನ್ ಜಯತೀರ್ಥ್ ಮೇವುಂಡಿ ಕಾರ್ಯಕ್ರಮ ಸಂಜೆ 6.30ರಿಂದ ರಾತ್ರಿ 9.30
28ನೇ ತಾರೀಕು ವಿಶಾಖಾ ಹರಿ ಕಾರ್ಯಕ್ರಮ ಸಂಜೆ 6.30ರಿಂದ ರಾತ್ರಿ 9.30
29ನೇ ತಾರೀಕು ಪ್ರಿಯಾ ಸಹೋದರಿಯರ ಕಾರ್ಯಕ್ರಮ ಸಂಜೆ 6.30ರಿಂದ ರಾತ್ರಿ 9.30
30ನೇ ತಾರೀಕು ರಂಜನಿ ಮತ್ತು ಗಾಯತ್ರಿ ಕಾರ್ಯಕ್ರಮ ಸಂಜೆ 6.30ರಿಂದ ರಾತ್ರಿ 9.30
ಮೇ 1 ಎಸ್ ವಿಎನ್ ಸ್ಮರಣಾರ್ಥ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಂಜೆ 5.30ರಿಂದ 6.30
ಮೇ 1 ಟಿವಿ ಶಂಕರನಾರಾಯಣ ಕಾರ್ಯಕ್ರಮ ಸಂಜೆ 6.45ರಿಂದ ರಾತ್ರಿ 9.45
2ನೇ ತಾರೀಕು ಸಾಕೇತ್ ರಾಮನ್ ಕಾರ್ಯಕ್ರಮ ಸಂಜೆ 6.30ರಿಂದ ರಾತ್ರಿ 9.30
3ನೇ ತಾರೀಕು ಮಾಂಡೋಲಿನ್ ಯು ರಾಜೇಶ್ ಹಾಗೂ ರಾಜೇಶ್ ಚೌರಾಸಿಯಾ ಬಾನ್ಸುರಿ ಕಾರ್ಯಕ್ರಮ ಸಂಜೆ 6.30ರಿಂದ ರಾತ್ರಿ 9.30
4ನೇ ತಾರೀಕು ಎನ್ ರವಿಕಿರಣ್ ಚಿತ್ರ ವೀಣಾ ಕಾರ್ಯಕ್ರಮ ಸಂಜೆ 6.30ರಿಂದ ರಾತ್ರಿ 9.30
5ನೇ ತಾರೀಕು ಡಾ ಕದ್ರಿ ಗೋಪಾಲ್ ನಾಥ್ ಸಂಜೆ 6.45ರಿಂದ ರಾತ್ರಿ 9.45

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Complete details of 79th Sree Ramanavami celebration 2017 from April 5th by Sri Ramaseva Mandali at Bengaluru old fort high school.
Please Wait while comments are loading...