• search
  • Live TV
ಅಮರಾವತಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಿಂದೂಸ್ತಾನ್ ಶಿಪ್‌ಯಾರ್ಡ್‌ನಲ್ಲಿ ಕ್ರೇನ್ ಬಿದ್ದು 11 ಮಂದಿ ದುರ್ಮರಣ

|

ವಿಶಾಖಪಟ್ಟಣಂ, ಆಗಸ್ಟ್ 01: ವಿಶಾಖಪಟ್ಟಣಂನ ಹಿಂದೂಸ್ತಾನ್ ಶಿಪ್‌ಯಾರ್ಡ್‌ ಪ್ರದೇಶದಲ್ಲಿ ಭಾರಿ ಗಾತ್ರದ ಕ್ರೇನ್ ಬಿದ್ದು 11 ಮಂದಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಓರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ.

ಡಿಸಿಪಿ ಸುರೇಶ್ ಬಾಬು ಈ ಕುರಿತು ಸ್ಪಷ್ಟಪಡಿಸಿದ್ದಾರೆ. ಆಂಧ್ರಪ್ರದೇಶದ ವಿಜಗ್ ನಗರದಲ್ಲಿ ಘಟನೆ ಸಂಭವಿಸಿದೆ. ದಶಕಗಳ ಹಿಂದೆ ಎಚ್‌ಎಸ್‌ಎಲ್ ಕ್ರೇನ್‌ ಅನ್ನು ಖರೀದಿಸಿತ್ತು.

English summary
At lease 11 people were killed and several others were injured after 75 metric tons heavy-duty-crane collapsed at the Hindustan Shipyard Limited (HSL) in Vizag city of Andhra Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X