ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರ ದಾಳಿ: ಮದುವೆ ಸಂಭ್ರಮದ ನಡುವೆ ಮಾನವೀಯತೆ ಮೆರೆದ ನವಜೋಡಿ

|
Google Oneindia Kannada News

ಸೂರತ್, ಫೆಬ್ರವರಿ 16: ಹುತಾತ್ಮ ಯೋಧರ ಕುಟುಂಬಗಳಿಗೆ ನೆರವಾಗಲು ದೇಶದಾದ್ಯಂತ ಜನರು ಸಹಾಯ ಹಸ್ತ ಚಾಚುತ್ತಿದ್ದಾರೆ.

ಪುಲ್ವಾಮಾ ದಾಳಿ LIVE : ಎಚ್‌ಎಎಲ್‌ಗೆ ಆಗಮಿಸಿದ ಯೋಧ ಗುರು ಪಾರ್ಥಿವ ಶರೀರ ಪುಲ್ವಾಮಾ ದಾಳಿ LIVE : ಎಚ್‌ಎಎಲ್‌ಗೆ ಆಗಮಿಸಿದ ಯೋಧ ಗುರು ಪಾರ್ಥಿವ ಶರೀರ

ಗುಜರಾತ್‌ನ ಸೂರತ್‌ನಲ್ಲಿನ ನವ ಜೋಡಿಯೊಂದು ಇನ್ನೂ ಒಂದು ಹೆಜ್ಜೆ ಮುಂದಿರಿಸಿದೆ. ಸೈನಿಕರು ಹುತಾತ್ಮರಾದ ಹಿನ್ನೆಲೆಯಲ್ಲಿ ಫೆ. 15ರಂದು ತಮ್ಮ ಮಕ್ಕಳ ಮದುವೆಯನ್ನು ಈ ಕುಟುಂಬಗಳು ಅತ್ಯಂತ ಸರಳವಾಗಿ ನಡೆಸಿದ್ದವು. ನವ ವಿವಾಹಿತ ಜೋಡಿ ಅಮಿ ಮತ್ತು ಮೀತ್, ಹಾಗೂ ಅವರ ಕುಟುಂಬದವರು ಆರತಕ್ಷತೆ ಒಳಗೊಂಡಂತೆ ಮದುವೆಗೆ ಸಂಬಂಧಿಸಿದ ಎಲ್ಲ ಕಾರ್ಯಕ್ರಮಗಳನ್ನೂ ರದ್ದುಗೊಳಿಸಲು ನಿರ್ಧರಿಸಿದ್ದಾರೆ.

ದಾಖಲೆ ಬೇಡ ಎಂದು ಯೋಧನ ವಿಮೆ ಹಣ ನೀಡಿ ಮಾನವೀಯತೆ ಮೆರೆದ ಎಲ್‌ಐಸಿದಾಖಲೆ ಬೇಡ ಎಂದು ಯೋಧನ ವಿಮೆ ಹಣ ನೀಡಿ ಮಾನವೀಯತೆ ಮೆರೆದ ಎಲ್‌ಐಸಿ

ಅದಕ್ಕೆ ಖರ್ಚು ಮಾಡುವ ಹಣದಲ್ಲಿ ಐದು ಲಕ್ಷ ರೂಪಾಯಿಯನ್ನು ಸೇನೆಗೆ ಹಾಗೂ 11 ಲಕ್ಷ ರೂಪಾಯಿಯನ್ನು ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಕುಟುಂಬಗಳಿಗೆ ನೀಡಲು ಉದ್ದೇಶಿಸಿದ್ದಾರೆ.

pulwama suicide bomber attack surat couple cancels wedding reception to dinate Rs 11 lakh

ವಜ್ರ ವ್ಯಾಪಾರ ನಡೆಸುವ ಈ ಎರಡೂ ಕುಟುಂಬಗಳ ನಿರ್ಧಾರಕ್ಕೆ ಮದುವೆ ಸಮಾರಂಭಕ್ಕೆ ಆಹಾರ ಪೂರೈಕೆ ಮಾಡುವವರು ಸೇರಿದಂತೆ ಎಲ್ಲರಿಂದಲೂ ಬೆಂಬಲ ವ್ಯಕ್ತವಾಗಿದೆ.

English summary
A family based in Surat has decided to cancel wedding reception of thier children and instead decide donate Rs 5 lakh to services and Rs 11 lakh to the family of the martyred jawans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X