ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

7 ಜನರಿಗೆ ಕೊರೊನಾ ಸೋಂಕು, ಗುಜರಾತ್ ಹೈ ಕೋರ್ಟ್ ಬಂದ್

|
Google Oneindia Kannada News

ಅಲಹಾಬಾದ್, ಜುಲೈ 8: ಗುಜರಾತ್ ಹೈ ಕೋರ್ಟ್‌ನಲ್ಲಿ ಕೆಲಸ ಮಾಡುವ ಆರು ಜನ ನೌಕರರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಹಿನ್ನೆಲೆ ಮೂರು ದಿನಗಳ ಕಾಲ ಹೈ ಕೋರ್ಟ್ ಮುಚ್ಚಲು ತೀರ್ಮಾನಿಸಲಾಗಿದೆ.

ಆರು ಮಂದಿ ಕೋರ್ಟ್‌ನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಹಾಗೂ ಓರ್ವ ಪೊಲೀಸ್ ಕಾನ್ಸ್ ಟೇಬಲ್ ಗೆ ಸೋಂಕು ತಗುಲಿದೆ. ಬುಧವಾರದಿಂದ ಜುಲೈ 10ನೇ ತಾರೀಕಿನವರೆಗೂ ಮೂರು ದಿನಗಳ ಕಾಲ ನ್ಯಾಯಾಲಯ ಆವರಣ ಮುಚ್ಚಲಾಗಿದ್ದು, ಔಷಧಿ ಸಿಂಪಡಣೆ ಮಾಡಲಾಗುತ್ತದೆ.

24 ಗಂಟೆಯಲ್ಲಿ 22,752 ಕೊರೊನಾ ಕೇಸ್, 482 ಜನರು ಸಾವು24 ಗಂಟೆಯಲ್ಲಿ 22,752 ಕೊರೊನಾ ಕೇಸ್, 482 ಜನರು ಸಾವು

ಅಲಹಾಬಾದ್ ಪುರಸಭೆ ವತಿಯಿಂದ ಹೈ ಕೋರ್ಟ್ ಆವರಣವನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯಲಿದೆ. ಈ ವೇಳೆ ನ್ಯಾಯಾಲಯದ ಕಾರ್ಯವೈಖರಿಗೂ ಸ್ಥಗಿತಗೊಳಲಿದೆ ಎಂದು ಸುತ್ತೋಲೆ ಹೊರಡಿಸಲಾಗಿದೆ.

Gujarat High Court To Remain Shut Till July 10 For Sanitation

ಗುಜರಾತ್‌ನಲ್ಲಿ ಈವರೆಗೂ 37,636 ಜನರಿಗೆ ಕೊರೊನಾ ಸೋಂಕು ತಗುಲಿದೆ. ಅದರಲ್ಲಿ 26,744 ಜನರು ಗುಣಮುಖರಾಗಿದ್ದಾರೆ. ಇನ್ನು 8,914 ಪ್ರಕರಣಗಳು ಸಕ್ರಿಯವಾಗಿದೆ. ದೇಶದಲ್ಲಿ ಅತಿ ಹೆಚ್ಚು ಸೋಂಕು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಗುಜರಾತ್ ನಾಲ್ಕನೇ ಸ್ಥಾನದಲ್ಲಿದೆ.

English summary
Gujarat High Court to remain shut till July 10 for sanitation of the entire premises. 6 staff members of High Court registry and one constable have tested positive for COVID19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X