• search
  • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ: ಗುಜರಾತಿನ ಅರ್ಧದಷ್ಟು ಜನತೆಗೆ ಹೋಮಿಯೋಪತಿ ಔಷಧ

|

ಅಹಮದಾಬಾದ್, ಆಗಸ್ಟ್ 23: ಗುಜರಾತ್‌ನ ಅರ್ಧದಷ್ಟು ಮಂದಿಗೆ ಹೋಮಿಯೋಪತಿ ಆರ್ಸೇನಿಕಂ ಅಲ್ಬಂ-30 ಮಾತ್ರೆ ನೀಡಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯು ನೀಡಿದ ಮಾಹಿತಿಯಲ್ಲಿ ಗುಜರಾತಿನ ಆರೋಗ್ಯ ಇಲಾಖೆಯು ಅರ್ಸೇನಿಕಂ ಅಲ್ಬಂ 30ಯನ್ನು 3.8 ಕೋಟಿ ಜನರಿಗೆ ನೀಡಲಾಗಿದೆ. ರಾಜ್ಯದಲ್ಲಿ 6.6 ಕೋಟಿ ಜನಸಂಖ್ಯೆಯಿದೆ.

ಆಕ್ಸ್‌ಫರ್ಡ್ ವಿವಿಯ 'ಕೋವಿಶೀಲ್ಡ್' ಲಸಿಕೆಯ ಮಾನವ ಪ್ರಯೋಗ ಶೀಘ್ರದಲ್ಲೇ ಶುರು

ಈ ಲಸಿಕೆಯು ಕೊರೊನಾ ವೈರಸ್ ವಿರುದ್ಧ ಹೋರಾಡುವುದು ಖಾತ್ರಿಯಾಗಿದೆ. ಇದನ್ನು ವೈದ್ಯಕೀಯ ವಿಜ್ಞಾನಿಗಳು ಕಂಡು ಹಿಡಿದಿದ್ದಲ್ಲ ಬದಲಾಗಿ ಹೋಮಿಯೋಪತಿ ಪ್ರಾಕ್ಟೀಸ್ ಮಾಡುತ್ತಿರುವ ವೈದ್ಯರು ನೀಡಿದ್ದಾರೆ.

ಆಯುಷ್ ಔಷಧದಿಂದ 33,268 ಮಂದಿ ಲಾಭ ಪಡೆದಿದ್ದಾರೆ. ಪ್ರೋಫಿಲಾಕ್ಸಿಸ್ ನೇಚರ್ ಆಫ್ ಅರ್ಸೇನಿಕಂ ಆಲ್ಬಂ-30 ಕ್ಲಿನಿಕಲ್ ಟ್ರಯಲ್ ಕೂಡ ನಡೆಯುತ್ತಿದೆ.

ಶೇ.0.3ಮಂದಿ ಕೊರೊನಾ ಸೋಂಕಿತರಿಗೆ ಮಾತ್ರ ಸಣ್ಣ ಪ್ರಮಾಣದ ರೋಗದ ಲಕ್ಷಣಗಳಿವೆ, ಮಾರ್ಚ್ ಇಂದ ಇಲ್ಲಿಯವರೆಗೆ ಅರ್ಸೇನಿಕಂ ಔಷಧವನ್ನು 3.48 ಕೋಟಿ ಜನರಿಗೆ ನೀಡಲಾಗಿತ್ತು. 1.5 ಇಂದ 2 ತಿಂಗಳ ಒಳಗೆ ಮತ್ತೊಂದು ಡೋಸ್ ನೀಡಬೇಕಾಗುತ್ತದೆ.

ಈ ಔಷಧವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಖಾಸಗಿ ಕ್ಲಿನಿಕಲ್ ಟ್ರಯಲ್‌ಗೆ ನೀಡಲಾಗಿದೆ.

English summary
The Gujarat health department has said it distributed homeopathic drug Arsenicum Album-30 to more than half of the state’s population as prophylaxis since March after the outbreak of COVID-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X