ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸ ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ನಮ್ಮ ಬೆಂಗಳೂರು

By Sachhidananda Acharya
|
Google Oneindia Kannada News

ನವದೆಹಲಿ, ಜೂನ್ 23: ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಶುಕ್ರವಾರ ಹೊಸದಾಗಿ ಆಯ್ಕೆಯಾಗಿರುವ 30 ಸ್ಮಾರ್ಟ್ ಸಿಟಿಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ರಾಜ್ಯದ ರಾಜಧಾನಿ ಬೆಂಗಳೂರು ಅಚ್ಚರಿಯ ರೀತಿಯಲ್ಲಿ ಸ್ಥಾನ ಪಡೆದುಕೊಂಡಿದೆ.

ಕೇಂದ್ರ ಸರಕಾರದ 'ಸ್ಮಾರ್ಟ್ ಸಿಟಿ ಮಿಷನ್' ಯೋಜನೆಯಡಿಯಲ್ಲಿ ಈ ನಗರಗಳನ್ನು ಸ್ಮಾರ್ಟ್ ಸಿಟಿಗಳಾಗಿ ಅಭಿವೃದ್ಧಿಪಡಿಸಲಾಗುತ್ತದೆ. ಇದೀಗ ಹೊಸದಾಗಿ 30 ನಗರಗಳ ಹೆಸರು ಘೋಷಣೆಯೊಂದಿಗೆ ಒಟ್ಟು ಸ್ಮಾರ್ಟ್ ಸಿಟಿಗಳ ಸಂಖ್ಯೆ 90ಕ್ಕೆ ಏರಿಕೆಯಾಗಿದೆ. ಒಟ್ಟು 100 ಸ್ಮಾರ್ಟ್ ಸಿಟಿಗಳನ್ನು ಕೇಂದ್ರ ಸರಕಾರ ಅಭಿವೃದ್ಧಿಪಡಿಸಲಿದ್ದು ಇನ್ನೂ 10 ನಗರಗಳ ಆಯ್ಕೆ ಬಾಕಿ ಇದೆ.

ಲ್ಲರೆ ಸಮಸ್ಯೆ ಇನ್ನಿಲ್ಲ, ಬಂದಿದೆ ಬಿಎಂಟಿಸಿ ಸ್ಮಾರ್ಟ್ ಕಾರ್ಡ್!ಲ್ಲರೆ ಸಮಸ್ಯೆ ಇನ್ನಿಲ್ಲ, ಬಂದಿದೆ ಬಿಎಂಟಿಸಿ ಸ್ಮಾರ್ಟ್ ಕಾರ್ಡ್!

30 new Smart Cities including Bengaluru announced by Venkaiah Naidu

ಹಾಗೆ ನೋಡಿದರೆ ಸಾಂಭಾವ್ಯ ಸ್ಮಾರ್ಟ್ ಸಿಟಿಗಳ ಪಟ್ಟಿಯಲ್ಲಿ ಬೆಂಗಳೂರು ಸ್ಥಾನ ಪಡೆದಿರಲಿಲ್ಲ. ಇದೀಗ ಅಂತಿಮ ಸ್ಮಾರ್ಟ್ ಸಿಟಿಗಳ ಪಟ್ಟಿಯಲ್ಲಿ ಬೆಂಗಳೂರು ಸ್ಥಾನ ಗಿಟ್ಟಿಸಿದೆ.

English summary
Thirty new cities were added to the Centre's Smart Cities Mission which includes Bengaluru. As of now 90 smart cities have been added to the Centre’s programme. And total investment of Rs. 57,393 crore was announced by Union Urban Development Minister M. Venkaiah Naidu on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X