ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ಗುಪ್ತಾ ಆ್ಯಂಡ್ ಡಾಟರ್ಸ್: ಪುರುಷ ಪ್ರಧಾನ ಹೊರತಾದ ಒಂದು ಅಧ್ಯಾಯ

|
Google Oneindia Kannada News

ಲುಧಿಯಾನಾ, ಮೇ 24: ದೇಶದಲ್ಲಿ ಈಗ ಬಹುತೇಕ ಮಂದಿ ಅಕ್ಷರಸ್ಥರಿದ್ದಾರೆ,ತಂತ್ರಜ್ಞಾನದಲ್ಲೂ ಮುನ್ನಡೆ ಸಾಧಿಸಿದೆ. ಆದರೆ ಪುರುಷ ಹಾಗೂ ಮಹಿಳೆಯರ ನಡುವಿನ ಬೇಧ ಭಾವ ಹಾಗೆಯೇ ಉಳಿದಿದೆ.

ಆದರೆ ತಂದೆಯೊಬ್ಬರು ಪುರುಷ ಪ್ರಧಾನ ಸಂಸ್ಕೃತಿಯನ್ನು ಬದಿಗಿಟ್ಟು ಹೆಣ್ಣುಮಕ್ಕಳ ಬಗ್ಗೆ ತಮ್ಮೊಳಗಿರುವ ಪ್ರೀತಿಯನ್ನು ಅಭಿವ್ಯಕ್ತಪಡಿಸಿದ್ದಾರೆ.ಲಧಿಯಾನಾದಲ್ಲಿ ಔಷಧ ಅಂಗಡಿಯೊಂದಕ್ಕೆ ಗುಪ್ತಾ ಆಂಡ್ ಡಾಟರ್ಸ್ ಎಂದು ನಾಮಕರಣ ಮಾಡಿದ್ದಾರೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಶತಮಾನದ ಕ್ರಿಶ್ಚಿಯನ್ ಸ್ಮಶಾನ ಧ್ವಂಸಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಶತಮಾನದ ಕ್ರಿಶ್ಚಿಯನ್ ಸ್ಮಶಾನ ಧ್ವಂಸ

ಈ ವಿಚಾರವನ್ನು ಡಾ. ಅಮನ್ ಎಂಬುವವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಎಲ್ಲಾ ಅಂಗಡಿಗಳಲ್ಲಿ 'ಸನ್ಸ್'ಗಂಡು ಮಕ್ಕಳ ಹೆಸರಿರುವುದು ಸಾಮಾನ್ಯ, ಯಾವುದೇ ಉದ್ಯೋಗ ವ್ಯಾಪಾರ ಆರಂಭಿಸುವುದಿದ್ದರೂ ಗಂಡು ಮಕ್ಕಳ ಹೆಸರಿನಲ್ಲಿಯೇ ಆರಂಭಿಸುತ್ತಾರೆ. ಮನೆಗೆ ಅವರೇ ಆಧಾರ ಎಂದು ನಂಬಿರುತ್ತಾರೆ.

Gupta And Daughters Punjab Chemist Names Shop After His Girls

ಆದರೆ ಪುತ್ರಿಯರು ಯಾರಿಗೇನು ಕಡಿಮೆ ಇದ್ದಾರೆ, ಅವರು ಸಂಪಾದಿಸುತ್ತಾರೆ, ಅವರು ಮನೆಗೆ ಆಧಾರ ಸ್ತಂಭವಾಗಿದ್ದಾರೆ ಎನ್ನುವುದು ಈ ಔಷಧಾಲಯ ಮಾಲೀಕರ ಅಭಿಪ್ರಾಯವಾಗಿದೆ.

ಈ ವಿಚಾರವನ್ನು ಡಾ. ಅಮನ್ ಎಂಬುವವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಗುಪ್ತಾ ಆ್ಯಂಡ್ ಡಾಟರ್ಸ್ ಎನ್ನುವುದು ಹೊಸ ಸಂಸ್ಕೃತಿಯನ್ನು ಹುಟ್ಟುಹಾಕಲಿದೆ.
ಗಂಡು ಮಗುವಿರಲಿ ಹೆಣ್ಣುಮಗುವಿರಲಿ ಎಲ್ಲರೂ ನಮ್ಮದೇ ಮಕ್ಕಳಲ್ಲವೇ ಎಂಬುದನ್ನು ಈ ತಂದೆ ಮನಮುಟ್ಟುವಂತೆ ಹೇಳಿದ್ದಾರೆ.

English summary
Even after years of struggle by women to gain equal status, ours is still a male-dominated, patriarchal society. And it is this flawed system that dictates families to transfer legacy to their sons who are expected to carry forward the family name, business, and reputation while many women are still denied property rights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X