• search
  • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೀಟಿಂಗ್‌ನಲ್ಲಿ ಎಲ್ಲರ ಎದುರೇ ತಮ್ಮನಿಗೆ ಚಾಕುವಿನಿಂದ ತಿವಿದ ಡೈರೆಕ್ಟರ್

|

ಭಾವ್ನಗರ್, ಆಗಸ್ಟ್ 31: ಬೋರ್ಡ್‌ ಮೀಟಿಂಗ್‌ನಲ್ಲಿ ಕಂಪನಿ ಡೈರೆಕ್ಟರ್ ತಮ್ಮನ ಹೊಟ್ಟೆಗೆ ಚಾಕುವಿನಿಂದ ತಿವಿದಿರುವ ಘಟನೆ ಭಾವ್ನಗರ್ ಮೂಲದ ತಂಬೋಲಿ ಕ್ಯಾಸ್ಟಿಂಗ್ ಲಿಮಿಟೆಡ್‌ನಲ್ಲಿ ನಡೆದಿದೆ.

ಮೆಹುಲ್ ತಂಬೋಲಿಕಂಪನಿಯ ಡೈರೆಕ್ಟರ್ ಆಗಿದ್ದಾರೆ. ಅವರನ್ನು ಸ್ಥಾನದಿಂದ ತೆಗೆದು ಹಾಕುವಂತೆ ಅವರ ತಂದೆ ಕಂಪನಿಗೆ ಪ್ರಸ್ತಾವನೆ ಸಲ್ಲಿಸಿದ್ದರು, ಅದೇ ಕೋಪದಲ್ಲಿ ತಮ್ಮನ ಕತ್ತು ಸೀಳಿಸಿದ್ದಾರೆ.

ಬೈಕ್ ಸ್ಟಂಟ್ ಬೇಡ ಎಂದಿದ್ದಕ್ಕೆ ಯುವಕನನ್ನು ಕೊಚ್ಚಿ ಕೊಂದರು

ಭಾವ್ನಗರ್‌ನಿಂದ 24 ಕಿ.ಮೀ ದೂರದಲ್ಲಿರುವ ವರ್ತೇಜ್‌ನಲ್ಲಿರುವ ಕಂಪನಿಯ ಕ್ಯಾಂಪಸ್‌ನಲ್ಲಿ ಮೀಟಿಂಗ್ ನಡೆಯುತ್ತಿತ್ತು. ಟಿಸಿಎಲ್ ಮೆಟಲ್ ಕೇಸಿಂಗ್ ಕಂಪನಿಯಾಗಿದೆ. ಮೇಹುಲ್ ತಮ್ಮನ ಮೇಲೆ ದಾಳಿ ಮಾಡುವಾಗ ರೂಮಿನಲ್ಲಿ ಏಳು ಮಂದಿ ಇದ್ದರು.

ಆತ ತಮ್ಮನ ಹೊಟ್ಟೆಗೆ ಚಾಕುವಿನಿಂದ ತಿವಿದಿದ್ದ, ತಕ್ಷಣ ಮೆಹುಲ್‌ನನ್ನು ತಡೆದು ವೈಭವ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮೆಹುಲ್ ವಿರುದ್ಧ ಸೆಕ್ಷನ್ 324 ನಲ್ಲಿ ಪ್ರಕರಣ ದಾಖಲಿಸಲಾಗಿದೆ.

English summary
In a board meeting gone wrong, the elder son of chairman Bipin Tamboli of Bhavnagar-based Tamboli Castings Ltd (TCL), stabbed his younger brother multiple times Saturday evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X