ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್‌ನಲ್ಲಿ ಶಂಕಿತ ಪಾಕ್ ಗೂಢಚಾರಿಯನ್ನು ಬಂಧಿಸಿದ ಬಿಎಸ್‌ಎಫ್

|
Google Oneindia Kannada News

ಅಮೃತಸರ, ಮಾರ್ಚ್ 01: ಪಾಕಿಸ್ತಾನದ ಗೂಢಚಾರಿಯನ್ನು ಬಿಎಸ್‌ಎಫ್ ಯೋಧರು ಪಂಜಾಬ್ ಗಡಿ ಭಾಗದಲ್ಲಿ ಶುಕ್ರವಾರ ಬಂಧಿಸಿದ್ದು, ಪಾಕ್ ಸಿಮ್ ಕಾರ್ಡ್ ಹಾಗೂ ಕ್ಯಾಮರಾವನ್ನು ವಶಪಡಿಸಿಕೊಂಡಿದ್ದಾರೆ.

'ಅಭಿನಂದನ್' ತಂದೆ ತಾಯಿಗೆ ವಿಮಾನದಲ್ಲಿ ಅಭಿಮಾನದ ಸ್ವಾಗತ 'ಅಭಿನಂದನ್' ತಂದೆ ತಾಯಿಗೆ ವಿಮಾನದಲ್ಲಿ ಅಭಿಮಾನದ ಸ್ವಾಗತ

ಪಂಜಾಬ್ ಗಢಿ ಭಾಗದಲ್ಲಿ ಒಂದೆಡೆ ವಿಂಗ್ ಕಮಾಂಡರ್ ವರ್ಧಮಾನ ಅವರ ಬರುವಿಕೆಗೆ ಕಾಯುತ್ತಿದ್ದರೆ ಇನ್ನೊಂದೆಡೆ ಶಂಕಿತ ಪಾಕ್ ಗೂಡಚಾರ ರಹಸ್ಯವಾಗಿ ಅಲ್ಲಿ ಫೋಟೊಗಳನ್ನು ತೆಗೆಯುತ್ತಿದ್ದ ಸಂದರ್ಭದಲ್ಲಿ ಆತನನ್ನು ಬಂಧಿಸಲಾಗಿದೆ.

ಭಾರತ-ಪಾಕಿಸ್ತಾನ ನಡುವೆ ಯುದ್ಧದ ಕಾರ್ಮೋಡ ಇರುವಾಗಲೇ ಈ ಬಂಧನವಾಗಿರುವುದು ಗಮನಾರ್ಹ ಸಂಗತಿ. ಪಂಜಾಬ್ ಫಿರೋಜ್ ಪುರದಲ್ಲಿ ಬಿಎಸ್ ಎಫ್ ಯೋಧರು ಪಾಕ್ ಗೂಢಚಾರನನ್ನು ಬಂಧಿಸಿದೆ.

ಅಭಿನಂದನ್ ಬಿಡುಗಡೆ ಬಳಿಕ ಭಾರತ ಮತ್ತೆ ದಾಳಿ ಮಾಡಿದ್ರೆ: ಪಾಕ್ ಅಳಲು ಅಭಿನಂದನ್ ಬಿಡುಗಡೆ ಬಳಿಕ ಭಾರತ ಮತ್ತೆ ದಾಳಿ ಮಾಡಿದ್ರೆ: ಪಾಕ್ ಅಳಲು

Alleged Pakistan spy apprehended in Punjabs Ferozepur

ಬಂಧಿತನನ್ನು ಮೊಹಮ್ಮದ್ ಶಾರುಖ್(21) ಎಂದು ಗುರುತಿಸಲಾಗಿದ್ದು ಈತ ಪಾಕಿಸ್ತಾನದ ಮೊರಾದಾಬಾದ್ ಗೆ ಸೇರಿದವನು ಎನ್ನಲಾಗಿದೆ. ಬಂಧಿತನ ಬಳಿಯಿದ್ದ ಮೊಬೈಲ್ ಅನ್ನು ಬಿಎಸ್ ಎಫ್ ವಶಕ್ಕೆ ಪಡೆದಿದ್ದು ಇದರಲ್ಲಿ ಆತ ಫಾಕಿಸ್ತಾನದ ಆರಕ್ಕೂ ಹೆಚ್ಚು ಶಂಕಿತ ವಾಟ್ಸ್ ಅಪ್ ಗ್ರೂಪ್ ನಲ್ಲಿ ಸಕ್ರಿಯನಾಗಿರುವುದು ತಿಳಿದುಬಂದಿದೆ.

English summary
An alleged Pakistan spy has been apprehended from Ferozepur area in Punjab. Times Now has learnt that he was trying to photograph a Border Security Force (BSF) installation in the city here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X