ಮದರಸಾದ 200 ಹುಡುಗರನ್ನು ತಡೆ ಹಿಡಿದ ಬೆಂಗಳೂರು ರೈಲ್ವೇ ಪೊಲೀಸ್

Posted By:
Subscribe to Oneindia Kannada

ಬೆಂಗಳೂರು, ಜುಲೈ 12: ಮದರಸಾದಲ್ಲಿ ಓದುತ್ತಿರುವ 8-13 ವರ್ಷದ 200 ಬಾಲಕರನ್ನು ಮತ್ತು 20 ಶಿಕ್ಷಕರನ್ನು ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೇ ಸ್ಟೇಶನ್ನಿನಲ್ಲಿ ತಡೆ ಹಿಡಿದ ಘಟನೆ ಜಿಲೈ 11 ರಂದು ನಡೆದಿದೆ.
ಮಾನವ ಕಳ್ಳಸಾಗಣೆಯ ಅನುಮಾನದ ಮೇಲೆ ಈ ಎಲ್ಲರನ್ನೂ ತಡೆಹಿಡಿದಿದ್ದ ರೈಲ್ವೇ ಪೊಲೀಸರು, ಅವರ ಗುರುತಿನ ಚೀಟಿಯನ್ನೆಲ್ಲ ಕೂಲಂಕಷವಾಗಿ ತಪಾಸಣೆ ಮಾಡಿದ ಮೇಲೆ ಅವರನ್ನು ಬಿಟ್ಟಿದ್ದಾರೆ. ಗುವಾಹಟಿ ಎಕ್ಸ್ ಪ್ರೆಸ್ ನಲ್ಲಿ ಬಂದಿಳಿದಿದ್ದ 200 ಮಕ್ಕಳು ಮದರಸಾದಲ್ಲಿ ಓದುತ್ತಿದ್ದವರು.

ಆಕೆ ಕತ್ತಲೆ ಕೋಣೆಯಲ್ಲಿ ಬೆತ್ತಲಾಗಿ ಕಳೆದ ಆ ಕರಾಳ 20 ವರ್ಷ...!

ಇವರೊಂದಿಗಿದ್ದ 20 ಶಿಕ್ಷಕರ ಗುರುತಿನ ಚೀಟಿಯನ್ನೂ ಕೂಲಂಕಷವಾಗಿ ಪರೀಕ್ಷಿಸಲಾಗಿದೆ.

200 madrasa students detained by railway police in Bengaluru

ಇತ್ತೀಚೆಗೆ ಮಾನವ ಕಳ್ಳಸಾಗಣೆಯ ಘಟನೆಗಳು ಹೆಚ್ಚಾಗಿ ನಡೆಯುತ್ತಿದ್ದು, ಅದೇ ಅನುಮಾನದ ಮೇಲೆ ಪೊಲೀಸರು ಈ ರೀತಿ ವರ್ತಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
About 200 children have detained in Bengaluru contonment railway station fearing that they were victims of human trafficking
Please Wait while comments are loading...