ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಮೋದಿ ತವರಲ್ಲೇ ತಾಂಡವವಾಡುತ್ತಿದೆ ನಿರುದ್ಯೋಗ

|
Google Oneindia Kannada News

ಅಹಮದಾಬಾದ್, ಜನವರಿ 11: ನಿರುದ್ಯೋಗ ನಿವಾರಣೆಗೆ ಕೋಟ್ಯಂತರ ಉದ್ಯೋಗ ಸೃಷ್ಟಿಯ ಭರವಸೆ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್‌ನಲ್ಲಿಯೇ ಉದ್ಯೋಗದ ಕೊರತೆ ಉಂಟಾಗಿದೆ.

ವಿಜಯಪುರ ಕೋರ್ಟ್‌ನಲ್ಲಿ 22 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ ವಿಜಯಪುರ ಕೋರ್ಟ್‌ನಲ್ಲಿ 22 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಗುಜರಾತ್ ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ದಾಖಲೆಗಳ ಪ್ರಕಾರ ರಾಜ್ಯದಲ್ಲಿ 4.05 ಲಕ್ಷ ಮಂದಿ ನಿರುದ್ಯೋಗಿಗಳಿದ್ದಾರೆ.

31 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದ ಎಸ್‌ಬಿಐ 31 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದ ಎಸ್‌ಬಿಐ

ಶಿಕ್ಷಣ ಇಲಾಖೆಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಶಿಕ್ಷಣ ಮುಗಿದ ಬಳಿಕ ಪ್ರತಿ ವರ್ಷ 1.25 ಲಕ್ಷ ಕೆಲಸ ಹುಡುಕಿಕೊಂಡು ಮಾರುಕಟ್ಟೆಗೆ ಪ್ರವೇಶಿಸುತ್ತಿದ್ದಾರೆ.

enemployement in gujarat 4 laksh youths searching jobs

ವೈಬ್ರಂಟ್ ಗುಜರಾತ್ ಸಮ್ಮೇಳನದ ವೇಳೆ ಗುರುವಾರ ಕಾರ್ಮಿಕ ಮತ್ತು ಉದ್ಯೋಗ ವಲಯದ ಸೆಮಿನಾರ್‌ನಲ್ಲಿ ಈ ಮಾಹಿತಿಗಳನ್ನು ಗುಜರಾತ್‌ ಸರ್ಕಾರ ಈ ಮಾಹಿತಿಗಳನ್ನು ಬಿಡುಗಡೆ ಮಾಡಿದೆ.

ಒಎನ್ ಜಿಸಿಯಲ್ಲಿ 36 ಸಹಾಯಕ ಟೆಕ್ನಿಷಿಯನ್ ಹುದ್ದೆಗಳಿವೆ ಒಎನ್ ಜಿಸಿಯಲ್ಲಿ 36 ಸಹಾಯಕ ಟೆಕ್ನಿಷಿಯನ್ ಹುದ್ದೆಗಳಿವೆ

2015ರಲ್ಲಿ ಗುಜರಾತ್‌ನಲ್ಲಿ ನೋಂದಣಿಯಾದ ನಿರುದ್ಯೋಗಿಗಳ ಸಂಖ್ಯೆ 7.80 ಲಕ್ಷ. ಇದಕ್ಕೆ ಹೋಲಿಸಿದರೆ ಕಳೆದ ವರ್ಷ ನಿರುದ್ಯೋಗಿಗಳ ಸಂಖ್ಯೆಯಲ್ಲಿ ಕುಸಿತವಾಗಿದೆ. ಐಟಿಐನ ರೊಬೋಟಿಕ್ಸ್, ಥ್ರೀಡಿ ವಿನ್ಯಾಸ ಮತ್ತು ಇತರೆ ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿಪುಲ್ ಮಿತ್ರಾ ತಿಳಿಸಿದ್ದಾರೆ.

English summary
The records of labour and employment department of Gujarat government says, The number of unemployed youth in Gujarat is 4.05 lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X